ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Jaguar Land Rover India

ADVERTISEMENT

ಜಾಗ್ವಾರ್ ಸಿಇಒ ರಾಜೀನಾಮೆ

ಟಾಟಾ ಮೋಟರ್ಸ್ ಮಾಲೀಕತ್ವದ ಐಷಾರಾಮಿ ಕಾರು ತಯಾರಿಕಾ ಕಂಪನಿ ಜಾಗ್ವಾರ್‌ ಲ್ಯಾಂಡ್‌ ರೋವರ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಥಿಯರಿ ಬೊಲೋರ್ ತಮ್ಮ ಸ್ಥಾನಕ್ಕೆ ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡಲಿದ್ದಾರೆ.
Last Updated 17 ನವೆಂಬರ್ 2022, 20:08 IST
ಜಾಗ್ವಾರ್ ಸಿಇಒ ರಾಜೀನಾಮೆ

ಸುಧಾರಿತ ರೇಂಜ್‌ ರೋವರ್ ಸ್ಪೋರ್ಟ್ ಎಸ್‌ವಿಆರ್‌ ಬಿಡುಗಡೆ

ಜಾಗ್ವಾರ್‌ ಲ್ಯಾಂಡ್‌ ರೋವರ್ (ಜೆಎಲ್ಆರ್‌) ಇಂಡಿಯಾ ಕಂಪನಿಯು ಸುಧಾರಿತ ರೇಂಜ್‌ ರೋವರ್‌ ಸ್ಪೋರ್ಟ್‌ ಎಸ್‌ವಿಆರ್‌ ಅನ್ನು ಮಂಗಳವಾರ ಬಿಡುಗಡೆ ಮಾಡಿದೆ.
Last Updated 29 ಜೂನ್ 2021, 14:05 IST
ಸುಧಾರಿತ ರೇಂಜ್‌ ರೋವರ್ ಸ್ಪೋರ್ಟ್ ಎಸ್‌ವಿಆರ್‌ ಬಿಡುಗಡೆ

ಬೆಂಗಳೂರಿನಲ್ಲಿ ಜಾಗ್ವಾರ್‌ ಲ್ಯಾಂಡ್‌ ರೋವರ್ 3S ರೀಟೇಲರ್ ಘಟಕ

ಬೆಂಗಳೂರಿನ ಹೊಸ ವಿಮಾನ ನಿಲ್ದಾಣ ರಸ್ತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರದೇಶದಲ್ಲಿ ಜಾಗ್ವಾರ್‌ ಲ್ಯಾಂಡ್‌ ರೋವರ್ಇಂಡಿಯಾ, ಮಾರ್ಕ್‍ಲ್ಯಾಂಡ್ ಅವರಿಂದ ತನ್ನ ಹೊಸ 3S ರೀಟೇಲರ್ ಘಟಕವನ್ನು ಆರಂಭಿಸಿದೆ.
Last Updated 21 ಆಗಸ್ಟ್ 2020, 8:10 IST
ಬೆಂಗಳೂರಿನಲ್ಲಿ ಜಾಗ್ವಾರ್‌ ಲ್ಯಾಂಡ್‌ ರೋವರ್ 3S ರೀಟೇಲರ್ ಘಟಕ

‘ತೆರಿಗೆ ತಗ್ಗಿಸಿ, ಮಾರಾಟ ಹೆಚ್ಚಿಸಿ’: ಜಾಗ್ವಾರ್ ಎಂಡಿ ರೋಹಿತ್ ಸೂರಿ ಸಂದರ್ಶನ

ಜಾಗ್ವಾರ್ ಲ್ಯಾಂಡ್ ರೋವರ್ ಲಿ. ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಅವರು ಪ್ರಜಾವಾಣಿ ಜತೆ ವಾಹನ ಉದ್ಯಮದ ಸಮಸ್ಯೆಗಳ ಕುರಿತು ಮಾತನಾಡಿದ್ದಾರೆ.
Last Updated 26 ಆಗಸ್ಟ್ 2019, 20:17 IST
‘ತೆರಿಗೆ ತಗ್ಗಿಸಿ, ಮಾರಾಟ ಹೆಚ್ಚಿಸಿ’: ಜಾಗ್ವಾರ್ ಎಂಡಿ ರೋಹಿತ್ ಸೂರಿ ಸಂದರ್ಶನ

ಜೆಎಲ್‌ಆರ್‌ ಬೆಲೆ ಏರಿಕೆ

ತಯಾರಿಕಾ ವೆಚ್ಚದಲ್ಲಿನ ಹೆಚ್ಚಳ ಸರಿದೂಗಿಸಿಕೊಳ್ಳಲು ಜಾಗ್ವಾರ್‌ ಲ್ಯಾಂಡ್‌ ರೋವರ್ ಇಂಡಿಯಾ ಕಂಪನಿಯು ಏಪ್ರಿಲ್‌ 1ರಿಂದ ಅನ್ವಯಿಸುವಂತೆ ತನ್ನ ಆಯ್ದ ವಾಹನಗಳ ಬೆಲೆಯನ್ನು ಶೇ 4ರವರೆಗೂ ಹೆಚ್ಚಳ ಮಾಡಿದೆ.
Last Updated 19 ಮಾರ್ಚ್ 2019, 17:43 IST
fallback

ಜಾಗ್ವಾರ್‌ ಲ್ಯಾಂಡ್‌ ರೋವರ್ ಮಾರಾಟದಲ್ಲಿ ಏರಿಕೆ

ದೇಶದಲ್ಲಿ ಜಾಗ್ವಾರ್ ಲ್ಯಾಂಡ್‌ ರೋವರ್‌ ಕಾರುಗಳ ಮಾರಾಟ ಕಳೆದ ವರ್ಷ ಶೇ 16ರಷ್ಟು ಏರಿಕೆ ಕಂಡಿದೆ. 2017ರಲ್ಲಿ 3,954 ಕಾರುಗಳು ಮಾರಾಟವಾಗಿದ್ದವು. 2018ರಲ್ಲಿ 4,596 ಕಾರುಗಳು ಮಾರಾಟವಾಗಿವೆ. ಹೀಗೆ ಕಂಪನಿ ಕಳೆದ ವರ್ಷ ಗರಿಷ್ಠ ಮಾರಾಟ ದಾಖಲೆ ಕಂಡಿದೆ.
Last Updated 16 ಜನವರಿ 2019, 19:45 IST
ಜಾಗ್ವಾರ್‌ ಲ್ಯಾಂಡ್‌ ರೋವರ್ ಮಾರಾಟದಲ್ಲಿ ಏರಿಕೆ

ಜೆಎಲ್‌ಆರ್‌: ಹೊಸ ಕಾರ್‌ ಬಿಡುಗಡೆ

ಜಾಗ್ವಾರ್‌ ಲ್ಯಾಂಡ್‌ ರೋವರ್‌ ಇಂಡಿಯಾ, ತನ್ನ ‘ಜಾಗ್ವಾರ್‌ ಎಫ್‌–ಟೈಪ್‌ ಎಸ್‌ವಿಆರ್‌ ಸ್ಪೋರ್ಟ್ಸ್‌ ಕಾರ್‌’ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.
Last Updated 16 ಜೂನ್ 2018, 11:14 IST
ಜೆಎಲ್‌ಆರ್‌: ಹೊಸ ಕಾರ್‌ ಬಿಡುಗಡೆ
ADVERTISEMENT
ADVERTISEMENT
ADVERTISEMENT
ADVERTISEMENT