ಬಿಸಿಸಿಐಗೆ ಸೈಕಿಯಾ ಕಾರ್ಯದರ್ಶಿ, ಭಾಟಿಯಾ ಖಜಾಂಚಿ; ಸಾಮಾನ್ಯ ಸಭೆಯಲ್ಲಿ ನೇಮಕ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವಿಶೇಷ ಸಾಮಾನ್ಯ ಸಭೆಯಲ್ಲಿ ಮಂಡಳಿಯ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಹಾಗೂ ಖಜಾಂಚಿಯಾಗಿ ಪ್ರಭತೇಜ್ ಸಿಂಗ್ ಭಾಟಿಯಾ ಅವರು ಆಯ್ಕೆಯಾಗುವ ಸಾಧ್ಯತೆ ಇದೆ.
Last Updated 11 ಜನವರಿ 2025, 10:20 IST