ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jagannath Temple

ADVERTISEMENT

15 ವರ್ಷಗಳ ಬಳಿಕ ಚುನಾವಣಾ ಕಣಕ್ಕೆ: ಜಗನ್ನಾಥ ದೇಗುಲಕ್ಕೆ ಸಚಿವ ಪ್ರಧಾನ್‌ ಭೇಟಿ

15 ವರ್ಷಗಳ ನಂತರ ಚುನಾವಣಾ ಕಣಕ್ಕೆ ಮರಳಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪುರಿಯ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
Last Updated 25 ಮಾರ್ಚ್ 2024, 10:14 IST
15 ವರ್ಷಗಳ ಬಳಿಕ ಚುನಾವಣಾ ಕಣಕ್ಕೆ: ಜಗನ್ನಾಥ ದೇಗುಲಕ್ಕೆ ಸಚಿವ ಪ್ರಧಾನ್‌ ಭೇಟಿ

ಪುರಿ ಜಗನ್ನಾಥ ದೇವಾಲಯಕ್ಕೆ ಅನಧಿಕೃತ ಪ್ರವೇಶ: 9 ಮಂದಿ ಬಾಂಗ್ಲಾ ಪ್ರಜೆಗಳು ವಶಕ್ಕೆ

ಪುರಿ ಜಗನ್ನಾಥ ದೇವಸ್ಥಾನಕ್ಕೆ ಅನಧಿಕೃತವಾಗಿ ಪ್ರವೇಶಿಸಿದ ಆರೋಪದ ಮೇಲೆ 9 ಮಂದಿ ಬಾಂಗ್ಲಾ ಪ್ರಜೆಗಳನ್ನು ಒಡಿಶಾ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
Last Updated 4 ಮಾರ್ಚ್ 2024, 5:56 IST
ಪುರಿ ಜಗನ್ನಾಥ ದೇವಾಲಯಕ್ಕೆ ಅನಧಿಕೃತ ಪ್ರವೇಶ: 9 ಮಂದಿ ಬಾಂಗ್ಲಾ ಪ್ರಜೆಗಳು ವಶಕ್ಕೆ

ಸಭ್ಯ ಉಡುಪು ತೊಟ್ಟರೆ ಮಾತ್ರ ಜಗನ್ನಾಥನ ದರ್ಶನ: ಇಂದಿನಿಂದಲೇ ವಸ್ತ್ರಸಂಹಿತೆ ಜಾರಿ

ಪುರಿ ಜಗನ್ನಾಥ ದೇಗುಲಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಇಂದಿನಿಂದ (ಸೋಮವಾರ) ವಸ್ತ್ರಸಂಹಿತೆ ‌ಕಡ್ಡಾಯಗೊಳಿಸಲಾಗಿದೆ.
Last Updated 1 ಜನವರಿ 2024, 10:41 IST
ಸಭ್ಯ ಉಡುಪು ತೊಟ್ಟರೆ ಮಾತ್ರ ಜಗನ್ನಾಥನ ದರ್ಶನ: ಇಂದಿನಿಂದಲೇ ವಸ್ತ್ರಸಂಹಿತೆ ಜಾರಿ

ಪುರಿ ಜಗನ್ನಾಥ ದೇವಾಲಯದಲ್ಲಿ ನೂಕುನುಗ್ಗಲು: 10 ಭಕ್ತರು ಅಸ್ವಸ್ಥ

ಪುರಿ ಜಗನ್ನಾಥನ ದರ್ಶನಕ್ಕೆ ಜನಸಾಗರ ಬರುತ್ತಿದ್ದು ನೂಕುನುಗ್ಗಲು ಉಂಟಾಗಿ ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ.
Last Updated 10 ನವೆಂಬರ್ 2023, 11:39 IST
ಪುರಿ ಜಗನ್ನಾಥ ದೇವಾಲಯದಲ್ಲಿ ನೂಕುನುಗ್ಗಲು: 10 ಭಕ್ತರು ಅಸ್ವಸ್ಥ

