ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Janapada .

ADVERTISEMENT

ಸಂಗತ | ಕಲೆ: ದುರಿತ ಕಾಲದ ‘ಮಂತ್ರಶಕ್ತಿ’

ಎಲ್ಲ ಬಗೆಯ ಕಲೆಗಳು ಬಹುತ್ವದ ಧ್ವನಿಗಳೇ ಆಗಿರುತ್ತವೆ
Last Updated 12 ಸೆಪ್ಟೆಂಬರ್ 2023, 23:30 IST
ಸಂಗತ | ಕಲೆ: ದುರಿತ ಕಾಲದ ‘ಮಂತ್ರಶಕ್ತಿ’

ಆಳ–ಅಗಲ: ವಿಶ್ವ ಜಾನಪದ ದಿನ– ಜಾನಪದಕ್ಕೆ ಸಾಂಸ್ಕೃತಿಕ ಪರಂಪರೆಯ ಪಟ್ಟ

ವಿಶ್ವ ಜಾನಪದ ದಿನದ ನೆಪದಲ್ಲಿ, ಅಮೂರ್ತ ಸಾಂಸ್ಕೃತಿಕ ಪರಂಪರೆಗಳಿಗೆ ನೀಡಲಾಗುವ ಯುನೆಸ್ಕೊ ಮಾನ್ಯತೆಯ ಬಗೆಗಿನ ಕೆಲ ಮಾಹಿತಿ ಇಲ್ಲಿದೆ
Last Updated 22 ಆಗಸ್ಟ್ 2023, 0:20 IST
ಆಳ–ಅಗಲ: ವಿಶ್ವ ಜಾನಪದ ದಿನ– ಜಾನಪದಕ್ಕೆ ಸಾಂಸ್ಕೃತಿಕ ಪರಂಪರೆಯ ಪಟ್ಟ

ವಿರುಪಾಪುರಗಡ್ಡೆಯಲ್ಲಿ ಜಾನಪದ ಲೋಕ ಸ್ಥಾಪಿಸಿ: ಡಾ.ಶರಣಬಸಪ್ಪ ಕೋಲ್ಕಾರ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಚೆಗೆ ಮಂಡಿಸಿದ ಬಜೆಟಿನಲ್ಲಿ ಕೊಪ್ಪಳ ಜಿಲ್ಲೆಗೆ ಜಾನಪದ ಲೋಕ ಮಂಜೂರು ಮಾಡಿದ್ದು ಸ್ವಾಗತಾರ್ಹ. ಈ ಯೋಜಿತ ಜಾನ ಪದ ಲೋಕವನ್ನ ವಿರುಪಾಪುರಗಡ್ಡೆಯಲ್ಲಿ ಸ್ಥಾಪನೆ ಮಾಡ ಬೇಕೆಂದು ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಒತ್ತಾಯಿಸಿದ್ದಾರೆ.
Last Updated 9 ಜುಲೈ 2023, 14:02 IST
ವಿರುಪಾಪುರಗಡ್ಡೆಯಲ್ಲಿ ಜಾನಪದ ಲೋಕ ಸ್ಥಾಪಿಸಿ: ಡಾ.ಶರಣಬಸಪ್ಪ ಕೋಲ್ಕಾರ

ಹಾನಗಲ್ | ಬೇಡಿಕೆ ಈಡೇರಿಕೆಗೆ ಕಲಾವಿದರ ಒತ್ತಾಯ

ಹಾನಗಲ್‌ ತಾಲ್ಲೂಕಿನ ಬೀರಲಿಂಗೇಶ್ವರ ಜನಪದ ಕಲಿಕಾ ವಿದ್ಯಾ ಸಂಸ್ಥೆ ಅಡಿಯಲ್ಲಿ ವಿವಿಧ ಕಲಾ ಪ್ರಕಾರಗಳ ಕಲಾವಿದರು ಸೋಮವಾರ ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವರಿಗೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮನವಿಪತ್ರ ಸಲ್ಲಿಸಿದ್ದಾರೆ.
Last Updated 27 ಜೂನ್ 2023, 14:24 IST
ಹಾನಗಲ್ | ಬೇಡಿಕೆ ಈಡೇರಿಕೆಗೆ ಕಲಾವಿದರ ಒತ್ತಾಯ

