ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

jackfruit‌

ADVERTISEMENT

Video | 6 ಅಡಿ ಎತ್ತರದಲ್ಲಿ ನೂರಾರು ಹಲಸು!; ನಿನ್ನಿತಾಯಿ ತಳಿ ಸ್ಪೆಷಲ್

ಜಾಕ್ ಅನಿಲ್ ಅವರು ಕಸಿ ಕಟ್ಟುವ ಕಣ್ಣು ಕಸಿ ವಿಧಾನ ವಿಶೇಷವಾದದ್ದು. ಹಲಸಿನ ಮರದ ಸಣ್ಣ ಗೆಲ್ಲನ್ನು ಕತ್ತರಿಸಿ ಮತ್ತೊಂದು ಸಸಿಗೆ ಅದನ್ನು ಕಸಿ ಮಾಡುವ ವಿಧಾನ ಅನಿಲ್ ಅವರನ್ನು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.
Last Updated 12 ಜನವರಿ 2024, 5:18 IST
Video | 6 ಅಡಿ ಎತ್ತರದಲ್ಲಿ ನೂರಾರು ಹಲಸು!; ನಿನ್ನಿತಾಯಿ ತಳಿ ಸ್ಪೆಷಲ್

ಆರೋಗ್ಯ ಸಮಸ್ಯೆಗಳಿಗೆ ಹಲಸು ರಾಮಬಾಣ

ಮೌಲ್ಯವರ್ಧಿತ ಉತ್ಪನ್ನಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ
Last Updated 27 ಜುಲೈ 2023, 14:02 IST
ಆರೋಗ್ಯ ಸಮಸ್ಯೆಗಳಿಗೆ ಹಲಸು ರಾಮಬಾಣ

ಪುತ್ತೂರು: ಹಲಸು ಪ್ರಿಯರ ಮನ ತಣಿಸಿದ ಮೇಳ

ಪುತ್ತೂರಿನ ನವತೇಜ ಸಂಸ್ಥೆ, ಬೆಂಗಳೂರಿನ ಐಐಎಚ್ಆರ್ ಹಾಗೂ ಪುತ್ತೂರಿನ ಜೆಸಿಐ ಸಂಸ್ಥೆಯ ಆಶ್ರಯದಲ್ಲಿ 6ನೇ ವರ್ಷದ ‘ಹಲಸು-ಹಣ್ಣು ಮೇಳ’ ಬಪ್ಪಳಿಗೆಯ ಜೈನ ಭವನದಲ್ಲಿ ಶನಿವಾರ ಆರಂಭಗೊಂಡಿತು.
Last Updated 17 ಜೂನ್ 2023, 13:52 IST
ಪುತ್ತೂರು: ಹಲಸು ಪ್ರಿಯರ ಮನ ತಣಿಸಿದ ಮೇಳ

ದೊಡ್ಡಬಳ್ಳಾಪುರ | ಹಲಸಿನ ಹಣ್ಣುಗಳ ಸುಗ್ಗಿ

ಏಪ್ರಿಲ್‌–ಮೇ ತಿಂಗಳಲ್ಲಿ ಬೆಂಗಳೂರಿನಿಂದ ಹಿಂದೂಪುರ, ಗೌರಿಬಿದನೂರು ಕಡೆಗೆ ಹೋಗುವ ಪ್ರಯಾಣಿಕರು ದೊಡ್ಡಬಳ್ಳಾಪುರದ ಎಪಿಎಂಸಿ ಮಾರುಕಟ್ಟೆ, ಡಿ.ಕ್ರಾಸ್‌ನ ರಸ್ತೆಯ ತಿರುವಿನಲ್ಲಿ ಸ್ವಲ್ಪ ಹೊತ್ತು ತಮ್ಮ ವಾಹನಕ್ಕೆ ’ಬ್ರೇಕ್‌’ ಹಾಕ್ತಾರೆ !
Last Updated 27 ಮೇ 2023, 4:53 IST
ದೊಡ್ಡಬಳ್ಳಾಪುರ | ಹಲಸಿನ ಹಣ್ಣುಗಳ ಸುಗ್ಗಿ

ಶ್ರೀನಿವಾಸಪುರ: ಹಲಸು ಬೆಳೆದು ಗಮನ ಸೆಳೆದ ಕೃಷಿಕ

ವಿಯೆಟ್ನಾಂ, ಪ್ರಶಾಂತಿ, ಸಿಂಗಪುರ್, ರುದ್ರಾಕ್ಷಿ, ತೂಬುಗೆರೆ, ಸಿದ್ದು ತಳಿ ಬೆಳೆದ ಖುಷಿ
Last Updated 12 ಅಕ್ಟೋಬರ್ 2022, 4:13 IST
ಶ್ರೀನಿವಾಸಪುರ: ಹಲಸು ಬೆಳೆದು ಗಮನ ಸೆಳೆದ ಕೃಷಿಕ

ಉತ್ತರ ಕನ್ನಡ | ವೃದ್ಧಿಯಾದ ಹಲಸಿನಕಾಯಿ ‘ಮೌಲ್ಯ’

ಶಿರಸಿ ಮಾರುಕಟ್ಟೆಯಲ್ಲೇ ವಾರ್ಷಿಕ ಕೋಟ್ಯಂತರ ವಹಿವಾಟು
Last Updated 25 ಜೂನ್ 2022, 19:31 IST
ಉತ್ತರ ಕನ್ನಡ | ವೃದ್ಧಿಯಾದ ಹಲಸಿನಕಾಯಿ ‘ಮೌಲ್ಯ’

ಲಹರಿ: ಘಮಗುಡುವ ಕರಡಿ ಈ ಹಲಸು

ಈಗ ಮಾವ್ನೆಣ್ಣು ಅಳಿಸ್ನಣ್ಣಿನ ಕಾಲ. ಎಲ್ಲೆಲ್ಲೂ ಅವುಗಳದ್ದೇ ಸುಗ್ಗಿಯೋ ಸುಗ್ಗಿ. ಈ ಆ್ಯಪಲ್ಲು ದ್ರಾಕ್ಷಿ ಬರೋದ್ಕಿಂತ ಮುಂಚೆ ಯಾರಾರ ಅತಿಥಿಗಳು ಮನೆಗೆ ಹೋದ್ರೆ ಉದ್ದುಕೆ ಮಾವ್ನೆಣ್ಣ ಹೆಚ್ಚಿ ತಟ್ಟೆಗೆ ಹಾಕಿ ತಂದು ಮುಂದುಕೆ ಇಕ್ಕರು. ಈಗ್ಲೂ ಕೆಲವು ಕಡೆ ಅಂಗೆ ಮಾಡಬಹುದು. ಮಾವ್ನೆಣ್ಣು ಹಿಂಗೆ ಬೀದಿಗೆ ಬಂದ್ರುವೆ ಅಳಿಸ್ನೆಣ್ಣಿಗೆ ಮಾತ್ರ ಮಡಿ ಮೈಲ್ಗೆ ಜಾಸ್ತಿ. ಈಗ ಅಲ್ಲಲ್ಲೆ ಪ್ಲೇಟುಗಳೊಳಗೆ, ಬಸ್‌ನಲ್ಲಿ ಮಾರುವ ಬಾಟ್ಲಿಗಳೊಳಗೆ ಅರುಶ್ಣುಗೆ, ಕೆಂಪುಗೆ ತೊಳೆಗಳು ಕಾಣಿಸಬಹುದು.
Last Updated 18 ಜೂನ್ 2022, 19:30 IST
ಲಹರಿ: ಘಮಗುಡುವ ಕರಡಿ ಈ ಹಲಸು
ADVERTISEMENT

ರೈತರಿಂದ ನೇರವಾಗಿ ಗ್ರಾಹಕರ ಕೈಗೆ ಹಲಸು: ಸುಮಿತ್ರಾ ಎಸ್. ನಾಯಕ್

ತೋಟಗಾರಿಕೆ ಕ್ಷೇತ್ರದ ರೈತ ಸೇವಾ ಕೇಂದ್ರದಲ್ಲಿ 2 ದಿನಗಳ ಹಲಸು ಮೇಳ
Last Updated 17 ಜೂನ್ 2022, 16:00 IST
ರೈತರಿಂದ ನೇರವಾಗಿ ಗ್ರಾಹಕರ ಕೈಗೆ ಹಲಸು: ಸುಮಿತ್ರಾ ಎಸ್. ನಾಯಕ್

ಇಂದಿನಿಂದ ಮಾವು – ಹಲಸು ಮೇಳ

ಲಾಲ್‌ಬಾಗ್‌ನಲ್ಲಿ ಬೆಳಿಗ್ಗೆ 8ರಿಂದ ಸಂಜೆ 8ರವರೆಗೆ ಪ್ರದರ್ಶನ
Last Updated 26 ಮೇ 2022, 19:26 IST
ಇಂದಿನಿಂದ ಮಾವು – ಹಲಸು ಮೇಳ

ಅರೆಮಲೆನಾಡಿನಲ್ಲಿ ಹಲಸು ಹಣ್ಣಿನ ದರ್ಬಾರ್‌

ಮಾರುಕಟ್ಟೆಯಲ್ಲಿ ಘಮ ಘಮಿಸುವ ಹಣ್ಣುಗಳು: ಗ್ರಾಹಕರಿಂದ ಭಾರಿ ಬೇಡಿಕೆ
Last Updated 29 ಜುಲೈ 2021, 15:25 IST
ಅರೆಮಲೆನಾಡಿನಲ್ಲಿ ಹಲಸು ಹಣ್ಣಿನ ದರ್ಬಾರ್‌
ADVERTISEMENT
ADVERTISEMENT
ADVERTISEMENT