ಗುರುವಾರ, 3 ಜುಲೈ 2025
×
ADVERTISEMENT

Keerthi suresh

ADVERTISEMENT

2024: ಈ ವರ್ಷ ಹಸೆಮಣೆ ಏರಿದ ಸಿನಿ ತಾರೆಯರು...

celerity wedding: 2024 ಸಿನಿಮಾ‌ ತಾರೆಯರಿಗೆ ಅದೃಷ್ಟದ ವರ್ಷ ಎನ್ನಬಹುದು. ಈ ವರ್ಷ ಹಲವು ತಾರೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನ್ನಡದ ನಟಿ ಸೋನಲ್ ಮೊಂತೆರೋ ಅವರಿಂದ ಹಿಡಿದು ಕಾಲಿವುಡ್ ನಟಿ ಕೀರ್ತಿ ಸುರೇಶ್ ವರೆಗೂ ಹಲವು ಮಂದಿ ಹೊಸ ಜೀವನಕ್ಕೆ ಆರಂಭಿಸಿದ್ದಾರೆ.
Last Updated 28 ಡಿಸೆಂಬರ್ 2024, 4:34 IST
2024: ಈ ವರ್ಷ ಹಸೆಮಣೆ ಏರಿದ ಸಿನಿ ತಾರೆಯರು...

PHOTOS | ಗೆಳೆಯ ಆ್ಯಂಟನಿಯೊಂದಿಗೆ ಸಪ್ತಪದಿ ತುಳಿದ ‘ಮಹಾನಟಿ’ ಕೀರ್ತಿ ಸುರೇಶ್

ಮಹಾನಟಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಅವರು ತಮ್ಮ ಬಹುಕಾಲದ ಗೆಳೆಯ ಆ್ಯಂಟನಿ ಥಟ್ಟಿಲ್ ಅವರನ್ನು ವಿವಾಹವಾಗಿದ್ದಾರೆ
Last Updated 12 ಡಿಸೆಂಬರ್ 2024, 10:20 IST
PHOTOS | ಗೆಳೆಯ ಆ್ಯಂಟನಿಯೊಂದಿಗೆ ಸಪ್ತಪದಿ ತುಳಿದ ‘ಮಹಾನಟಿ’ ಕೀರ್ತಿ ಸುರೇಶ್
err

Photo Gallery| ಕಪ್ಪು ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ ಕೀರ್ತಿ ಸುರೇಶ್

ಹೈದರಾಬಾದ್: ಟಾಲಿವುಡ್‌ ನಟಿ ಕೀರ್ತಿ ಸುರೇಶ್ ಹೊಸ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.ನಟಿ ಕಪ್ಪು ಬಣ್ಣದ ಸೀರೆಯಲ್ಲಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡು, ದಸರಾ ಪ್ರಮೋಷನ್ ಎಂದು ಹ್ಯಾಶ್ ಟ್ಯಾಗ್ ಬಳಸಿದ್ದಾರೆ.ತೆಲುಗಿನ ನಟ ನಾನಿ ಜತೆಗೆ ದಸರಾ ಸಿನಿಮಾದಲ್ಲಿ ನಟಿ ಕೀರ್ತಿ ಸುರೇಶ್ ತೆರೆ ಹಂಚಿಕೊಂಡಿದ್ದಾರೆ.
Last Updated 16 ಮಾರ್ಚ್ 2023, 16:19 IST
Photo Gallery| ಕಪ್ಪು ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ ಕೀರ್ತಿ ಸುರೇಶ್
err

ಮುದ್ದಿನ ನಾಯಿಮರಿಯ ಜತೆ ಪೋಸ್‌ ಕೊಟ್ಟ ಕೀರ್ತಿ ಸುರೇಶ್

ನಟಿ ಕೀರ್ತಿ ಸುರೇಶ್ ಅವರು ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
Last Updated 28 ಮಾರ್ಚ್ 2022, 9:25 IST
ಮುದ್ದಿನ ನಾಯಿಮರಿಯ ಜತೆ ಪೋಸ್‌ ಕೊಟ್ಟ ಕೀರ್ತಿ ಸುರೇಶ್
err

ಸಂಗೀತ ನಿರ್ದೇಶಕನ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ ‘ಮಹಾನಟಿ’ ಕೀರ್ತಿ ಸುರೇಶ್‌

ಅನಿರುದ್ಧ್ ಹಾಗೂ ಕೀರ್ತಿ ಜೊತೆಯಾಗಿ ತೆಗೆಸಿಕೊಂಡ ಫೋಟೊಗಳು ಈಗ ಎಲ್ಲೆಡೆ ವೈರಲ್ ಆಗಿದೆ. ಅಲ್ಲದೇ ಫೋಟೊ ಇಬ್ಬರನ್ನೂ ನೋಡಿದವರು ಈ ಜೋಡಿ ಡೇಟಿಂಗ್ ಮಾಡುತ್ತಿದೆ ಎನ್ನುತ್ತಿದ್ದಾರೆ.
Last Updated 17 ಫೆಬ್ರುವರಿ 2021, 12:42 IST
ಸಂಗೀತ ನಿರ್ದೇಶಕನ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ ‘ಮಹಾನಟಿ’ ಕೀರ್ತಿ ಸುರೇಶ್‌

