ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Jai hind

ADVERTISEMENT

ಶಾಲೆಗಳಲ್ಲಿ ‘ಶುಭೋದಯ’ ಬದಲು ‘ಜೈಹಿಂದ್‌’: ಹರಿಯಾಣ ಸರ್ಕಾರ ಸುತ್ತೋಲೆ

ಶಾಲೆಗಳಲ್ಲಿ ‘ಶುಭೋದಯ’ದ (Good morning) ಬದಲು ‘ಜೈ ಹಿಂದ್‌’ ಹೇಳಬೇಕು. ಈ ಮೂಲಕ ಮಕ್ಕಳಲ್ಲಿ ದೇಶಭಕ್ತಿ ಹಾಗೂ ರಾಷ್ಟ್ರೀಯ ಹೆಮ್ಮೆ ಆಳವಾಗಿ ಬೇರೂರುವಂತೆ ಮಾಡಬೇಕು. ಹೀಗೆಂದು ಹರಿಯಾಣ ಸರ್ಕಾರ ಸುತ್ತೋಲೆ ಹೊರಡಿಸಿದೆ.
Last Updated 10 ಆಗಸ್ಟ್ 2024, 0:22 IST
ಶಾಲೆಗಳಲ್ಲಿ ‘ಶುಭೋದಯ’ ಬದಲು ‘ಜೈಹಿಂದ್‌’: ಹರಿಯಾಣ ಸರ್ಕಾರ ಸುತ್ತೋಲೆ

ಸೆಲ್ಯೂಟ್ ಕೊನೆಯಲ್ಲಿ ‘ಜೈ ಹಿಂದ್’ ಹೇಳಲು ಸೂಚನೆ

ಎಚ್‌.ಎ.ಎಲ್ ಠಾಣೆ ಸಿಬ್ಬಂದಿಗೆ ಇನ್‌ಸ್ಟೆಕ್ಟರ್ ಆದೇಶ
Last Updated 12 ಜೂನ್ 2020, 20:37 IST
ಸೆಲ್ಯೂಟ್ ಕೊನೆಯಲ್ಲಿ ‘ಜೈ ಹಿಂದ್’ ಹೇಳಲು ಸೂಚನೆ

ಕಾರ್ಗಿಲ್‌ ವಿಜಯ ದಿನ | ಯೋಧರ ತ್ಯಾಗಕ್ಕೆ ರಾಷ್ಟ್ರ ಕೃತಜ್ಞ: ರಾಷ್ಟ್ರಪತಿ

1999ರಲ್ಲಿ ಕಾರ್ಗಿಲ್‌ನ ಎತ್ತರದ ಸ್ಥಳದಲ್ಲಿ ಭಾರತದ ಯೋಧರು ಮೆರೆದ ಶೌರ್ಯ ಶ್ಲಾಘನೀಯ, ಅವರ ತ್ಯಾಗಕ್ಕೆ ರಾಷ್ಟ್ರ ಕೃತಜ್ಞವಾಗಿದೆ ಎಂದುರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.
Last Updated 26 ಜುಲೈ 2019, 3:10 IST
ಕಾರ್ಗಿಲ್‌ ವಿಜಯ ದಿನ | ಯೋಧರ ತ್ಯಾಗಕ್ಕೆ ರಾಷ್ಟ್ರ ಕೃತಜ್ಞ: ರಾಷ್ಟ್ರಪತಿ

ಗುಜರಾತ್‌ ಶಾಲಾ ಮಕ್ಕಳು ಇನ್ನು ‘ಯೆಸ್ ಸರ್’ ಬದಲಿಗೆ ‘ಜೈ ಹಿಂದ್’ ಎನ್ನಬೇಕು!

ದೇಶಭಕ್ತಿ ಮೂಡಿಸಲು ಕ್ರಮ ಎಂದ ಸರ್ಕಾರ
Last Updated 1 ಜನವರಿ 2019, 7:46 IST
ಗುಜರಾತ್‌ ಶಾಲಾ ಮಕ್ಕಳು ಇನ್ನು ‘ಯೆಸ್ ಸರ್’ ಬದಲಿಗೆ ‘ಜೈ ಹಿಂದ್’ ಎನ್ನಬೇಕು!
ADVERTISEMENT
ADVERTISEMENT
ADVERTISEMENT
ADVERTISEMENT