ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

janata curfew

ADVERTISEMENT

‘ಜನತಾ ಕರ್ಫ್ಯೂ’ಗೆ ಒಂದು ವರ್ಷ: ಕೋವಿಡ್ ಕಾಲದ ಕಾಲಾನುಕ್ರಮದ ಚಿತ್ರಣ ಇಲ್ಲಿದೆ

2020ರ ವರ್ಷ ಇಡೀ ಜಗತ್ತಿಗೆ ಒಂದು ರೀತಿಯ ಶಾಪದಂತೆ ಕಾಡಿತ್ತು. ವೇಗವಾಗಿ ಓಡುತ್ತಿದ್ದ ಜಗತ್ತಿಗೆ ಕೊರೊನಾ ವೈರಸ್ಬ್ರೇಕ್ ಹಾಕಿತ್ತು. ಶರವೇಗದಲ್ಲಿ ಹರಡುತ್ತಿದ್ದ ಸೋಂಕಿನಿಂದ ಜನರ ರಕ್ಷಣೆಗೆ ಭಾರತವು ಸೇರಿದಂತೆ ಬಹುತೇಕ ದೇಶಗಳು ಲಾಕ್‌ಡೌನ್ ಮೊರೆಹೋದವು.ಮಾರ್ಚ್ 22, 2020 ರಂದು ಕೊರೊನಾ ಸೋಂಕು ಹರಡುವಿಕೆ ತಡೆಯಲು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಮನೆಯೊಳಗೆ ಇರಬೇಕೆಂದು ಘೋಷಿಸಿದ್ದರು.
Last Updated 23 ಮಾರ್ಚ್ 2021, 9:50 IST
‘ಜನತಾ ಕರ್ಫ್ಯೂ’ಗೆ ಒಂದು ವರ್ಷ: ಕೋವಿಡ್ ಕಾಲದ ಕಾಲಾನುಕ್ರಮದ ಚಿತ್ರಣ ಇಲ್ಲಿದೆ

‘ಜನತಾ ಕರ್ಪ್ಯೂ’ಗೆ ಒಂದು ವರ್ಷ: ಮತ್ತೆ ಏರುಗತಿಯಲ್ಲಿ ಕೋವಿಡ್ ಅಟ್ಟಹಾಸ

ನವದೆಹಲಿ: ಕೋವಿಡ್ –19 ತಡೆಗಟ್ಟುವ ನಿಟ್ಟಿನಲ್ಲಿ ಇದೇ ಮಾರ್ಚ್ 22ಕ್ಕೆ ದೇಶದಾದ್ಯಂತ ಎರಡು ತಿಂಗಳ ಕಠಿಣ ಲಾಕ್‌ಡೌನ್‌ಗೆ ಕಾರಣವಾಗಿದ್ದ ‘ಜನತಾ ಕರ್ಫ್ಯೂ’ ಘೋಷಣೆಗೆ ಒಂದು ವರ್ಷವಾಗಿದ್ದು, ಇಂದಿಗೂ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವುದು ನಿಂತಿಲ್ಲ.
Last Updated 22 ಮಾರ್ಚ್ 2021, 12:41 IST
‘ಜನತಾ ಕರ್ಪ್ಯೂ’ಗೆ ಒಂದು ವರ್ಷ: ಮತ್ತೆ ಏರುಗತಿಯಲ್ಲಿ ಕೋವಿಡ್ ಅಟ್ಟಹಾಸ

ಬೀದಿ ಸಂಭ್ರಮಕ್ಕೆ ಬಾಲಿವುಡ್ ಕಿಡಿ

ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದ ‘ಜನತಾ ಕರ್ಫ್ಯೂ’ ಆಚರಣೆಯ ವೇಳೆ, ‘ನಡುವೆ ಅಂತರ ಇರಲಿ’ ಎನ್ನುವ ಹಿತವಚನಕ್ಕೆ ಬೆಲೆಕೊಡದವರನ್ನು ಬಾಲಿವುಡ್ ತಾರೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 24 ಮಾರ್ಚ್ 2020, 17:30 IST
ಬೀದಿ ಸಂಭ್ರಮಕ್ಕೆ ಬಾಲಿವುಡ್ ಕಿಡಿ

ಶಂಖ, ಚಪ್ಪಾಳೆ ಕುರಿತು ಬಚ್ಚನ್‌ ಟ್ವೀಟ್‌: ಟೀಕೆ ನಂತರ ಡಿಲೀಟ್‌

ಜನತಾ ಕರ್ಫ್ಯೂ ದಿನದ ಚಪ್ಪಾಳೆ ಮತ್ತು ಶಂಖದ ಸದ್ದಿಗೆ ಕೊರೊನಾ ವೈರಾಣುವಿನ ಶಕ್ತಿಯೇ ನಾಶವಾಗಿದೆ ಎಂದು ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಮಾಡಿದ ಟ್ವೀಟ್‌ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
Last Updated 24 ಮಾರ್ಚ್ 2020, 4:49 IST
ಶಂಖ, ಚಪ್ಪಾಳೆ ಕುರಿತು ಬಚ್ಚನ್‌ ಟ್ವೀಟ್‌: ಟೀಕೆ ನಂತರ ಡಿಲೀಟ್‌

‘ಲಾಕ್‌ಡೌನ್‌ ಮಾಡಿ, ಜನರಿಗೆ ನೆರವು ನೀಡಿ’

ಕೋವಿಡ್–19 ವಿರುದ್ಧದ ಹೋರಾಟದ ಸಲುವಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಾಡಬೇಕು ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಒತ್ತಾಯಿಸಿದ್ದಾರೆ.
Last Updated 23 ಮಾರ್ಚ್ 2020, 20:00 IST
‘ಲಾಕ್‌ಡೌನ್‌ ಮಾಡಿ, ಜನರಿಗೆ ನೆರವು ನೀಡಿ’

ಜನತಾ ಕರ್ಫ್ಯೂ: ಅಧಿಕಾರಿಗಳಿಗೇ ಅರಿವಿಲ್ಲ

‘ಕೊರೊನಾ’ ಮಗು
Last Updated 23 ಮಾರ್ಚ್ 2020, 19:45 IST
ಜನತಾ ಕರ್ಫ್ಯೂ: ಅಧಿಕಾರಿಗಳಿಗೇ ಅರಿವಿಲ್ಲ

ಪ್ರಶಂಸಾ ಚಪ್ಪಾಳೆ: ಮೋದಿ ಕ್ರಮಕ್ಕೆ ರಾವುತ್‌ ಟೀಕೆ

ಕೊರೊನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಯ ಶ್ರಮಕ್ಕೆ ಚಪ್ಪಾಳೆಯ ಮೂಲಕ ಶ್ಲಾಘನೆ ವ್ಯಕ್ತಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಕರೆ ನೀಡಿದ್ದನ್ನು ಶಿವಸೇನಾ ಮುಖಂಡ ಸಂಜಯ್‌ ರಾವುತ್‌ ಟೀಕಿಸಿದ್ದಾರೆ.
Last Updated 23 ಮಾರ್ಚ್ 2020, 19:30 IST
ಪ್ರಶಂಸಾ ಚಪ್ಪಾಳೆ: ಮೋದಿ ಕ್ರಮಕ್ಕೆ ರಾವುತ್‌ ಟೀಕೆ
ADVERTISEMENT

ಕರ್ನಾಟಕ ಸಂಪೂರ್ಣ ಲಾಕ್‌ಡೌನ್: ಮುಖ್ಯಮಂತ್ರಿ ಆದೇಶ

ಜಗತ್ತಿನಾದ್ಯಂತ ಆತಂಕ ಉಂಟುಮಾಡಿರುವಕೊರೊನಾ ವೈರಸ್‌ ಸೋಂಕನ್ನು ನಿಯಂತ್ರಿಸುವ ಸಲುವಾಗಿ ರಾಜ್ಯದಾದ್ಯಂತ ಲಾಕ್‌ಡೌನ್‌ ಮಾಡುವುದಾಗಿಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
Last Updated 23 ಮಾರ್ಚ್ 2020, 16:27 IST
ಕರ್ನಾಟಕ ಸಂಪೂರ್ಣ ಲಾಕ್‌ಡೌನ್: ಮುಖ್ಯಮಂತ್ರಿ ಆದೇಶ

ಪ್ರಧಾನಿ ಬಯಸಿದ್ದು ಇದನ್ನಲ್ಲ: ಕಿರಣ್‌ ಮಜುಮ್‌ದಾರ್‌ ಶಾ ಟ್ವೀಟ್‌ ವೈರಲ್‌ 

’ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಯಸಿದ್ದು ಇದನ್ನಲ್ಲ. ಸಾಮಾಜಿಕ ಅಂತರ ಅಂದರೆ ಏನೆಂದು ಈ ಜನರಿಗೆ ಗೊತ್ತಿಲ್ಲವೇ? ಎಂದು ಕಿರಣ್‌ ಮಜುಮ್‌ದಾರ್‌ ಶಾ ಪ್ರಶ್ನೆ ಮಾಡಿದ್ದಾರೆ.
Last Updated 23 ಮಾರ್ಚ್ 2020, 7:56 IST
ಪ್ರಧಾನಿ ಬಯಸಿದ್ದು ಇದನ್ನಲ್ಲ: ಕಿರಣ್‌ ಮಜುಮ್‌ದಾರ್‌ ಶಾ ಟ್ವೀಟ್‌ ವೈರಲ್‌ 

ವೈದ್ಯರಿಗಾಗಿ ಅಲೆದಾಡಿದ ವೃದ್ಧೆ

'ಸರ್‌ ಬೆಳಿಗ್ಗೆಯಿಂದ ಜ್ವರ ಸಾರ್‌... ಇಲ್ಲಿ ನೋಡಿದ್ರೆ ಒಂದೂ ಕ್ಲಿನಿಕ್ಕೂ ಸಿಕ್ತಿಲ್ಲ. ಕೈಯಲ್ಲಿ ದುಡ್ಡೂ ಇಲ್ಲ. ಡಾಕ್ಟ್ರು ಸಿಕ್ತಾರ ಅಂತ ಹುಡುಕಿಕೊಂಡು ಅಲಿತಿದ್ದೀನಿ. ನಡೆಯೋಕೂ ತ್ರಾಣ ಇಲ್ಲ...'
Last Updated 23 ಮಾರ್ಚ್ 2020, 4:50 IST
ವೈದ್ಯರಿಗಾಗಿ ಅಲೆದಾಡಿದ ವೃದ್ಧೆ
ADVERTISEMENT
ADVERTISEMENT
ADVERTISEMENT