Puri Jagannath Rath Yatra 2023: ಜಗನ್ನಾಥ ರಥಯಾತ್ರೆ; ಶುಭ ಹಾರೈಸಿದ ಪ್ರಧಾನಿ ಮೋದಿ

ಶ್ರೀ ಜಗನ್ನಾಥ ರಥಯಾತ್ರೆಯ ಉತ್ಸವ ಕಾರ್ಯಕ್ರಮಗಳು ಇಂದಿನಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.
Last Updated 20 ಜೂನ್ 2023, 3:06 IST
Puri Jagannath Rath Yatra 2023: ಜಗನ್ನಾಥ ರಥಯಾತ್ರೆ; ಶುಭ ಹಾರೈಸಿದ ಪ್ರಧಾನಿ ಮೋದಿ

ಪುರಿ ಜಗನ್ನಾಥನ ರತ್ನ ಭಂಡಾರ ಈಗ ಇನ್ನಷ್ಟು ನಿಗೂಢ!

12ನೇ ಶತಮಾನದ ಪುರಿ ದೇಗುಲದ ಖಜಾನೆಯ ಒಳ ಕೋಣೆ ಮತ್ತೆ ತೆರೆಯಲು ಒಡಿಶಾ ಸರ್ಕಾರ ಯಾವುದೇ ಯೋಜನೆ ಹೊಂದಿಲ್ಲದ ಕಾರಣ ಭಗವಾನ್ ಜಗನ್ನಾಥ ‘ರತ್ನ ಭಂಡಾರ್’ ಮೇಲಿನ ನಿಗೂಢತೆ ಗಾಢವಾಗಿದೆ. ಆರ್‌ಟಿಐ ಕಾರ್ಯಕರ್ತನಿಗೆ ದೇವಸ್ಥಾನ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದೆ ಎಂದು ಭಕ್ತರು ಸೋಮವಾರ ಹೇಳಿದ್ದಾರೆ.
Last Updated 29 ಆಗಸ್ಟ್ 2022, 12:46 IST
ಪುರಿ ಜಗನ್ನಾಥನ ರತ್ನ ಭಂಡಾರ ಈಗ ಇನ್ನಷ್ಟು ನಿಗೂಢ!

ಪುರಿ ಜಗನ್ನಾಥ ದೇಗುಲಕ್ಕೆ ಭಕ್ತರೊಬ್ಬರಿಂದ 4 ಕೆಜಿ ಚಿನ್ನ, 3 ಕೆಜಿ ಬೆಳ್ಳಿಯ ಆಭರಣ

ಭಕ್ತರೊಬ್ಬರು ಭಗವಾನ್ ಬಾಲಭದ್ರ, ದೇವಿ ಸುಭದ್ರಾ ಮತ್ತು ಭಗವಾನ್ ಜಗನ್ನಾಥ್ ತ್ರಿಮೂರ್ತಿಗಳಿಗೆ 4 ಕೆಜಿ ಚಿನ್ನ ಮತ್ತು 3 ಕೆಜಿ ಬೆಳ್ಳಿಯ ಆಭರಣಗಳನ್ನು ಅರ್ಪಿಸಿದ್ದಾರೆ ಎಂದು ಜಗನ್ನಾಥ ದೇವಾಲಯದ ಆಡಳಿತ (ಎಸ್‌ಜೆಟಿಎ) ತಿಳಿಸಿದೆ. ಭಕ್ತರ ಪ್ರತಿನಿಧಿಯೊಬ್ಬರು ಎಸ್‌ಜೆಟಿಎ ಮುಖ್ಯ ಆಡಳಿತಾಧಿಕಾರಿ ಕ್ರಿಶನ್ ಕುಮಾರ್ ಅವರನ್ನು ಭೇಟಿಯಾಗಿ ದೇವಾಲಯದ ಕಚೇರಿಯಲ್ಲಿ ಕೆಲವು ನಿರ್ವಹಣಾ ಸಮಿತಿ ಸದಸ್ಯರು ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ ಅಮೂಲ್ಯವಾದ ಆಭರಣಗಳನ್ನು ಮಂಗಳವಾರ ಹಸ್ತಾಂತರಿಸಿದರು.
Last Updated 17 ಫೆಬ್ರುವರಿ 2021, 7:52 IST
ಪುರಿ ಜಗನ್ನಾಥ ದೇಗುಲಕ್ಕೆ ಭಕ್ತರೊಬ್ಬರಿಂದ 4 ಕೆಜಿ ಚಿನ್ನ, 3 ಕೆಜಿ ಬೆಳ್ಳಿಯ ಆಭರಣ
ADVERTISEMENT

