ತಲೈವಾ–170: ಜ್ಞಾನವೇಲ್ ಚಿತ್ರದಲ್ಲಿ ನಟಿಸದಂತೆ ರಜನಿಗೆ ಅಭಿಮಾನಿಗಳ X ಅಭಿಯಾನ
‘ಜೈಭೀಮ್ ಚಿತ್ರದ ನಿರ್ದೇಶಕ ಟಿ.ಜಿ.ಜ್ಞಾನವೇಲ್ ಅವರ ಚಿತ್ರದಲ್ಲಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿದರೆ, ಅವರ ಚಿತ್ರಗಳನ್ನು ಬಹಿಷ್ಕರಿಸಲಾಗುವುದು’ ಎಂಬ ಹೇಳಿಕೆ ಮೈಕ್ರೊ ಬ್ಲಾಗಿಂಗ್ ವೇದಿಕೆ ‘ಎಕ್ಸ್‘ನಲ್ಲಿ ಟ್ರೆಂಡ್ ಆಗಿದೆ.Last Updated 6 ಅಕ್ಟೋಬರ್ 2023, 13:00 IST