ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

janatha curfew

ADVERTISEMENT

ರಾಜ್ಯದಲ್ಲಿ ಜನತಾ ಕರ್ಫ್ಯೂ ಅನಗತ್ಯ– ಸಚಿವ ಸುಧಾಕರ್

ಸಾವಿನ ಪ್ರಮಾಣವನ್ನು ಸೋಂಕಿತರ ಪೈಕಿ ಎಷ್ಟು ಜನ ಮೃತಪಟ್ಟಿದ್ದಾರೆ ಎಂಬುದರ ಆಧಾರದ ಮೇಲೆ ಅಳೆಯಬೇಕು. ನಮ್ಮಲ್ಲಿ ಸದ್ಯ ಶೇ 0.5 ಅಥವಾ ಶೇ 0.6ರಷ್ಟು ಸಾವಿನ ಪ್ರಮಾಣ ಇದೆ. ಇದನ್ನು ಇನ್ನಷ್ಟು ಕಡಿಮೆ ಮಾಡುವ ಗುರಿ ಇದೆ’ ಎಂದರು.
Last Updated 15 ಏಪ್ರಿಲ್ 2021, 21:28 IST
ರಾಜ್ಯದಲ್ಲಿ ಜನತಾ ಕರ್ಫ್ಯೂ ಅನಗತ್ಯ– ಸಚಿವ ಸುಧಾಕರ್

ಬೀದಿ ಸಂಭ್ರಮಕ್ಕೆ ಬಾಲಿವುಡ್ ಕಿಡಿ

ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದ ‘ಜನತಾ ಕರ್ಫ್ಯೂ’ ಆಚರಣೆಯ ವೇಳೆ, ‘ನಡುವೆ ಅಂತರ ಇರಲಿ’ ಎನ್ನುವ ಹಿತವಚನಕ್ಕೆ ಬೆಲೆಕೊಡದವರನ್ನು ಬಾಲಿವುಡ್ ತಾರೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 24 ಮಾರ್ಚ್ 2020, 17:30 IST
ಬೀದಿ ಸಂಭ್ರಮಕ್ಕೆ ಬಾಲಿವುಡ್ ಕಿಡಿ

ಶಂಖ, ಚಪ್ಪಾಳೆ ಕುರಿತು ಬಚ್ಚನ್‌ ಟ್ವೀಟ್‌: ಟೀಕೆ ನಂತರ ಡಿಲೀಟ್‌

ಜನತಾ ಕರ್ಫ್ಯೂ ದಿನದ ಚಪ್ಪಾಳೆ ಮತ್ತು ಶಂಖದ ಸದ್ದಿಗೆ ಕೊರೊನಾ ವೈರಾಣುವಿನ ಶಕ್ತಿಯೇ ನಾಶವಾಗಿದೆ ಎಂದು ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಮಾಡಿದ ಟ್ವೀಟ್‌ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
Last Updated 24 ಮಾರ್ಚ್ 2020, 4:49 IST
ಶಂಖ, ಚಪ್ಪಾಳೆ ಕುರಿತು ಬಚ್ಚನ್‌ ಟ್ವೀಟ್‌: ಟೀಕೆ ನಂತರ ಡಿಲೀಟ್‌

‘ಲಾಕ್‌ಡೌನ್‌ ಮಾಡಿ, ಜನರಿಗೆ ನೆರವು ನೀಡಿ’

ಕೋವಿಡ್–19 ವಿರುದ್ಧದ ಹೋರಾಟದ ಸಲುವಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಾಡಬೇಕು ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಒತ್ತಾಯಿಸಿದ್ದಾರೆ.
Last Updated 23 ಮಾರ್ಚ್ 2020, 20:00 IST
‘ಲಾಕ್‌ಡೌನ್‌ ಮಾಡಿ, ಜನರಿಗೆ ನೆರವು ನೀಡಿ’

ಜನತಾ ಕರ್ಫ್ಯೂ: ಅಧಿಕಾರಿಗಳಿಗೇ ಅರಿವಿಲ್ಲ

‘ಕೊರೊನಾ’ ಮಗು
Last Updated 23 ಮಾರ್ಚ್ 2020, 19:45 IST
ಜನತಾ ಕರ್ಫ್ಯೂ: ಅಧಿಕಾರಿಗಳಿಗೇ ಅರಿವಿಲ್ಲ

ಪ್ರಶಂಸಾ ಚಪ್ಪಾಳೆ: ಮೋದಿ ಕ್ರಮಕ್ಕೆ ರಾವುತ್‌ ಟೀಕೆ

ಕೊರೊನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಯ ಶ್ರಮಕ್ಕೆ ಚಪ್ಪಾಳೆಯ ಮೂಲಕ ಶ್ಲಾಘನೆ ವ್ಯಕ್ತಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಕರೆ ನೀಡಿದ್ದನ್ನು ಶಿವಸೇನಾ ಮುಖಂಡ ಸಂಜಯ್‌ ರಾವುತ್‌ ಟೀಕಿಸಿದ್ದಾರೆ.
Last Updated 23 ಮಾರ್ಚ್ 2020, 19:30 IST
ಪ್ರಶಂಸಾ ಚಪ್ಪಾಳೆ: ಮೋದಿ ಕ್ರಮಕ್ಕೆ ರಾವುತ್‌ ಟೀಕೆ

ಕರ್ನಾಟಕ ಸಂಪೂರ್ಣ ಲಾಕ್‌ಡೌನ್: ಮುಖ್ಯಮಂತ್ರಿ ಆದೇಶ

ಜಗತ್ತಿನಾದ್ಯಂತ ಆತಂಕ ಉಂಟುಮಾಡಿರುವಕೊರೊನಾ ವೈರಸ್‌ ಸೋಂಕನ್ನು ನಿಯಂತ್ರಿಸುವ ಸಲುವಾಗಿ ರಾಜ್ಯದಾದ್ಯಂತ ಲಾಕ್‌ಡೌನ್‌ ಮಾಡುವುದಾಗಿಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
Last Updated 23 ಮಾರ್ಚ್ 2020, 16:27 IST
ಕರ್ನಾಟಕ ಸಂಪೂರ್ಣ ಲಾಕ್‌ಡೌನ್: ಮುಖ್ಯಮಂತ್ರಿ ಆದೇಶ
ADVERTISEMENT

ಪತ್ರಿಕಾ ವಿತರಕರ ಉತ್ಸಾಹ; ಮೆಚ್ಚುಗೆ

ಪತ್ರಿಕಾ ವಿತರಕರು, ‘ಜನತಾ ಕರ್ಫ್ಯೂ’ ಆರಂಭವಾಗುವ ಮುನ್ನವೇ ಓದುಗರ ಮನೆ ಮನೆಗೆ ಪತ್ರಿಕೆಗಳನ್ನು ತಲುಪಿಸಿದರು. ಅವರ ಶ್ರದ್ಧೆಯ ಕೆಲಸಕ್ಕೂ ಓದುಗರು ‘ಮೆಚ್ಚುಗೆಯ ಚಪ್ಪಾಳೆ’ ತಟ್ಟಿದ್ದಾರೆ.
Last Updated 23 ಮಾರ್ಚ್ 2020, 3:07 IST
ಪತ್ರಿಕಾ ವಿತರಕರ ಉತ್ಸಾಹ; ಮೆಚ್ಚುಗೆ

ಇಂದು ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ ಬಸ್

ಕೊರೊನಾ ಪ್ರಭಾವ; ವಿದೇಶದಿಂದ ಬಂದವರ ಮಾಹಿತಿ ಕೊಡಲು ಮನವಿ
Last Updated 22 ಮಾರ್ಚ್ 2020, 15:46 IST
fallback

ರಾಮಚಂದ್ರಾಪುರಮಠದಲ್ಲಿ ಮಾ.30 ರಿಂದ ಸರಳ ರಾಮೋತ್ಸವ

ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕಟ್ಟುನಿಟ್ಟಿನ ಆದೇಶ ಪಾಲನೆ ಮತ್ತು ಸಾರ್ವಜನಿಕರ ಆರೋಗ್ಯ ಸ್ವಾಸ್ಥ್ಯವನ್ನು ಕಾಪಾಡುವ ದೆಸೆಯಲ್ಲಿ ತಾಲ್ಲೂಕಿನ ರಾಮಚಂದ್ರಾಪುರಮಠದಲ್ಲಿ ನಡೆಯಬೇಕಿದ್ದ ರಾಮೋತ್ಸವವನ್ನು ಅತೀ ಸರಳ ರೀತಿಯಲ್ಲಿ ಆಚರಿಸಲು ಶ್ರೀ ಮಠ ಮುಂದಾಗಿದೆ.
Last Updated 22 ಮಾರ್ಚ್ 2020, 14:51 IST
ರಾಮಚಂದ್ರಾಪುರಮಠದಲ್ಲಿ ಮಾ.30 ರಿಂದ ಸರಳ ರಾಮೋತ್ಸವ
ADVERTISEMENT
ADVERTISEMENT
ADVERTISEMENT