ಶನಿವಾರ, 28 ಫೆಬ್ರುವರಿ 2026
×
ADVERTISEMENT

Photo Gallery| ಕಪ್ಪು ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ ಕೀರ್ತಿ ಸುರೇಶ್

ಹೈದರಾಬಾದ್: ಟಾಲಿವುಡ್‌ ನಟಿ ಕೀರ್ತಿ ಸುರೇಶ್ ಹೊಸ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.ನಟಿ ಕಪ್ಪು ಬಣ್ಣದ ಸೀರೆಯಲ್ಲಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡು, ದಸರಾ ಪ್ರಮೋಷನ್ ಎಂದು ಹ್ಯಾಶ್ ಟ್ಯಾಗ್ ಬಳಸಿದ್ದಾರೆ.ತೆಲುಗಿನ ನಟ ನಾನಿ ಜತೆಗೆ ದಸರಾ ಸಿನಿಮಾದಲ್ಲಿ ನಟಿ ಕೀರ್ತಿ ಸುರೇಶ್ ತೆರೆ ಹಂಚಿಕೊಂಡಿದ್ದಾರೆ.
Published : 16 ಮಾರ್ಚ್ 2023, 16:18 IST
ADVERTISEMENT
ಫಾಲೋ ಮಾಡಿ
Comments
ಹೊಸ ಫೋಟೊದಲ್ಲಿ ನಟಿ ಕೀರ್ತಿ ಸುರೇಶ್
ಹೊಸ ಫೋಟೊದಲ್ಲಿ ನಟಿ ಕೀರ್ತಿ ಸುರೇಶ್
ತೆಲುಗಿನ ನಟ ನಾನಿ ಜತೆಗೆ ದಸರಾ ಸಿನಿಮಾದಲ್ಲಿ ನಟಿ ಕೀರ್ತಿ ಸುರೇಶ್ ನಟಿಸಿದ್ದಾರೆ.
ತೆಲುಗಿನ ನಟ ನಾನಿ ಜತೆಗೆ ದಸರಾ ಸಿನಿಮಾದಲ್ಲಿ ನಟಿ ಕೀರ್ತಿ ಸುರೇಶ್ ನಟಿಸಿದ್ದಾರೆ.
ತೆಲುಗಿನ ದಸರಾ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಟಿ ಕೀರ್ತಿ
ತೆಲುಗಿನ ದಸರಾ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಟಿ ಕೀರ್ತಿ
ಕಪ್ಪು– ಬಿಳುಪಿನ ಚಿತ್ರ ಹಂಚಿಕೊಂಡ ನಟಿ ನಟಿ ಕೀರ್ತಿ ಸುರೇಶ್
ಕಪ್ಪು– ಬಿಳುಪಿನ ಚಿತ್ರ ಹಂಚಿಕೊಂಡ ನಟಿ ನಟಿ ಕೀರ್ತಿ ಸುರೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT