ಗಂಟೆಗೆ 64 ಕಿ.ಮೀ ವೇಗದಲ್ಲಿ ಓಡುವ ಹೆಮ್ಮೊಲ!
ವಿಶ್ವದಲ್ಲಿ ಅತಿ ವೇಗವಾಗಿ ಓಡುವ ಪ್ರಾಣಿ ಎಂದ ಕೂಡಲೇ ಚಿರತೆಯೇ ನೆನಪಾಗುತ್ತದೆ. ಅದೇ ರೀತಿ ಕುದುರೆ, ಜಿಂಕೆ ಕೂಡ ವೇಗವಾಗಿ ಓಡುತ್ತವೆ. ಇವು ಗಾತ್ರದಲ್ಲಿ ದೊಡ್ಡದಾಗಿರುವ ಪ್ರಾಣಿಗಳು. ಆದರೆ ನಾವಿಲ್ಲಿ ಪರಿಚಯಿಸುತ್ತಿರುವ ಪ್ರಾಣಿ ಗಾತ್ರದಲ್ಲಿ ಚಿಕ್ಕದಾಗಿದ್ದರೂ ವೇಗವಾಗಿ ವೇಗವಾಗಿ ಓಡುತ್ತದೆ.Last Updated 18 ನವೆಂಬರ್ 2018, 19:48 IST