ಗುರುವಾರ, 3 ಜುಲೈ 2025
×
ADVERTISEMENT

Jayamala

ADVERTISEMENT

PHOTOS | ನಟಿ ಜಯಮಾಲಾ ಮಗಳ ಮದುವೆಯ ಹಳದಿ ಶಾಸ್ತ್ರದಲ್ಲಿ ತಾರೆಯರ ಸಂಭ್ರಮ

PHOTOS | ನಟಿ ಜಯಮಾಲಾ ಮಗಳ ಮದುವೆಯ ಹಳದಿ ಶಾಸ್ತ್ರದಲ್ಲಿ ತಾರೆಯರ ಸಂಭ್ರಮ
Last Updated 6 ಫೆಬ್ರುವರಿ 2025, 11:37 IST
PHOTOS | ನಟಿ ಜಯಮಾಲಾ ಮಗಳ ಮದುವೆಯ ಹಳದಿ ಶಾಸ್ತ್ರದಲ್ಲಿ ತಾರೆಯರ ಸಂಭ್ರಮ
err

ನಟ ಶಿವರಾಜ್‌ಕುಮಾರ್‌ ಆರೋಗ್ಯ ವಿಚಾರಿಸಲು ಬಂದ ನಟ, ನಟಿಯರ, ಗಣ್ಯರ ದಂಡು

ನಟ ಶಿವರಾಜ್‌ಕುಮಾರ್‌ ಆರೋಗ್ಯ ವಿಚಾರಿಸಿದ ಧನಂಜಯ, ಜಯಮಾಲ, ಶ್ರೀನಿ, ನಿರ್ಮಾಪಕರಾದ ಸಾ.ರಾ.ಗೋವಿಂದು, ಆರ್‌.ಚಂದ್ರು, ಎನ್‌.ಎಂ.ಸುರೇಶ್‌
Last Updated 27 ಜನವರಿ 2025, 9:44 IST
ನಟ ಶಿವರಾಜ್‌ಕುಮಾರ್‌ ಆರೋಗ್ಯ ವಿಚಾರಿಸಲು ಬಂದ ನಟ, ನಟಿಯರ, ಗಣ್ಯರ ದಂಡು

ಎಲ್ಲರ ಪ್ರೀತಿ ದೋಚಲೆಂದೇ ಹುಟ್ಟಿದ ಮಗು ಈ ಅ‌ಪ್ಪು!

ಅಪ್ಪು ಇಷ್ಟೊಂದು ಎತ್ತರಕ್ಕೆ ಬೆಳೆದು, ತಾನು ದುಡಿದದ್ದನ್ನು ಇನ್ನೊಂದು ಕೈಗೆ ಗೊತ್ತಾಗದಂತೆ ಬಡವರಿಗಾಗಿ, ನಿರ್ಗತಿಕರಿಗಾಗಿ ಖರ್ಚು ಮಾಡಿದ್ದು ಎಂತಹ ಆದರ್ಶದ ಗುಣ. ಎಷ್ಟೊಂದು ಮಕ್ಕಳ ವಿದ್ಯಾಭ್ಯಾಸಕ್ಕೆ ಅವನು ಸದ್ದಿಲ್ಲದೆ ನೆರವು ನೀಡಿದ್ದ ಎಂದು ನೆನಪಿಸಿದ್ದಾರೆ ಹಿರಿಯ ನಟಿ ಜಯಮಾಲಾ
Last Updated 6 ನವೆಂಬರ್ 2021, 19:30 IST
ಎಲ್ಲರ ಪ್ರೀತಿ ದೋಚಲೆಂದೇ ಹುಟ್ಟಿದ ಮಗು ಈ ಅ‌ಪ್ಪು!

