ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

jail cel

ADVERTISEMENT

ಜಾರ್ಖಂಡ್ ಮಾಜಿ ಸಿ.ಎಂ ಹೇಮಂತ್‌ ಸೊರೇನ್‌ಗೆ ಫೆ.22ರವರೆಗೆ ನ್ಯಾಯಾಂಗ ಬಂಧನ

ಭೂಹಗರಣ ಪ್ರಕರಣ ಸಂಬಂಧ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ವಿಶೇಷ ಪಿಎಂಎಲ್ಎ ನ್ಯಾಯಾಲಯ ಆದೇಶಿಸಿದೆ.
Last Updated 15 ಫೆಬ್ರುವರಿ 2024, 12:53 IST
ಜಾರ್ಖಂಡ್ ಮಾಜಿ ಸಿ.ಎಂ ಹೇಮಂತ್‌ ಸೊರೇನ್‌ಗೆ ಫೆ.22ರವರೆಗೆ ನ್ಯಾಯಾಂಗ ಬಂಧನ

ಕಾರಾಗೃಹಗಳಿಗೆ 43 ನಕಲಿ ಕಂಪ್ಯೂಟರ್ ಪೂರೈಕೆ

ಕಾರಾಗೃಹಗಳಿಗೆ 43 ನಕಲಿ ಕಂಪ್ಯೂಟರ್ ಪೂರೈಕೆ
Last Updated 31 ಮಾರ್ಚ್ 2023, 20:18 IST
ಕಾರಾಗೃಹಗಳಿಗೆ 43 ನಕಲಿ ಕಂಪ್ಯೂಟರ್ ಪೂರೈಕೆ

ಮೈಸೂರು: ಕಾರಾಗೃಹದಲ್ಲಿ ಗಾಂಜಾ, ಮೊಬೈಲ್‌ ಪತ್ತೆ

₹ 15 ಸಾವಿರ ನಗದು, ಮಾರಕಾಸ್ತ್ರ ವಶಕ್ಕೆ: ರಮೇಶ್‌ ಬಾನೋತ್
Last Updated 9 ಫೆಬ್ರುವರಿ 2023, 6:56 IST
ಮೈಸೂರು: ಕಾರಾಗೃಹದಲ್ಲಿ ಗಾಂಜಾ, ಮೊಬೈಲ್‌ ಪತ್ತೆ

ಕುಡಿದು ದ್ವಿಚಕ್ರ ವಾಹನ ಚಾಲನೆ : ದಂಡ ಪಾವತಿಸದವನಿಗೆ ಜೈಲು ಶಿಕ್ಷೆ

ಚಿತ್ರದುರ್ಗ: ಮದ್ಯ ಸೇವಿಸಿ ದ್ವಿಚಕ್ರ ವಾಹನ ಚಾಲನೆ ಮಾಡಿ ₹ 10,250 ದಂಡ ಪಾವತಿಸಲು ಸಾಧ್ಯವಾಗದ ಸವಾರನಿಗೆ ಒಂದು ವರ್ಷ ಸಾಧಾರಣ ಶಿಕ್ಷೆ ವಿಧಿಸಿ ಸಿಜೆಎಂ ನ್ಯಾಯಾಲಯ ಮಂಗಳವಾರ ಶಿಕ್ಷೆ ವಿಧಿಸಿದೆ.
Last Updated 7 ಫೆಬ್ರುವರಿ 2023, 16:01 IST
ಕುಡಿದು ದ್ವಿಚಕ್ರ ವಾಹನ ಚಾಲನೆ : ದಂಡ ಪಾವತಿಸದವನಿಗೆ ಜೈಲು ಶಿಕ್ಷೆ

ದೆಹಲಿಯ ಎಲ್ಲ ಕೈದಿಗಳಿಗೆ ಬಿಸಿನೀರು, ಹಾಸಿಗೆ!

ನವದೆಹಲಿ: ರಾಜಧಾನಿಯಲ್ಲಿನ ಕಾರಾಗೃಹಗಳ ಕೈದಿಗಳಿಗೆ ತಕ್ಷಣವೇ ಬಿಸಿನೀರು ಮತ್ತು 65 ವರ್ಷ ಮೇಲ್ಪಟ್ಟ ಕೈದಿಗಳಿಗೆ ಹಾಸಿಗೆ ಸಿಗುತ್ತದೆ ಎಂದು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಹೇಳಿದ್ದಾರೆ.
Last Updated 9 ಜನವರಿ 2023, 15:40 IST
 ದೆಹಲಿಯ ಎಲ್ಲ ಕೈದಿಗಳಿಗೆ ಬಿಸಿನೀರು, ಹಾಸಿಗೆ!

ಬುಲಂದ್‌ಶಹರ್‌ ಜೈಲಿಗೆ ಪಂಚತಾರ ರೇಟಿಂಗ್‌

ಲಕ್ನೊ: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಉತ್ತರ ಪ್ರದೇಶದ ಬುಲಂದ್‌ಶಹರ್‌ ಜೈಲಿಗೆ ಪಂಚತಾರಾ ರೇಟಿಂಗ್‌ನೊಂದಿಗೆ, ‘ಈಟ್‌ ರೈಟ್‌ ಕ್ಯಾಂಪಸ್‌’ ಎಂಬ ಟ್ಯಾಗ್‌ ನೀಡಿದೆ.
Last Updated 26 ಡಿಸೆಂಬರ್ 2022, 2:55 IST
ಬುಲಂದ್‌ಶಹರ್‌ ಜೈಲಿಗೆ ಪಂಚತಾರ ರೇಟಿಂಗ್‌

ಹಿರಿಯಡ್ಕ ಜೈಲಿನಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ

ಉಡುಪಿ: ಹಿರಿಯಡ್ಕ ಸಮೀಪದ ಜಿಲ್ಲಾ ಉಪ ಕಾರಾಗೃಹದಲ್ಲಿ ಭಾನುವಾರ ವಿಚಾರಣಾಧೀನ ಕೈದಿ ಸದಾನಂದ ಶೇರಿಗಾರ್ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Last Updated 11 ಡಿಸೆಂಬರ್ 2022, 9:21 IST
ಹಿರಿಯಡ್ಕ ಜೈಲಿನಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ
ADVERTISEMENT

ಜೈಲಿನಿಂದ ಪರಾರಿ: ಕೈದಿಗಳನ್ನು ಹೊಡೆದು ಕೊಂಡ 5,000 ಗ್ರಾಮಸ್ಥರು

ಘಟನೆ ಕುರಿತ ತನಿಖೆಗೆ ಆದೇಶಿಸಿದ ಗೃಹ ಸಚಿವ | ಕಾಣೆಯಾದ ಇಬ್ಬರು ಕೈದಿಗಳು
Last Updated 12 ಸೆಪ್ಟೆಂಬರ್ 2022, 15:59 IST
fallback

‘ಸ್ಟುಪಿಡ್ ಇಂಡಿಯನ್’ ಎಂದು ಭಾರತೀಯ ಮಹಿಳೆಗೆ ನಿಂದನೆ: ಸಿಂಗಪುರ ಮಹಿಳೆಗೆ ಜೈಲು

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಭಾರತೀಯ ಮೂಲದ ಮಹಿಳೆ ವಿರುದ್ಧ ಜನಾಂಗೀಯ ಹೇಳಿಕೆ ನೀಡಿದ್ದಕ್ಕಾಗಿ 40 ವರ್ಷದ ಸಿಂಗಪುರದ ಮಹಿಳೆಯೊಬ್ಬರಿಗೆ ನಾಲ್ಕು ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
Last Updated 23 ಜೂನ್ 2021, 14:46 IST
‘ಸ್ಟುಪಿಡ್ ಇಂಡಿಯನ್’ ಎಂದು ಭಾರತೀಯ ಮಹಿಳೆಗೆ ನಿಂದನೆ: ಸಿಂಗಪುರ ಮಹಿಳೆಗೆ ಜೈಲು

ಜೈಲು ಸಿಬ್ಬಂದಿಗೆ ಶೀಘ್ರವೇ ಕ್ಯಾಮೆರಾ

ಪಾರದರ್ಶಕತೆ, ಉತ್ತರಾದಾಯಿತ್ವ, ಭದ್ರತೆ ಮತ್ತು ಮಾನವ ಹಕ್ಕಗಳ ರಕ್ಷಣೆಗಾಗಿ
Last Updated 9 ನವೆಂಬರ್ 2020, 6:50 IST
ಜೈಲು ಸಿಬ್ಬಂದಿಗೆ ಶೀಘ್ರವೇ ಕ್ಯಾಮೆರಾ
ADVERTISEMENT
ADVERTISEMENT
ADVERTISEMENT