ಬುಧವಾರ, 20 ಆಗಸ್ಟ್ 2025
×
ADVERTISEMENT

Javelin Thrower

ADVERTISEMENT

ಜಾವೆಲಿನ್ | 86.18 ಮೀಟರ್ ದೂರ ಎಸೆದು ಚಿನ್ನ ಗೆದ್ದ ನೀರಜ್‌ ಚೋಪ್ರಾ

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ‘ನೀರಜ್ ಚೋಪ್ರಾ ಕ್ಲಾಸಿಕ್‌ 2025’ ಜಾವಲಿನ್‌ ಸ್ಪರ್ಧೆ
Last Updated 6 ಜುಲೈ 2025, 0:20 IST
ಜಾವೆಲಿನ್ | 86.18 ಮೀಟರ್ ದೂರ ಎಸೆದು ಚಿನ್ನ ಗೆದ್ದ ನೀರಜ್‌ ಚೋಪ್ರಾ

ಚಿನ್ನ ಗೆದ್ದ ನೀರಜ್ ಚೋಪ್ರಾ: ಜಾವೆಲಿನ್ ಥ್ರೋ ಹಬ್ಬದಲ್ಲಿ ಸಂಭ್ರಮಿಸಿದ ಬೆಂಗಳೂರು

ಚಿನ್ನದ ಪದಕಕ್ಕೆ ಕೊರಳೊಡ್ಡಿದ ಭಾರತದ ತಾರೆ, ಕೆನ್ಯಾದ ಜೂಲಿಯಸ್‌ಗೆ ಬೆಳ್ಳಿ
Last Updated 5 ಜುಲೈ 2025, 18:01 IST
ಚಿನ್ನ ಗೆದ್ದ ನೀರಜ್ ಚೋಪ್ರಾ: ಜಾವೆಲಿನ್ ಥ್ರೋ ಹಬ್ಬದಲ್ಲಿ ಸಂಭ್ರಮಿಸಿದ ಬೆಂಗಳೂರು

ಬೆಂಗಳೂರು | ನೀರಜ್ ಚೋಪ್ರಾ ಕ್ಲಾಸಿಕ್‌ ಚಾರಿತ್ರಿಕ ಉತ್ಸವಕ್ಕೆ ಕಂಠೀರವ ಸಜ್ಜು

ಜಾವೆಲಿನ್ ಥ್ರೋ ದಿಗ್ಗಜರ ಸಾಮರ್ಥ್ಯ ಪ್ರದರ್ಶನ ಇಂದು: ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ
Last Updated 5 ಜುಲೈ 2025, 0:33 IST
ಬೆಂಗಳೂರು | ನೀರಜ್ ಚೋಪ್ರಾ ಕ್ಲಾಸಿಕ್‌ ಚಾರಿತ್ರಿಕ ಉತ್ಸವಕ್ಕೆ ಕಂಠೀರವ ಸಜ್ಜು

ಮದ್ದು ಪರೀಕ್ಷೆಯಲ್ಲಿ ಸಿಲುಕಿದ ಜಾವೆಲಿನ್ ಎಸೆತಗಾರ ಶಿವಪಾಲ್

ಟೋಕಿಯೊ ಒಲಿಂಪಿಕ್ಸ್‌ನಲ್ಲಿ (2020) ಭಾಗವಹಿಸಿದ್ದ ಜಾವೆಲಿನ್‌ ಥ್ರೊ ಸ್ಪರ್ಧಿ ಶಿವಪಾಲ್ ಸಿಂಗ್ ಅವರು ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿ ಡೋಪಿಂಗ್ ಪರೀಕ್ಷೆಯಲ್ಲಿ ಸಿಲುಕಿದ್ದಾರೆ. ಅವರು ದೋಷಿ ಎಂದು ಸಾಬೀತಾದಲ್ಲಿ ಗರಿಷ್ಠ ಎಂಟು ವರ್ಷಗಳ ನಿಷೇಧ ಅನುಭವಿಸಬೇಕಾಗುತ್ತದೆ.
Last Updated 20 ಮೇ 2025, 15:20 IST
ಮದ್ದು ಪರೀಕ್ಷೆಯಲ್ಲಿ ಸಿಲುಕಿದ ಜಾವೆಲಿನ್ ಎಸೆತಗಾರ ಶಿವಪಾಲ್

‘ಗಾಯ‘ದ ಋತುವಿನಲ್ಲಿ ಪದಕಗಳ ಗೆದ್ದು ಬಂದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ

ಕೈಮುರಿತದ ನೋವಿನಲ್ಲಿಯೂ ಕಣಕ್ಕಿಳಿದಿದ್ದ ಆಟಗಾರ
Last Updated 15 ಸೆಪ್ಟೆಂಬರ್ 2024, 13:52 IST
‘ಗಾಯ‘ದ ಋತುವಿನಲ್ಲಿ ಪದಕಗಳ ಗೆದ್ದು ಬಂದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ

Paralympics 2024: ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದ ನವದೀಪ್ ಸಿಂಗ್

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್‌41 ಫೈನಲ್‌ನಲ್ಲಿ ಭಾರತದ ಜಾವೆಲಿನ್ ಥ್ರೋ ತಾರೆ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ.
Last Updated 8 ಸೆಪ್ಟೆಂಬರ್ 2024, 2:26 IST
Paralympics 2024: ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದ ನವದೀಪ್ ಸಿಂಗ್

ಜೇನಾ ಕಣದಲ್ಲಿ ಉಳಿಯಲು ಅಪ್ಪನ ಮಾತುಗಳೇ ಕಾರಣ: ಜಾವೆಲಿನ್ ಥ್ರೋ ಅಥ್ಲೀಟ್ ಕಿಶೋರ್

ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ಕಣಕ್ಕಿಳಿಯಲಿರುವ ಜಾವೆಲಿನ್ ಥ್ರೋ ಅಥ್ಲೀಟ್
Last Updated 16 ಜುಲೈ 2024, 23:05 IST
ಜೇನಾ ಕಣದಲ್ಲಿ ಉಳಿಯಲು ಅಪ್ಪನ ಮಾತುಗಳೇ ಕಾರಣ: ಜಾವೆಲಿನ್ ಥ್ರೋ ಅಥ್ಲೀಟ್ ಕಿಶೋರ್
ADVERTISEMENT

ಪಾವೊ ನೂರ್ಮಿ ಅಥ್ಲೆಟಿಕ್ ಕೂಟ: ಭಾರತದ ಜಾವೆಲಿನ್ ತಾರೆ ನೀರಜ್‌ ಚೋಪ್ರಾಗೆ ಚಿನ್ನ

ವಿಶ್ವ ಚಾಂಪಿಯನ್ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಮಂಗಳವಾರ ಇಲ್ಲಿ ನಡೆದ ಪಾವೊ ನೂರ್ಮಿ ಅಥ್ಲೆಟಿಕ್ಸ್ ಕೂಟದಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದಿದ್ದಾರೆ.
Last Updated 19 ಜೂನ್ 2024, 0:30 IST
ಪಾವೊ ನೂರ್ಮಿ ಅಥ್ಲೆಟಿಕ್ ಕೂಟ: ಭಾರತದ ಜಾವೆಲಿನ್ ತಾರೆ ನೀರಜ್‌ ಚೋಪ್ರಾಗೆ ಚಿನ್ನ

ತೈವಾನ್‌ ಓಪನ್‌: ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಕನ್ನಡಿಗ ಮನುಗೆ ಚಿನ್ನದ ಪದಕ

ಕನ್ನಡಿಗ ಡಿ.ಪಿ. ಮನು ಅವರು ಶನಿವಾರ ತೈವಾನ್‌ ಓಪನ್‌ ಕೂಟದ ಪುರುಷರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ 81.58 ಮೀಟರ್‌ ಸಾಧನೆಯೊಂದಿಗೆ ಚಿನ್ನ ಗೆದ್ದರು.
Last Updated 1 ಜೂನ್ 2024, 15:45 IST
ತೈವಾನ್‌ ಓಪನ್‌: ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಕನ್ನಡಿಗ ಮನುಗೆ ಚಿನ್ನದ ಪದಕ

ಏಷ್ಯನ್‌ ಗೇಮ್ಸ್‌ಗೆ ಮುನ್ನ ನಿವೃತ್ತಿ ಬಗ್ಗೆ ಯೋಚಿಸಿದ್ದೆ: ಅನ್ನು ರಾಣಿ

ಭಾರತದ ಜಾವೆಲಿನ್‌ ಥ್ರೋ ಪಟು ಅನ್ನು ರಾಣಿ ಅವರು ತನ್ನ ಕಳಪೆ ಪ್ರದರ್ಶನದಿಂದ ಬೇಸತ್ತು ಏಷ್ಯನ್‌ ಕ್ರೀಡಾಕೂಟಕ್ಕೂ ಮುನ್ನ ಕ್ರೀಡೆಗೆ ವಿದಾಯ ಹೇಳಲು ಯೋಚಿಸಿದ್ದರಂತೆ. ಈ ಬಗ್ಗೆ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
Last Updated 15 ಅಕ್ಟೋಬರ್ 2023, 15:27 IST
ಏಷ್ಯನ್‌ ಗೇಮ್ಸ್‌ಗೆ ಮುನ್ನ ನಿವೃತ್ತಿ ಬಗ್ಗೆ ಯೋಚಿಸಿದ್ದೆ: ಅನ್ನು ರಾಣಿ
ADVERTISEMENT
ADVERTISEMENT
ADVERTISEMENT