ವಿಮಾನ ನಿಲ್ದಾಣ ಮುಚ್ಚಿದ್ರೆ ಹೇಗೆ, ನಮ್ ಮಕ್ಕಳಿದ್ದಾರೆ: ಜಯಮಾಲಾ

ವಾಪಸಾದ ತಿಮ್ಮಾಪೂರ ಪುತ್ರಿ, ಪ್ಯಾರಿಸ್‌ನಲ್ಲೇ ಬಾಕಿ ನಾರಾಯಣಸ್ವಾಮಿ ಪುತ್ರ
Last Updated 19 ಮಾರ್ಚ್ 2020, 7:43 IST
ವಿಮಾನ ನಿಲ್ದಾಣ ಮುಚ್ಚಿದ್ರೆ ಹೇಗೆ, ನಮ್ ಮಕ್ಕಳಿದ್ದಾರೆ: ಜಯಮಾಲಾ

ಹಲೋ.ಹಲೋ.. ‘ಮಿನಿಸ್ಟರ್‌ ಸಾಹೇಬ್ರು ಕಚೇರಿಯಲ್ಲಿ ಇಲ್ಲ’!

ವಿಧಾನಸೌಧದಲ್ಲಿ ಸಚಿವಾಲಯಗಳು ಜನಸಾಮಾನ್ಯರಿಗೆ ಎಷ್ಟು ಹತ್ತಿರ? ಆಯ್ಕೆ ಮಾಡಿ ಕಳಿಸಿದ ಜನಪ್ರತಿನಿಧಿಗಳು ಜನರಿಗೆ ಎಷ್ಟು ಸುಲಭವಾಗಿ ಸಿಗುತ್ತಾರೆ? ಹೀಗೊಂದು ರಿಯಾಲ್ಟಿ ಚೆಕ್‌. ‘ಡೆಕ್ಕನ್‌ ಹೆರಾಲ್ಡ್‌–ಪ್ರಜಾವಾಣಿ’ ಅವಳಿ ಪತ್ರಿಕೆಗಳ ‘ಮೆಟ್ರೊ’ ವಿಭಾಗದಿಂದ ಜನಸಾಮಾನ್ಯರ ಹಾಗೆ ಸಚಿವರ ಕಾರ್ಯಾಲಯಗಳಿಗೆ ಕರೆ ಮಾಡಿದಾಗ ಕೇಳಿ ಬಂದ ಉತ್ತರಗಳಿವು. ಅಕ್ಷರೂಪದಲ್ಲಿ ಓದುಗರ ಮುಂದಿಡುತ್ತಿದ್ದೇವೆ. ಎಲ್ಲಿಯೂ ಪತ್ರಿಕಾ ಕಚೇರಿಯಿಂದ ದೂರವಾಣಿ ಕರೆ ಮಾಡಲಾಗುತ್ತಿದೆ ಎಂಬ ಸಣ್ಣ ಸುಳಿವು ಕೂಡ ಬಿಟ್ಟು ಕೊಟ್ಟಿರಲಿಲ್ಲ. ಜನಸಾಮಾನ್ಯರೊಂದಿಗೆ ಸಚಿವಾಲಯದ ಅಧಿಕಾರಿಗಳು, ಸಚಿವರ ಆಪ್ತ ಸಹಾಯಕರು, ಸಿಬ್ಬಂದಿ ಹೇಗೆ ಮಾತನಾಡುತ್ತಾರೆ ಎಂಬ ಹಲವು ಸ್ಯಾಂಪಲ್‌ಗಳು ಇಲ್ಲಿವೆ.
Last Updated 1 ಜುಲೈ 2019, 19:45 IST
ಹಲೋ.ಹಲೋ.. ‘ಮಿನಿಸ್ಟರ್‌ ಸಾಹೇಬ್ರು ಕಚೇರಿಯಲ್ಲಿ ಇಲ್ಲ’!

