ಜನವರಿಯಲ್ಲಿ ಹಣದುಬ್ಬರ ಶೇ 2.75: ಎನ್ಎಸ್ಒ
Consumer Price Index: ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಚಿಲ್ಲರೆ ಹಣದುಬ್ಬರ ಪ್ರಮಾಣವು ಜನವರಿಯಲ್ಲಿ ಶೇಕಡ 2.75ರಷ್ಟು ಆಗಿದೆ. ಈ ಬಾರಿಯಿಂದ ಸೂಚ್ಯಂಕಕ್ಕೆ 2024ನೇ ಇಸವಿಯನ್ನು ಮೂಲ ವರ್ಷವನ್ನಾಗಿ ಇರಿಸಿಕೊಳ್ಳಲಾಗುತ್ತದೆ.Last Updated 12 ಫೆಬ್ರುವರಿ 2026, 15:45 IST