ಮೈನವಿರೇಳಿಸಲಿದೆ ‘ಹಾಬ್ಸ್ ಆ್ಯಂಡ್ ಶಾ’
ಮೈ ನವಿರೇಳಿಸುವ ರೇಸ್, ಚೇಸಿಂಗ್ ಮತ್ತು ಆ್ಯಕ್ಷನ್ ಮೂಲಕ ಜಗತ್ತಿನಾದ್ಯಂತ ಹೊಸ ಟ್ರೆಂಡ್ ಹುಟ್ಟು ಹಾಕಿದ್ದ ಯುನಿವರ್ಸಲ್ ಪಿಕ್ಚರ್ಸ್ನ ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್‘ ಹಾಲಿವುಡ್ ಸರಣಿ ಚಿತ್ರಗಳಿಗೆ ಸದ್ಯದಲ್ಲೇ ‘ಹಾಬ್ಸ್ ಆ್ಯಂಡ್ ಶಾ‘ ಚಿತ್ರ ಹೊಸದಾಗಿ ಸೇರ್ಪಡೆಯಾಗಲಿದೆLast Updated 29 ಜುಲೈ 2019, 19:45 IST