ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

PHOTOS | ನಟಿ ಜಯಮಾಲಾ ಮಗಳ ಮದುವೆಯ ಹಳದಿ ಶಾಸ್ತ್ರದಲ್ಲಿ ತಾರೆಯರ ಸಂಭ್ರಮ

Published : 6 ಫೆಬ್ರುವರಿ 2025, 11:37 IST
Last Updated : 6 ಫೆಬ್ರುವರಿ 2025, 11:37 IST
ಫಾಲೋ ಮಾಡಿ
Comments
ಮದುವೆ ಕಾರ್ಯಕ್ರಮಗಳು ಈಗಾಗಲೇ ಪ್ರಾರಂಭಗೊಂಡಿದ್ದು, ನಿನ್ನೆ ಅರಿಶಿನ ಮತ್ತು ಮೆಹೆಂದಿ ಶಾಸ್ತ್ರ ನಡೆದಿದೆ.

ಮದುವೆ ಕಾರ್ಯಕ್ರಮಗಳು ಈಗಾಗಲೇ ಪ್ರಾರಂಭಗೊಂಡಿದ್ದು, ನಿನ್ನೆ ಅರಿಶಿನ ಮತ್ತು ಮೆಹೆಂದಿ ಶಾಸ್ತ್ರ ನಡೆದಿದೆ.

ಚಿತ್ರ ಕೃಪೆ: ಇನ್‌ಸ್ಟಾಗ್ರಾಮ್‌

ADVERTISEMENT
ಅರಿಶಿನ ಕಾರ್ಯಕ್ರಮದಲ್ಲಿ ಚಂದನವನದ ಹಲವು ತಾರೆಯರು ಭಾಗವಹಿಸಿ ಸಂಭ್ರಮಿಸಿದ್ದಾರೆ.

ಅರಿಶಿನ ಕಾರ್ಯಕ್ರಮದಲ್ಲಿ ಚಂದನವನದ ಹಲವು ತಾರೆಯರು ಭಾಗವಹಿಸಿ ಸಂಭ್ರಮಿಸಿದ್ದಾರೆ.

ಚಿತ್ರ ಕೃಪೆ: ಇನ್‌ಸ್ಟಾಗ್ರಾಮ್‌

ಸೌಂದರ್ಯ ಅವರಿಗೆ ಅರಿಶಿನ ಹಚ್ಚುತ್ತಿರುವ ನಟಿ ಶ್ರುತಿ

ಸೌಂದರ್ಯ ಅವರಿಗೆ ಅರಿಶಿನ ಹಚ್ಚುತ್ತಿರುವ ನಟಿ ಶ್ರುತಿ

ಚಿತ್ರ ಕೃಪೆ: ಇನ್‌ಸ್ಟಾಗ್ರಾಮ್‌

ಕಾರ್ಯಕ್ರಮದಲ್ಲಿ ನೃತ್ಯದ ಮಾಡುವ ಮೂಲಕ ಸಂಭ್ರಮಿಸಿದ  ಸುಧಾರಾಣಿ, ಶ್ರುತಿ, ಮಾಳವಿಕಾ ಅವಿನಾಶ್‌

ಕಾರ್ಯಕ್ರಮದಲ್ಲಿ ನೃತ್ಯದ ಮಾಡುವ ಮೂಲಕ ಸಂಭ್ರಮಿಸಿದ  ಸುಧಾರಾಣಿ, ಶ್ರುತಿ, ಮಾಳವಿಕಾ ಅವಿನಾಶ್‌

ಚಿತ್ರ ಕೃಪೆ: ಇನ್‌ಸ್ಟಾಗ್ರಾಮ್‌

ವಧು ಸೌಂದರ್ಯ ಅವರೊಂದಿಗೆ ಚಂದನವನದ ನಟಿಯರು

ವಧು ಸೌಂದರ್ಯ ಅವರೊಂದಿಗೆ ಚಂದನವನದ ನಟಿಯರು

ಚಿತ್ರ ಕೃಪೆ: ಇನ್‌ಸ್ಟಾಗ್ರಾಮ್‌

ಕಾರ್ಯಕ್ರಮದಲ್ಲಿ ಎಲ್ಲರೊಂದಿಗೆ ಸಂಭ್ರಮಿಸಿದ ನಟಿ ಜಯಮಾಲಾ

ಕಾರ್ಯಕ್ರಮದಲ್ಲಿ ಎಲ್ಲರೊಂದಿಗೆ ಸಂಭ್ರಮಿಸಿದ ನಟಿ ಜಯಮಾಲಾ

ಚಿತ್ರ ಕೃಪೆ: ಇನ್‌ಸ್ಟಾಗ್ರಾಮ್‌

ಕಾರ್ಯಕ್ರಮದಲ್ಲಿ ನಟಿ ಶ್ರುತಿ ಮತ್ತು ಮಾಳವಿಕಾ ಅವಿನಾಶ್‌

ಕಾರ್ಯಕ್ರಮದಲ್ಲಿ ನಟಿ ಶ್ರುತಿ ಮತ್ತು ಮಾಳವಿಕಾ ಅವಿನಾಶ್‌

ಚಿತ್ರ ಕೃಪೆ: ಇನ್‌ಸ್ಟಾಗ್ರಾಮ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT