ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

jain university

ADVERTISEMENT

ಖೇಲೊ ಇಂಡಿಯಾ: ಜೈನ್ ವಿವಿಗೆ ಉತ್ತಮ ಆರಂಭ

ಜೈನ್‌ ವಿಶ್ವವಿದ್ಯಾಲಯ ತಂಡ ಖೇಲೊ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ನಾಲ್ಕು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡು ಮೊದಲ ಎರಡು ದಿನ ಮೇಲುಗೈ ಸಾಧಿಸಿತು.
Last Updated 20 ಫೆಬ್ರುವರಿ 2024, 16:43 IST
ಖೇಲೊ ಇಂಡಿಯಾ: ಜೈನ್ ವಿವಿಗೆ  ಉತ್ತಮ ಆರಂಭ

ಬೆಂಗಳೂರು | ಟೆನಿಸ್‌: ಜೈನ್‌ ವಿಶ್ವವಿದ್ಯಾಲಯ ತಂಡ ಚಾಂಪಿಯನ್‌

ಜೈನ್‌ ವಿಶ್ವವಿದ್ಯಾಲಯ ತಂಡವು ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳಾ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.
Last Updated 12 ನವೆಂಬರ್ 2023, 16:59 IST
ಬೆಂಗಳೂರು | ಟೆನಿಸ್‌: ಜೈನ್‌ ವಿಶ್ವವಿದ್ಯಾಲಯ ತಂಡ ಚಾಂಪಿಯನ್‌

ಚಿಂತಾಮಣಿ: ಜೈನ್ ವಿ.ವಿ ವಿರುದ್ಧ ಕ್ರಮಕ್ಕೆ ಒತ್ತಾಯ

ಚಿಂತಾಮಣಿಯಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ
Last Updated 17 ಫೆಬ್ರುವರಿ 2023, 5:04 IST
ಚಿಂತಾಮಣಿ: ಜೈನ್ ವಿ.ವಿ ವಿರುದ್ಧ ಕ್ರಮಕ್ಕೆ ಒತ್ತಾಯ

ಜೈನ್‌ ವಿ.ವಿ ಡೀಮ್ಡ್‌ ಮಾನ್ಯತೆ ರದ್ದುಪಡಿಸಿ: ಜೆಡಿಎಸ್, ಕಾಂಗ್ರೆಸ್ ಆಗ್ರಹ

ಬೆಂಗಳೂರು: ‘ಜೈನ್‌ ವಿಶ್ವವಿದ್ಯಾಲಯದಲ್ಲಿ ಕಿರುನಾಟಕ ಅಭಿನಯ ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಲಾಗಿದೆ. ಇದು ಖಂಡನೀಯ. ವಿಶ್ವವಿದ್ಯಾಲಯದ ಡೀಮ್ಡ್ ಮಾನ್ಯತೆ ರದ್ದು ಮಾಡಬೇಕು’ ಎಂದು ವಿಧಾನಸಭೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.
Last Updated 16 ಫೆಬ್ರುವರಿ 2023, 4:15 IST
ಜೈನ್‌ ವಿ.ವಿ ಡೀಮ್ಡ್‌ ಮಾನ್ಯತೆ ರದ್ದುಪಡಿಸಿ: ಜೆಡಿಎಸ್, ಕಾಂಗ್ರೆಸ್ ಆಗ್ರಹ

ಖೇಲೊ ಇಂಡಿಯಾ: ಸಂತಸದ ಅಲೆಯಲ್ಲಿ ಚಾಂಪಿಯನ್ನರ ಸಂಭ್ರಮ

ಖೇಲೊ ಇಂಡಿಯಾ ವಾರ್ಸಿಟಿ ಕ್ರೀಡಾಕೂಟ: ಸಮಾರೋಪ ಸಮಾರಂಭಕ್ಕೆ ಕಲಾಕಾರ್ಯಕ್ರಮಗಳ ರಂಗು
Last Updated 4 ಮೇ 2022, 4:01 IST
ಖೇಲೊ ಇಂಡಿಯಾ: ಸಂತಸದ ಅಲೆಯಲ್ಲಿ ಚಾಂಪಿಯನ್ನರ ಸಂಭ್ರಮ

