ಕೊಹ್ಲಿ ಆಟ ಮೆಚ್ಚಿ ಪೋಸ್ಟ್: ಟೀಕಿಸಿದವರಿಗೆ ಖಾರವಾಗಿ ಉತ್ತರಿಸಿದ ಜಾವೇದ್ ಅಖ್ತರ್
ಭಾನುವಾರ ನಡೆದ ಭಾರತ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಟವಾಡಿದ ಬಗೆಯನ್ನು ಮೆಚ್ಚಿ ಪೋಸ್ಟ್ ಹಂಚಿಕೊಂಡಿದ್ದಕ್ಕೆ ಕೋಮು ಸ್ಪರ್ಶ ನೀಡಿ ಟೀಕಿಸಿದವರಿಗೆ ಚಿತ್ರಕಥೆಗಾರ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. Last Updated 24 ಫೆಬ್ರುವರಿ 2025, 14:10 IST