Video| ಮಳವಳ್ಳಿ ಮಹದೇವಸ್ವಾಮಿಯವರಿಂದ ‘ಅನ್ಯಾಯಕಾರಿ ಬ್ರಹ್ಮ’ ಪೂರ್ತಿ ಹಾಡು

ಮಂಡ್ಯ ಜಿಲ್ಲೆ ಮಳವಳ್ಳಿಯ ಜಾನಪದ ಗಾಯಕ ಡಾ.ಎಂ. ಮಹದೇವಸ್ವಾಮಿ ಅವರು ಹಾಡಿದ ‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ?' ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅವರ ಕಂಠಸಿರಿಯಿಂದ ಹೊಮ್ಮಿದ ಸಂಪೂರ್ಣ ಹಾಡು ಈ ವಿಡಿಯೊದಲ್ಲಿ.
Last Updated 22 ಜೂನ್ 2023, 13:49 IST
Video| ಮಳವಳ್ಳಿ ಮಹದೇವಸ್ವಾಮಿಯವರಿಂದ ‘ಅನ್ಯಾಯಕಾರಿ ಬ್ರಹ್ಮ’ ಪೂರ್ತಿ ಹಾಡು

Video| ಜಾನಪದ ಹಾಡನ್ನು ತಪ್ಪು ತಿಳಿದು ಜನ ಹೊಡೆದಿದ್ರು: ಮಳವಳ್ಳಿ ಡಾ. ಮಹದೇವಸ್ವಾಮಿ

ಊರೊಂದರಲ್ಲಿ ಜಾನಪದ ಹಾಡನ್ನು ಹಾಡುತ್ತಿದ್ದಾಗ ಅದನ್ನು ಜನ ಅಪಾರ್ಥ ತಿಳಿದಾಗ ಏನೆಲ್ಲ ತೊಂದರೆಯಾಯಿತು ಎಂಬುದನ್ನು ಇಲ್ಲಿ ಹಂಚಿಕೊಂಡಿದ್ದಾರೆ.
Last Updated 18 ಜೂನ್ 2023, 10:20 IST
Video| ಜಾನಪದ ಹಾಡನ್ನು ತಪ್ಪು ತಿಳಿದು ಜನ ಹೊಡೆದಿದ್ರು: ಮಳವಳ್ಳಿ ಡಾ. ಮಹದೇವಸ್ವಾಮಿ

ಆಧುನಿಕತೆಯಿಂದ ದೇಶೀಯ ಸೊಗಡು ನಾಶ: ಗೊ.ರು.ಚನ್ನಬಸಪ್ಪ ಕಳವಳ

ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ ಗೌರವ, ವಾರ್ಷಿಕ ಪ್ರಶಸ್ತಿ ಪ್ರದಾನ
Last Updated 9 ಜನವರಿ 2023, 19:46 IST
ಆಧುನಿಕತೆಯಿಂದ ದೇಶೀಯ ಸೊಗಡು ನಾಶ: ಗೊ.ರು.ಚನ್ನಬಸಪ್ಪ ಕಳವಳ
ADVERTISEMENT

ಅಚ್ಚರಿಯ ಪರಂಪರೆ ಜಾನಪದ: ಶ್ರೀಪಾದ‌ ಶೆಟ್ಟಿ

’ಜಾನಪದ‌ ಜಗತ್ತು’ ಗೋಷ್ಠಿಯಲ್ಲಿ ವಿಷಯ ಮಂಡನೆ
Last Updated 8 ಜನವರಿ 2023, 21:12 IST
ಅಚ್ಚರಿಯ ಪರಂಪರೆ ಜಾನಪದ: ಶ್ರೀಪಾದ‌ ಶೆಟ್ಟಿ

ಆಧುನಿಕತೆಯಿಂದ ಜನಪದೀಯ ಕಲ್ಪನೆಗೆ ಪೆಟ್ಟು

ನಿವೃತ್ತ ಪ್ರಾಂಶುಪಾಲ ಡಾ.ಬಿ. ಗಣಪತಿ ವಿಷಾದ
Last Updated 12 ಡಿಸೆಂಬರ್ 2022, 6:02 IST
ಆಧುನಿಕತೆಯಿಂದ ಜನಪದೀಯ ಕಲ್ಪನೆಗೆ ಪೆಟ್ಟು

ಹಾವೇರಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವ

ಗೊಟಗೋಡಿಯಲ್ಲಿ ಗಮನ ಸೆಳೆದ ಕಲಾ ತಂಡಗಳ ಮೆರವಣಿಗೆ
Last Updated 1 ಡಿಸೆಂಬರ್ 2022, 7:37 IST
ಹಾವೇರಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವ
ADVERTISEMENT
ADVERTISEMENT
ADVERTISEMENT