ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Jayalalithaa

ADVERTISEMENT

ಜಯಲಲಿತಾ ಆಭರಣ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಕ್ಕೆ ಹೈಕೋರ್ಟ್ ತಡೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ವಶಕ್ಕೆ ಪಡೆಯಲಾದ ಚಿನ್ನಾಭರಣಗಳನ್ನು ನಗರದ ವಿಶೇಷ ನ್ಯಾಯಾಲಯದ ಸುಪರ್ದಿಯಿಂದ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
Last Updated 5 ಮಾರ್ಚ್ 2024, 15:07 IST
ಜಯಲಲಿತಾ ಆಭರಣ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಕ್ಕೆ ಹೈಕೋರ್ಟ್ ತಡೆ

ರಾಹುಲ್ ಗಾಂಧಿಯಂತೆ ಈ ಹಿಂದೆ ಅನರ್ಹರಾದ ಇನ್ನಷ್ಟು ಶಾಸಕರು, ಸಂಸದರ ವಿವರ ಇಲ್ಲಿದೆ

ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.
Last Updated 25 ಮಾರ್ಚ್ 2023, 9:16 IST
ರಾಹುಲ್ ಗಾಂಧಿಯಂತೆ ಈ ಹಿಂದೆ ಅನರ್ಹರಾದ ಇನ್ನಷ್ಟು ಶಾಸಕರು, ಸಂಸದರ ವಿವರ ಇಲ್ಲಿದೆ

‘ಜಯಾ‘ ಬೆಲೆಬಾಳುವ ವಸ್ತು ವಿಲೇವಾರಿ: ವಿಶೇಷ ಪ್ರಾಸಿಕ್ಯೂಟರ್ ನೇಮಕಕ್ಕೆ ನಿರ್ದೇಶನ

ಜಯಲಲಿತಾರ ಬೆಲೆಬಾಳುವ ವಸ್ತು ವಿಲೇವಾರಿಗೆ ಕೋರಿದ ಮನವಿ
Last Updated 25 ಜನವರಿ 2023, 22:13 IST
‘ಜಯಾ‘ ಬೆಲೆಬಾಳುವ ವಸ್ತು ವಿಲೇವಾರಿ: ವಿಶೇಷ ಪ್ರಾಸಿಕ್ಯೂಟರ್ ನೇಮಕಕ್ಕೆ ನಿರ್ದೇಶನ

ಜಯಾ ಸಾವಿನಲ್ಲಿ ಶಶಿಕಲಾ ಪಾತ್ರದ ತನಿಖೆಗೆ ಸಲಹೆ

ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಅವರು 2016ರಲ್ಲಿ ಸಾಯುವುದಕ್ಕೆ ಕಾರಣವಾಗಿದ್ದ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದ ಆಯೋಗವು ವಿ.ಕೆ. ಶಶಿಕಲಾ ಅವರ ಪಾತ್ರದ ಕುರಿತು ತನಿಖೆ ನಡೆಸಬೇಕು ಎಂದು ಶಿಫಾರಸು ಮಾಡಿದೆ. ಶಶಿಕಲಾ ಅವರು ಜಯಲಲಿತಾ ಅವರಿಗೆ ಅತ್ಯಂತ ಆಪ್ತವಾಗಿದ್ದರು. ವರದಿಯ ಕುರಿತು ಕಾನೂನು ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಮಿಳುನಾಡು ಸರ್ಕಾರವು ಮಂಗಳವಾರ ತಿಳಿಸಿದೆ.
Last Updated 20 ಅಕ್ಟೋಬರ್ 2022, 2:49 IST
ಜಯಾ ಸಾವಿನಲ್ಲಿ ಶಶಿಕಲಾ ಪಾತ್ರದ ತನಿಖೆಗೆ ಸಲಹೆ

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಾವಿನ ಪ್ರಕರಣ: ಶಶಿಕಲಾ ವಿರುದ್ಧ ತನಿಖೆಗೆ ಆದೇಶ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ಪ್ರಕರಣ ಸಂಬಂಧನ್ಯಾಯಮೂರ್ತಿ ಎ.ಆರ್ಮುಗಸ್ವಾಮಿ ನೇತೃತ್ವದ ಆಯೋಗವು 500 ಪುಟಗಳ ವರದಿ ಸಿದ್ಧಪಡಿಸಿದೆ.
Last Updated 18 ಅಕ್ಟೋಬರ್ 2022, 7:43 IST
ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಾವಿನ ಪ್ರಕರಣ: ಶಶಿಕಲಾ ವಿರುದ್ಧ ತನಿಖೆಗೆ ಆದೇಶ

ಜಯಲಲಿತಾ ಸಾವಿನ ಪ್ರಕರಣ: ಶಶಿಕಲಾ ವಿಚಾರಣೆಗೆ ಶಿಫಾರಸು

ಎಐಎಡಿಎಂಕೆ ನಾಯಕಿ ಜಯಲಲಿತಾ ಅವರ ಸಾವಿನ ತನಿಖೆಗೆ ರಚಿಸಿದ್ದ ನ್ಯಾಯಮೂರ್ತಿ ಎ. ಆರ್ಮುಗಸ್ವಾಮಿ ಆಯೋಗವು ಜಯಾ ಅವರ ಆಪ್ತೆ ವಿ.ಕೆ. ಶಶಿಕಲಾ, ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್‌ ಹಾಗೂ ಮುಖ್ಯ ಕಾರ್ಯದರ್ಶಿ ಪಿ. ರಾಮ ಮೋಹನ ರಾವ್‌ ಅವರನ್ನು ವಿಚಾರಣೆಗೆ ಒಳಪಡಿಸಲು ಶಿಫಾರಸು ಮಾಡಿದ್ದು, ಈ ಬಗ್ಗೆ ಕಾನೂನು ಅಭಿಪ್ರಾಯ ಪಡೆಯಲು ಸೋಮವಾರ ತಮಿಳುನಾಡು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ.
Last Updated 29 ಆಗಸ್ಟ್ 2022, 19:31 IST
ಜಯಲಲಿತಾ ಸಾವಿನ ಪ್ರಕರಣ: ಶಶಿಕಲಾ ವಿಚಾರಣೆಗೆ ಶಿಫಾರಸು

ಜಯಲಲಿತಾಗೆ ನೀಡಿದ ಚಿಕಿತ್ಸೆಯಲ್ಲಿ ಯಾವುದೇ ದೋಷವಿಲ್ಲ: ಏಮ್ಸ್ ಸಮಿತಿ ಹೇಳಿದ್ದೇನು?

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆಯಲ್ಲಿ ಯಾವುದೇ ದೋಷವಿಲ್ಲ ಎಂದು ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ರಚಿಸಲಾದ ಏಮ್ಸ್‌ನ ಪರಿಣತರ ತಂಡ ಹೇಳಿದೆ.
Last Updated 21 ಆಗಸ್ಟ್ 2022, 6:40 IST
ಜಯಲಲಿತಾಗೆ ನೀಡಿದ ಚಿಕಿತ್ಸೆಯಲ್ಲಿ ಯಾವುದೇ ದೋಷವಿಲ್ಲ: ಏಮ್ಸ್ ಸಮಿತಿ ಹೇಳಿದ್ದೇನು?
ADVERTISEMENT

ತಮಿಳುನಾಡು: ಜಯಲಲಿತಾ ನಿವಾಸದ ಬೀಗದ ಕೀ ಸೊಸೆಗೆ ಹಸ್ತಾಂತರ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜೆ. ಜಯಲಲಿತಾ ಅವರ ಪೋಯಸ್ ಗಾರ್ಡನ್‌ನಲ್ಲಿರುವ ನಿವಾಸ ಬೀಗದ ಕೀಯನ್ನು ಅವರ ಸೋದರ ಸೊಸೆ ಜೆ. ದೀಪಾ ಅವರಿಗೆ ಶುಕ್ರವಾರ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
Last Updated 10 ಡಿಸೆಂಬರ್ 2021, 15:52 IST
ತಮಿಳುನಾಡು: ಜಯಲಲಿತಾ ನಿವಾಸದ ಬೀಗದ ಕೀ ಸೊಸೆಗೆ ಹಸ್ತಾಂತರ

ಜಯಲಲಿತಾರನ್ನು ‘ಜೆ’ ಎಂದಿದ್ದ ಪತ್ರಿಕೆ: ನಾಯಕರಿಗೆ ಗೌರವ ನೀಡಿಬೇಕೆಂದ ಕೋರ್ಟ್‌

ರಾಜಕೀಯ ನಾಯಕರಿಗೆ ಅಗೌರವ ತೋರುವಂಥ ಸುದ್ದಿ, ಲೇಖನಗಳನ್ನು ಪ್ರಕಟಿಸದಂತೆ ಮದ್ರಾಸ್ ಹೈಕೋರ್ಟ್ ತಮಿಳು ಪತ್ರಿಕೆ ‘ದಿನಮಲರ್‌’ಗೆ ತಾಕೀತು ಮಾಡಿದೆ.
Last Updated 27 ಜುಲೈ 2021, 9:52 IST
ಜಯಲಲಿತಾರನ್ನು ‘ಜೆ’ ಎಂದಿದ್ದ ಪತ್ರಿಕೆ: ನಾಯಕರಿಗೆ ಗೌರವ ನೀಡಿಬೇಕೆಂದ ಕೋರ್ಟ್‌

ತಮಿಳುನಾಡು: ಎಂಜಿಆರ್‌, ಜಯಲಲಿತಾ ದೇಗುಲದಲ್ಲಿ ಪ್ರಧಾನಿ ಮೋದಿ, ಅಮಿತ್‌ ಶಾ ಫೋಟೊ

ಮದುರೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಂ.ಜಿ.ರಾಮಚಂದ್ರನ್‌ (ಎಂಜಿಆರ್‌) ಮತ್ತು ದಿವಂಗತ ಜಯಲಲಿತಾ ಅವರ ಸ್ಮರಣಾರ್ಥ ನಿರ್ಮಿಸಲಾಗಿರುವ ದೇವಾಲಯದೊಳಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿಯ ಹಲವು ಮುಖಂಡರ ಚಿತ್ರಗಳನ್ನು ಹಾಕಲಾಗಿದೆ.
Last Updated 23 ಮಾರ್ಚ್ 2021, 10:59 IST
ತಮಿಳುನಾಡು: ಎಂಜಿಆರ್‌, ಜಯಲಲಿತಾ ದೇಗುಲದಲ್ಲಿ ಪ್ರಧಾನಿ ಮೋದಿ, ಅಮಿತ್‌ ಶಾ ಫೋಟೊ
ADVERTISEMENT
ADVERTISEMENT
ADVERTISEMENT