ಒಂದೇ ಫ್ರೇಮ್ನಲ್ಲಿ ‘ಶಾಸ್ತ್ರಿ’ ನಟಿ ಮಾನ್ಯ ನಾಯ್ಡು ಕುಟುಂಬ: ಚಿತ್ರಗಳು ಇಲ್ಲಿವೆ
Manya Naidu Daughter Birthday: ಡಾ ವಿಷ್ಣುವರ್ಧನ್ ಜೊತೆ ‘ವರ್ಷ’, ದರ್ಶನ್ ಜೊತೆ ‘ಶಾಸ್ತ್ರಿ’, ಶ್ರೀಮುರಳಿ ಜೊತೆ ‘ಶಂಭು’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದವರು ಮಾನ್ಯ ನಾಯ್ಡು ಅವರು ಖುಷಿಯಲ್ಲಿದ್ದಾರೆ. ಇತ್ತೀಚೆಗೆ ನಟಿ ಮಾನ್ಯ ಅವರು ತಮ್ಮ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.Last Updated 13 ಜನವರಿ 2026, 5:58 IST