ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

James Anderson

ADVERTISEMENT

PHOTOS | ನಯನಮನೋಹರ ಧರ್ಮಶಾಲಾದಲ್ಲಿ ಟೀಮ್ ಇಂಡಿಯಾ ಗೆಲುವಿನ ಸಂಭ್ರಮ

PHOTOS | ನಯನಮನೋಹರ ಧರ್ಮಶಾಲಾದಲ್ಲಿ ಟೀಮ್ ಇಂಡಿಯಾ ಗೆಲುವಿನ ಸಂಭ್ರಮ
Last Updated 9 ಮಾರ್ಚ್ 2024, 15:48 IST
PHOTOS | ನಯನಮನೋಹರ ಧರ್ಮಶಾಲಾದಲ್ಲಿ ಟೀಮ್ ಇಂಡಿಯಾ ಗೆಲುವಿನ ಸಂಭ್ರಮ
err

IND VS ENG: ಭಾರತಕ್ಕೆ ಇನಿಂಗ್ಸ್ ಹಾಗೂ 64 ರನ್ ಜಯ; ಸರಣಿ 4-1ರಲ್ಲಿ ಕೈವಶ

ಇಂಗ್ಲೆಂಡ್ ವಿರುದ್ಧ ನಡೆದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 64 ರನ್ ಅಂತರದ ಗೆಲುವು ದಾಖಲಿಸಿದೆ.
Last Updated 9 ಮಾರ್ಚ್ 2024, 8:59 IST
IND VS ENG: ಭಾರತಕ್ಕೆ ಇನಿಂಗ್ಸ್ ಹಾಗೂ 64 ರನ್ ಜಯ; ಸರಣಿ 4-1ರಲ್ಲಿ ಕೈವಶ

IND vs ENG: 700 ವಿಕೆಟ್‌ ಪಡೆದ ವಿಶ್ವದ ಮೊದಲ ವೇಗಿ ಜೇಮ್ಸ್ ಆ್ಯಂಡರ್ಸನ್

IND vs ENG: ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆ‌್ಯಂಡರ್‌ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳನ್ನು ಪಡೆಯುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.
Last Updated 9 ಮಾರ್ಚ್ 2024, 6:28 IST
IND vs ENG: 700 ವಿಕೆಟ್‌ ಪಡೆದ ವಿಶ್ವದ ಮೊದಲ ವೇಗಿ ಜೇಮ್ಸ್ ಆ್ಯಂಡರ್ಸನ್

ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್ ಹೊಸ್ತಿಲಲ್ಲಿ ಆ್ಯಂಡರ್ಸನ್

ಇಂಗ್ಲೆಂಡ್‌ ತಂಡದ ದಿಗ್ಗಜ ವೇಗದ ಬೌಲರ್ ಜಿಮ್ಮಿ ಆ್ಯಂಡರ್ಸನ್ ಅವರ ಸುದೀರ್ಘ ವೃತ್ತಿಜೀವನ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ ಎಲ್ಲ ಮಾದರಿಗಳಲ್ಲಿಯೂ ಸೇರಿ ಸಾವಿರ ವಿಕೆಟ್‌ ಗಳಿಕೆಯ ಸನಿಹದಲ್ಲಿದ್ದಾರೆ.
Last Updated 28 ಫೆಬ್ರುವರಿ 2024, 14:32 IST
ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್ ಹೊಸ್ತಿಲಲ್ಲಿ ಆ್ಯಂಡರ್ಸನ್

IND vs ENG | ಆಕ್ರಮಣಕಾರಿ ಇಂಗ್ಲೆಂಡ್ ಎದುರು ಆತಂಕಕ್ಕೊಳಗಾದ ಭಾರತ: ಆ್ಯಂಡರ್ಸನ್

ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಭಾರತದ ಬ್ಯಾಟರ್‌ಗಳು ಎರಡನೇ ಇನಿಂಗ್ಸ್‌ ವೇಳೆ ಆತಂಕಕ್ಕೊಳಗಾದರು ಎಂದು ಇಂಗ್ಲೆಂಡ್‌ ವೇಗಿ ಜೇಮ್ಸ್‌ ಆ್ಯಂಡರ್ಸನ್ ಹೇಳಿದ್ದಾರೆ.
Last Updated 4 ಫೆಬ್ರುವರಿ 2024, 14:54 IST
IND vs ENG | ಆಕ್ರಮಣಕಾರಿ ಇಂಗ್ಲೆಂಡ್ ಎದುರು ಆತಂಕಕ್ಕೊಳಗಾದ ಭಾರತ: ಆ್ಯಂಡರ್ಸನ್

ನಿವೃತ್ತಿ ಯೋಚನೆಯಿಲ್ಲ: ಆ್ಯಂಡರ್ಸನ್‌

ತಂಡಕ್ಕೆ ಇನ್ನಷ್ಟು ಕಾಣಿಕೆ ಕೊಡಬಲ್ಲೆ - ಆ್ಯಂಡರ್ಸನ್‌
Last Updated 29 ಜುಲೈ 2023, 12:22 IST
ನಿವೃತ್ತಿ ಯೋಚನೆಯಿಲ್ಲ: ಆ್ಯಂಡರ್ಸನ್‌