HBD ಕೀರ್ತಿ ಸುರೇಶ್‌: ‘ಸರ್ಕಾರು ವಾರಿ ಪಾಟ’ ಸೇರಿದ ಮಹಾನಟಿ

ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್‌ರವರ 28ನೇ ವರ್ಷದ ಜನ್ಮದಿನಇಂದು (ಅ.17). ಈ ಸಂಭ್ರಮದ ದಿನದಂದುತೆಲುಗಿನ ಖ್ಯಾತ ನಟ ಮಹೇಶ್‌ ಬಾಬು ಕೀರ್ತಿಗೆಭರ್ಜರಿ ಉಡುಗೊರೆ ಕೊಟ್ಟಿದ್ದಾರೆ.
Last Updated 17 ಅಕ್ಟೋಬರ್ 2020, 9:38 IST
HBD ಕೀರ್ತಿ ಸುರೇಶ್‌: ‘ಸರ್ಕಾರು ವಾರಿ ಪಾಟ’ ಸೇರಿದ ಮಹಾನಟಿ

‘ಮಹಾನಟಿ’ ಕೀರ್ತಿ ಸುರೇಶ್‌ಗೆ ಪ್ರೇಮಪತ್ರ ಬರೆದ ಆ ಕಿಲಾಡಿ ಯಾರು?

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕೀರ್ತಿ ಸುರೇಶ್‌ ಅಭಿಮಾನಿಯೊಬ್ಬ ತನ್ನನ್ನು ಮದುವೆಯಾಗುವಂತೆ ಹಿಂದೆ ಬಿದ್ದಿದ್ದ ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.
Last Updated 25 ಜುಲೈ 2020, 9:49 IST
‘ಮಹಾನಟಿ’ ಕೀರ್ತಿ ಸುರೇಶ್‌ಗೆ ಪ್ರೇಮಪತ್ರ ಬರೆದ ಆ ಕಿಲಾಡಿ ಯಾರು?
ADVERTISEMENT

‘ಪೆಂಗ್ವಿನ್‌’ ಚಿತ್ರದ ವಿಡಿಯೊ ಸೋರಿಕೆ ಮಾಡಿದ ತಮಿಳುರಾಕರ್ಸ್‌

ಇಂದು ಬಿಡುಗಡೆಯಾಗಿರುವ ಕೀರ್ತಿ ಸುರೇಶ್‌ ನಟನೆಯ ‘ಪೆಂಗ್ವಿನ್‌’ ಚಿತ್ರಕ್ಕೂ ಪೈರಸಿಯ ಬಿಸಿ ತಟ್ಟಿದೆ.
Last Updated 19 ಜೂನ್ 2020, 12:12 IST
‘ಪೆಂಗ್ವಿನ್‌’ ಚಿತ್ರದ ವಿಡಿಯೊ ಸೋರಿಕೆ ಮಾಡಿದ ತಮಿಳುರಾಕರ್ಸ್‌

‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಕೀರ್ತಿ ನಾಯಕಿ?

ಕೀರ್ತಿ ಸುರೇಶ್‌ ಸರ್ಕಾರು ವಾರಿ ಪಾಟದಲ್ಲಿ ಮಹೇಶ್‌ ಜೊತೆ ಡ್ಯುಯೆಟ್ ಹಾಡಲಿದ್ದಾರಂತೆ.
Last Updated 18 ಜೂನ್ 2020, 14:36 IST
‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಕೀರ್ತಿ ನಾಯಕಿ?

ಕೀರ್ತಿ ಸುರೇಶ್‌ ಅಭಿನಯದ ‘ಪೆಂಗ್ವಿನ್’ ಟೀಸರ್‌ ಬಿಡುಗಡೆ

ಪೆಂಗ್ವಿನ್‌ಮಹಿಳಾ ಕೇಂದ್ರಿತ ಚಿತ್ರವಾಗಿದ್ದು, ಮಕ್ಕಳ ಅಪಹರಣ, ಅವರ ಮೇಲಿನ ದೌರ್ಜನ್ಯ ಹಾಗೂ ತಾಯಿಯ ಸಂಕಟ, ಸೇಡಿನ ಸುತ್ತ ಕತೆ ಇದೆ.
Last Updated 9 ಜೂನ್ 2020, 8:13 IST
ಕೀರ್ತಿ ಸುರೇಶ್‌ ಅಭಿನಯದ ‘ಪೆಂಗ್ವಿನ್’ ಟೀಸರ್‌ ಬಿಡುಗಡೆ
ADVERTISEMENT
ADVERTISEMENT
ADVERTISEMENT