ಒಡಿಶಾ: ಯತ್ರಾರ್ಥಿಗಳಿಗಾಗಿ ಕೈಗೆಟಕುವ ದರದಲ್ಲಿ ವಸತಿ ಸೌಕರ್ಯ

ಪುರಿ: ಒಡಿಶಾ ಸರ್ಕಾರವು ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಕೈಗೆಟಕುವ ಬೆಲೆಯಲ್ಲಿ ವಸತಿ ಸೌಕರ್ಯ ಒದಗಿಸಲು ಆಲೋಚಿಸಿದೆ. ಇದಕ್ಕೆ ಬೇಕಾದ ಸೌಕರ್ಯ ಒದಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು. ಮೂಲ ಸೌಕರ್ಯ, ವಾಸ್ತುಶಿಲ್ಪದ ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಪರಿಶೀಲಿಸಲು ಉನ್ನತ ಅಧಿಕಾರಿಗಳ ತಂಡವೊಂದು ದೇವಾಲಯಕ್ಕೆ ಶನಿವಾರ ಭೇಟಿ ನೀಡಿತ್ತು.
Last Updated 20 ಡಿಸೆಂಬರ್ 2020, 6:44 IST
ಒಡಿಶಾ: ಯತ್ರಾರ್ಥಿಗಳಿಗಾಗಿ ಕೈಗೆಟಕುವ ದರದಲ್ಲಿ ವಸತಿ ಸೌಕರ್ಯ

ರಥಯಾತ್ರೆಗೆ ಅವಕಾಶ ನೀಡುವಂತೆ ‘ಸುಪ್ರೀಂ’ಗೆ ಕೇಂದ್ರದ ಮನವಿ

ಲಕ್ಷಾಂತರ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಐತಿಹಾಸಿಕವಾದ ಪುರಿಯ ಜಗನ್ನಾಥ ರಥಯಾತ್ರೆಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
Last Updated 22 ಜೂನ್ 2020, 7:47 IST
ರಥಯಾತ್ರೆಗೆ ಅವಕಾಶ ನೀಡುವಂತೆ ‘ಸುಪ್ರೀಂ’ಗೆ ಕೇಂದ್ರದ ಮನವಿ

ಪುರಿ ಜಗನ್ನಾಥ ದೇವಾಲಯದ ಸಮೀಪ ಪುರಾತನ ಮಠಗಳ ನೆಲಸಮ; ಟ್ವೀಟಿಗರ ಆಕ್ರೋಶ 

ಸಾಮಾಜಿಕ_ಮಾಧ್ಯಮದಲ್ಲಿ ಚರ್ಚೆ
Last Updated 13 ಸೆಪ್ಟೆಂಬರ್ 2019, 8:36 IST
ಪುರಿ ಜಗನ್ನಾಥ ದೇವಾಲಯದ ಸಮೀಪ ಪುರಾತನ ಮಠಗಳ ನೆಲಸಮ; ಟ್ವೀಟಿಗರ ಆಕ್ರೋಶ 
ADVERTISEMENT
ADVERTISEMENT
ADVERTISEMENT