ಖರ್ಗೆ ಗೆಲ್ಲದಿದ್ದರೆ ಅಹಿಂದ ಧ್ವನಿ ಕ್ಷೀಣ: ಜಯಮಾಲಾ

‘ರಾಜ್ಯದಲ್ಲಿ ಅಹಿಂದ ವರ್ಗದ ಧ್ವನಿ ಅಡಗಿಸುವ ಹುನ್ನಾರ ವ್ಯವಸ್ಥಿತವಾಗಿ ನಡೆದಿದೆ. ಈ ಧ್ವನಿ ಗಟ್ಟಿಯಾಗಿ ನಿಲ್ಲಬೇಕಾದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮತ್ತೆ ಗೆಲ್ಲಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಹೇಳಿದರು.
Last Updated 21 ಏಪ್ರಿಲ್ 2019, 20:15 IST
ಖರ್ಗೆ ಗೆಲ್ಲದಿದ್ದರೆ ಅಹಿಂದ ಧ್ವನಿ ಕ್ಷೀಣ: ಜಯಮಾಲಾ

ಜನರ ಭಾವನೆ ಕೆರಳಿಸಿದ್ದೇ ಬಿಜೆಪಿ ಸಾಧನೆ: ಸಚಿವೆ ಜಯಮಾಲಾ

‘ಜನರ ಭಾವನೆಗಳನ್ನು ಕೆರಳಿಸಿದ್ದೇ ಬಿಜೆಪಿ ಸಾಧನೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ಕುಟುಕಿದರು.
Last Updated 19 ಏಪ್ರಿಲ್ 2019, 13:43 IST
ಜನರ ಭಾವನೆ ಕೆರಳಿಸಿದ್ದೇ ಬಿಜೆಪಿ ಸಾಧನೆ:  ಸಚಿವೆ ಜಯಮಾಲಾ
ADVERTISEMENT

ಧರ್ಮ ಒಡೆದು ಆಳುವ ಪಕ್ಷ ಕಾಂಗ್ರೆಸ್‌: ಜಯಮಾಲಾ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು

ಕುಂಬಳಿಕಾಯಿ ಕಳ್ಳ ಎಂದರೆ ಸಚಿವೆ ಡಾ. ಜಯಮಾಲಾ ಹೆಗಲು ಮುಟ್ಟಿಕೊಂಡಿದ್ದೇಕೆ ಎಂದು ಬಿಜೆಪಿ ಶಾಸಕ ಸಿ. ಟಿ. ರವಿ ಪ್ರಶ್ನಿಸಿದರು.
Last Updated 19 ಏಪ್ರಿಲ್ 2019, 11:45 IST
ಧರ್ಮ ಒಡೆದು ಆಳುವ ಪಕ್ಷ ಕಾಂಗ್ರೆಸ್‌: ಜಯಮಾಲಾ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು

ಸಿ.ಟಿ.ರವಿ ನಾಲಿಗೆ ಚಪ್ಪಲಿ ಇದ್ದಂತೆ, ಹೆಣ್ಣಿನ ಬಗ್ಗೆ ಅವರಿಗೆ ಗೌರವವಿಲ್ಲ: ಸಚಿವೆ

‘ತಾಯ್ಗಂಡ’ ಹೇಳಿಕೆಗೆ ಸಚಿವೆ ಡಾ.ಜಯಮಾಲಾ ವಿರೋಧ
Last Updated 16 ಏಪ್ರಿಲ್ 2019, 11:43 IST
ಸಿ.ಟಿ.ರವಿ ನಾಲಿಗೆ ಚಪ್ಪಲಿ ಇದ್ದಂತೆ, ಹೆಣ್ಣಿನ ಬಗ್ಗೆ ಅವರಿಗೆ ಗೌರವವಿಲ್ಲ: ಸಚಿವೆ

ಜಯಮಾಲಾ ರಾಜೀನಾಮೆಗೆ ಬಿಜೆಪಿ ಆಗ್ರಹ

ವೇಶ್ಯಾವಾಟಿಕೆಗೆ ನಾಲ್ವರು ಹೆಣ್ಣು ಮಕ್ಕಳನ್ನು ದೂಡಿದ ಪ್ರಕರಣ
Last Updated 1 ಏಪ್ರಿಲ್ 2019, 20:25 IST
fallback
ADVERTISEMENT
ADVERTISEMENT
ADVERTISEMENT