Test cricket | ಹೆಚ್ಚು ಸಲ 5 ವಿಕೆಟ್ ಸಾಧನೆ; ಆ್ಯಂಡರ್‌ಸನ್ ದಾಖಲೆ ಮುರಿದ ಅಶ್ವಿನ್

ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ ಆರ್‌.ಅಶ್ವಿನ್‌, ಇಂಗ್ಲೆಂಡ್‌ ವೇಗಿ ಜೇಮ್ಸ್ ಆ್ಯಂಡರ್ಸನ್‌ ಅವರ ದಾಖಲೆ ಮುರಿದಿದ್ದಾರೆ.
Last Updated 13 ಜುಲೈ 2023, 3:00 IST
Test cricket | ಹೆಚ್ಚು ಸಲ 5 ವಿಕೆಟ್ ಸಾಧನೆ; ಆ್ಯಂಡರ್‌ಸನ್ ದಾಖಲೆ ಮುರಿದ ಅಶ್ವಿನ್
ADVERTISEMENT

ಆ್ಯಷಸ್‌ ಟೆಸ್ಟ್‌ ಕ್ರಿಕೆಟ್‌ | ಮೂರನೇ ಪಂದ್ಯದಿಂದ ಆ್ಯಂಡರ್‌ಸನ್‌ ಕೈಬಿಟ್ಟ ಇಂಗ್ಲೆಂಡ್‌

ಆಸ್ಟ್ರೇಲಿಯಾ ವಿರುದ್ಧದ ಆ್ಯಷಸ್‌ ಕ್ರಿಕೆಟ್‌ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕೆ ಇಂಗ್ಲೆಂಡ್‌ ತಂಡ ಮೂರು ಬದಲಾವಣೆಗಳನ್ನು ಮಾಡಿದ್ದು, ವೇಗದ ಬೌಲರ್‌ ಜೇಮ್ಸ್‌ ಆ್ಯಂಡರ್‌ಸನ್‌ ಅವರನ್ನು ಕೈಬಿಟ್ಟಿದೆ.
Last Updated 5 ಜುಲೈ 2023, 23:30 IST
ಆ್ಯಷಸ್‌ ಟೆಸ್ಟ್‌ ಕ್ರಿಕೆಟ್‌ | ಮೂರನೇ ಪಂದ್ಯದಿಂದ ಆ್ಯಂಡರ್‌ಸನ್‌ ಕೈಬಿಟ್ಟ ಇಂಗ್ಲೆಂಡ್‌

ICC Test Rankings: ಆ್ಯಂಡರ್ಸನ್ ಹಿಂದಿಕ್ಕಿದ ಅಶ್ವಿನ್ ನಂ.1

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಹಿಂದಿಕ್ಕಿರುವ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಂ.1 ಸ್ಥಾನ ಅಲಂಕರಿಸಿದ್ದಾರೆ.
Last Updated 1 ಮಾರ್ಚ್ 2023, 9:58 IST
ICC Test Rankings: ಆ್ಯಂಡರ್ಸನ್ ಹಿಂದಿಕ್ಕಿದ ಅಶ್ವಿನ್ ನಂ.1

ಟೆಸ್ಟ್‌ ಕ್ರಿಕೆಟ್‌ | ದಕ್ಷಿಣ ಆಫ್ರಿಕಾ ಎದುರು ಇಂಗ್ಲೆಂಡ್‌ಗೆ ಇನಿಂಗ್ಸ್‌ ಗೆಲುವು

ಒಲಿ ರಾಬಿನ್ಸನ್‌ (43ಕ್ಕೆ 4) ಮತ್ತು ಜೇಮ್ಸ್‌ ಆ್ಯಂಡರ್‌ಸನ್‌ (30ಕ್ಕೆ 3) ಅವರ ಪ್ರಭಾವಿ ಬೌಲಿಂಗ್‌ ನೆರವಿನಿಂದ ಇಂಗ್ಲೆಂಡ್‌ ತಂಡ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಇನಿಂಗ್ಸ್‌ ಹಾಗೂ 85 ರನ್‌ಗಳ ಜಯ ಸಾಧಿಸಿತು.
Last Updated 28 ಆಗಸ್ಟ್ 2022, 5:56 IST
ಟೆಸ್ಟ್‌ ಕ್ರಿಕೆಟ್‌ | ದಕ್ಷಿಣ ಆಫ್ರಿಕಾ ಎದುರು ಇಂಗ್ಲೆಂಡ್‌ಗೆ ಇನಿಂಗ್ಸ್‌ ಗೆಲುವು
ADVERTISEMENT
ADVERTISEMENT
ADVERTISEMENT