ಬಾಂಗ್ಲಾದಲ್ಲಿ ಹಿಂದೂ ವ್ಯಕ್ತಿಯ ಬರ್ಬರ ಹತ್ಯೆ: ಇದು ಕ್ರೌರ್ಯದ ಪರಮಾವಧಿ ಎಂದ ಮದನಿ
Minority Attack: ಬಾಂಗ್ಲಾದೇಶದಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿರುವುದನ್ನು ಜಮಿಯತ್ ಉಲಮಾ-ಎ-ಹಿಂದ್ ತೀವ್ರವಾಗಿ ಖಂಡಿಸಿದೆ. ಇದು ಕ್ರೌರ್ಯದ ಪರಮಾವಧಿ ಎಂದು ಮದನಿ ಹೇಳಿದ್ದಾರೆ.Last Updated 31 ಡಿಸೆಂಬರ್ 2025, 6:27 IST