ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Japan Earthquake

ADVERTISEMENT

ಜಪಾನ್‌ ಭೂಕಂಪ: 5 ದಿನದ ಬಳಿಕ ಅವಶೇಷದಡಿಯಿಂದ ವೃದ್ಧೆ ರಕ್ಷಣೆ

ಜಪಾನ್‌ನಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ಅವಶೇಷಗಳಡಿಯಲ್ಲಿ ಸಿಲುಕಿದ್ದ 90 ವರ್ಷದ ವೃದ್ಧೆಯನ್ನು ಐದು ದಿನಗಳ ಬಳಿಕ ರಕ್ಷಣೆ ಮಾಡಲಾಗಿದೆ.
Last Updated 7 ಜನವರಿ 2024, 16:14 IST
ಜಪಾನ್‌ ಭೂಕಂಪ: 5 ದಿನದ ಬಳಿಕ ಅವಶೇಷದಡಿಯಿಂದ ವೃದ್ಧೆ ರಕ್ಷಣೆ

ಜಪಾನ್‌ನಲ್ಲಿ ಪ್ರಬಲ ಭೂಕಂಪ; 120 ಮಂದಿಗೆ ಗಾಯ

ಈಶಾನ್ಯ ಜಪಾನಿನಲ್ಲಿ ಶನಿವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ಇದರಿಂದಾಗಿ ಹೆದ್ದಾರಿಯಲ್ಲಿ ಭೂ ಕುಸಿತ ಉಂಟಾಗಿದೆ. ಅಲ್ಲದೆ ಭೂ ಕಂಪನದಿಂದಾಗಿ ಬುಲೆಟ್ ರೈಲು ಮಾರ್ಗಗಳು ಮತ್ತು ಹಲವು ಕಟ್ಟಡಗಳು ಹಾನಿಗೊಳಗಾಗಿವೆ. ಹಲವೆಡೆ ವಿದ್ಯುತ್‌ ಕಡಿತವೂ ಆಗಿದೆ.
Last Updated 14 ಫೆಬ್ರುವರಿ 2021, 6:37 IST
ಜಪಾನ್‌ನಲ್ಲಿ ಪ್ರಬಲ ಭೂಕಂಪ; 120 ಮಂದಿಗೆ ಗಾಯ

ಜಪಾನಿನಲ್ಲಿ ಭೂಕಂಪ

ಜಪಾನಿನಲ್ಲಿ ಶುಕ್ರವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ಇಲ್ಲಿನ ದಕ್ಷಿಣ ಕರಾವಳಿಯಲ್ಲಿ ಭೂಮಿ ಕಂಪಿಸಿದ್ದು, ಈ ಘಟನೆಯಿಂದಾಗಿ ತೀರಪ್ರದೇಶದ ಜನರಲ್ಲಿ ತೀವ್ರ ಆತಂಕ ಮನೆ ಮಾಡಿದೆ.
Last Updated 10 ಮೇ 2019, 2:52 IST
ಜಪಾನಿನಲ್ಲಿ ಭೂಕಂಪ

ಜಪಾನ್‌ ಉತ್ತರ ಭಾಗದಲ್ಲಿ ಪ್ರಬಲ ಭೂಕಂಪ

ಹೊಕ್ಕಾಯ್ಡೊದ ದಕ್ಷಿಣ ಭಾಗದಲ್ಲಿ ಬೆಳಗಿನ ಜಾವ 3:08ಕ್ಕೆ ಭೂಮಿ ನಡುಗಿದೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪದ ಪ್ರಮಾಣ 6.7 ದಾಖಲಾಗಿರುವುದಾಗಿ ಜಪಾನ್‌ನ ಹವಾಮಾನ ಇಲಾಖೆ ಹೇಳಿದೆ.
Last Updated 6 ಸೆಪ್ಟೆಂಬರ್ 2018, 5:00 IST
ಜಪಾನ್‌ ಉತ್ತರ ಭಾಗದಲ್ಲಿ ಪ್ರಬಲ ಭೂಕಂಪ
ADVERTISEMENT
ADVERTISEMENT
ADVERTISEMENT
ADVERTISEMENT