ಖೇಲೊ ಇಂಡಿಯಾ: ಜೈನ್ ನಾಗಾಲೋಟ, ಮುಂಬೈ ಮುನ್ನಡೆ

ಈಜುಕೊಳದಲ್ಲಿ 8 ಕೂಟ ದಾಖಲೆಗಳು
Last Updated 26 ಏಪ್ರಿಲ್ 2022, 18:36 IST
ಖೇಲೊ ಇಂಡಿಯಾ:  ಜೈನ್ ನಾಗಾಲೋಟ, ಮುಂಬೈ ಮುನ್ನಡೆ

ಪೋಷಕರನ್ನು ಕಳೆದುಕೊಂಡವರಿಗೆ ಉಚಿತ ಶಿಕ್ಷಣ: ಜೈನ್‌ ವಿಶ್ವವಿದ್ಯಾಲಯ

ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಒಂದು ಸಾವಿರ ಪದವಿ ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್‌ ಶಿಕ್ಷಣ ನೀಡಲು ಜೈನ್‌ ವಿಶ್ವವಿದ್ಯಾಲಯ ಮುಂದೆ ಬಂದಿದ್ದು, ಈ ಕುರಿತ ಒಪ್ಪಿಗೆ ಪತ್ರವನ್ನು ಉಪ ಮುಖ್ಯಮಂತ್ರಿ ಸಿ.ಎನ್.‌ಅಶ್ವತ್ಥನಾರಾಯಣ ಅವರಿಗೆ ನೀಡಿತು
Last Updated 7 ಜುಲೈ 2021, 21:01 IST
ಪೋಷಕರನ್ನು ಕಳೆದುಕೊಂಡವರಿಗೆ ಉಚಿತ ಶಿಕ್ಷಣ: ಜೈನ್‌ ವಿಶ್ವವಿದ್ಯಾಲಯ
ADVERTISEMENT

ವಿಜ್‌ ಕ್ರಾಫ್ಟ್ ಜತೆ ಜೈನ್ ವಿ.ವಿ ಒಪ್ಪಂದ

ಈವೆಂಟ್ ಮ್ಯಾನೇಜ್‌ಮೆಂಟ್‌ ವೃತ್ತಿಪರರಿಗೆ ಗುಣಮಟ್ಟದ ತರಬೇತಿ ನೀಡಲು ಜೈನ್ ವಿಶ್ವವಿದ್ಯಾಲಯ (ಡೀಮ್ಡ್-ಟು-ಬಿ ಯೂನಿವರ್ಸಿಟಿ) ವಿಜ್‌ಕ್ರಾಫ್ಟ್‌ ಎಂಐಎಂಇ ಜೊತೆಗೆ ಕೈಜೋಡಿಸಿದೆ.
Last Updated 18 ಮೇ 2020, 20:54 IST
fallback

ಕ್ರಿಕೆಟ್‌: ಜೈನ್‌ ವಿ.ವಿ. ತಂಡಕ್ಕೆ ಪ್ರಶಸ್ತಿ

ಜೈನ್‌ ವಿಶ್ವವಿದ್ಯಾಲಯದ ಪುರುಷರ ತಂಡದವರು ಜೆ.ಯು. ಸೆಂಟರ್‌ ಫಾರ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಆಶ್ರಯದ ಕಾಲೇಜು ಪ್ರೀಮಿಯರ್‌ ಲೀಗ್‌ (ಸಿಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
Last Updated 20 ಡಿಸೆಂಬರ್ 2018, 19:39 IST
ಕ್ರಿಕೆಟ್‌: ಜೈನ್‌ ವಿ.ವಿ. ತಂಡಕ್ಕೆ ಪ್ರಶಸ್ತಿ

ಮಾರ್ಗದರ್ಶನ ಮಾಡಿದ ‘ಗೂಗಲ್‌ ಬಾಯ್‌’

ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ಕರಿಯರ್ ಉತ್ಸವ ಕಾರ್ಯಕ್ರಮದಲ್ಲಿ ‘ಗೂಗಲ್ ಬಾಯ್’ ಎಂದು ಖ್ಯಾತಿ ಪಡೆದಿರುವ ಕೌಟಿಲ್ಯ ಪಂಡಿತ್ ಮನಸ್ಸಿನ ಕುರಿತು ಉಪನ್ಯಾಸ ನೀಡಿದ್ದಾರೆ.
Last Updated 16 ಡಿಸೆಂಬರ್ 2018, 20:15 IST
ಮಾರ್ಗದರ್ಶನ ಮಾಡಿದ ‘ಗೂಗಲ್‌ ಬಾಯ್‌’
ADVERTISEMENT
ADVERTISEMENT
ADVERTISEMENT