ಸೋಮವಾರ, 29 ಡಿಸೆಂಬರ್ 2025
×
ADVERTISEMENT

Jayanagar

ADVERTISEMENT

ಜಯನಗರದಲ್ಲಿ ‘ವೈಟಲ್ ಇನ್‌ಸೈಟ್ಸ್‌’ ಆರಂಭ

'Vital Insights' Jayanagar ಆರತಿ ಸ್ಕ್ಯಾನ್ಸ್ ಆ್ಯಂಡ್‌ ಲ್ಯಾಬ್ಸ್ ಜಯನಗರ ಕೇಂದ್ರದಲ್ಲಿ ‘ವೈಟಲ್ ಇನ್‌ಸೈಟ್ಸ್‌’ ಆರಂಭಿಸಿದೆ.
Last Updated 25 ನವೆಂಬರ್ 2025, 19:42 IST
ಜಯನಗರದಲ್ಲಿ ‘ವೈಟಲ್ ಇನ್‌ಸೈಟ್ಸ್‌’ ಆರಂಭ

ಜಯನಗರ 4ನೇ ಬ್ಲಾಕ್‌: ಅಗ್ನಿ ಅವಘಡ- ಇಬ್ಬರ ರಕ್ಷಣೆ

Jayanagar ಜಯನಗರ 4ನೇ ಬ್ಲಾಕ್‌ನಲ್ಲಿರುವ ಪಾಲಿಕೆ ವಾಣಿಜ್ಯ ಸಂಕೀರ್ಣದ 1 ಮತ್ತು 2ನೇ ಮಹಡಿಯಲ್ಲಿ ಅಗ್ನಿ ಅವಘಡದ ವೇಳೆ ಲಿಫ್ಟ್‌ ಒಳಗೆ ಸಿಲುಕಿದ್ದ ಇಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.
Last Updated 24 ನವೆಂಬರ್ 2025, 19:40 IST
ಜಯನಗರ 4ನೇ ಬ್ಲಾಕ್‌: ಅಗ್ನಿ ಅವಘಡ- ಇಬ್ಬರ ರಕ್ಷಣೆ

ಬೆಂಗಳೂರು: ಬಾಲಕನಿಂದ ಮನೆಗೆ ನುಗ್ಗಿ ಕಳ್ಳತನ– ಜಯನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಜಯನಗರ ಠಾಣೆ ವ್ಯಾಪ್ತಿಯಲ್ಲಿರುವ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಸಂಬಂಧ ಬಾಲಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ₹ 9 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
Last Updated 18 ಮೇ 2024, 2:54 IST
ಬೆಂಗಳೂರು: ಬಾಲಕನಿಂದ ಮನೆಗೆ ನುಗ್ಗಿ ಕಳ್ಳತನ– ಜಯನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಜಯನಗರದಲ್ಲಿ ಬೀದಿಬದಿ ವ್ಯಾಪಾರಿಗಳ ತೆರವು; ಪ್ರತಿಭಟನೆ

ಜಯನಗರದಲ್ಲಿ ದಿಢೀರ್ ವ್ಯಾಪಾರ: ಬಿಗುವಿನ ವಾತಾವರಣ ಸೃಷ್ಟಿ
Last Updated 12 ಜನವರಿ 2024, 21:14 IST
ಜಯನಗರದಲ್ಲಿ ಬೀದಿಬದಿ ವ್ಯಾಪಾರಿಗಳ ತೆರವು; ಪ್ರತಿಭಟನೆ

ಬೆಂಗಳೂರು: ಜಯನಗರದ ಕಾಸ್ಮೊಪಾಲಿಟನ್‌ ಕ್ಲಬ್‌ ಮಾನ್ಯತೆ ರದ್ದು ಸಾಧ್ಯತೆ!

ಸಾಮಾಜಿಕ ಕಾರ್ಯಗಳು ರದ್ದು; ಬಿಡಿಎಗೆ ಗುತ್ತಿಗೆ ಕರಾರಿನ ಷರತ್ತುಗಳ ಉಲ್ಲಂಘನೆ
Last Updated 22 ಆಗಸ್ಟ್ 2023, 0:11 IST
ಬೆಂಗಳೂರು: ಜಯನಗರದ ಕಾಸ್ಮೊಪಾಲಿಟನ್‌ ಕ್ಲಬ್‌ ಮಾನ್ಯತೆ ರದ್ದು ಸಾಧ್ಯತೆ!

ಮಹಿಳೆಯರ ಫೋಟೊ ಕ್ಲಿಕ್ಕಿಸುತ್ತಿದ್ದವ ಬಂಧನ

ಉದ್ಯಾನದಲ್ಲಿ ವಾಯುವಿಹಾರ ಮಾಡುವ ಮಹಿಳೆಯರ ಫೋಟೊ ಕ್ಲಿಕ್ಕಿಸುತ್ತಿದ್ದ ಹಾಗೂ ವಿಡಿಯೊ ಚಿತ್ರೀಕರಿಸಿಟ್ಟುಕೊಳ್ಳುತ್ತಿದ್ದ ಆರೋಪದಡಿ ಪ್ರಸನ್ನ ಎಂಬುವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
Last Updated 5 ಏಪ್ರಿಲ್ 2022, 3:12 IST
fallback

ರೆಮ್‌ಡಿಸಿವಿರ್: ಜಯನಗರ ಜನರಲ್ ಆಸ್ಪತ್ರೆ ಶುಶ್ರೂಷಕ ಬಂಧನ

ರೆಮ್‌ಡಿಸಿವಿರ್ ಚುಚ್ಚುಮದ್ದು ಅಕ್ರಮವಾಗಿ ಮಾರುತ್ತಿದ್ದ ಆರೋಪದಡಿ ಮಾರುತಿ ಎಂಬಾತನನ್ನು ಸಿಸಿಬಿ ಪೊಲೀಸರಯ ಬಂಧಿಸಿದ್ದಾರೆ.
Last Updated 15 ಮೇ 2021, 6:31 IST
ರೆಮ್‌ಡಿಸಿವಿರ್: ಜಯನಗರ ಜನರಲ್ ಆಸ್ಪತ್ರೆ ಶುಶ್ರೂಷಕ ಬಂಧನ
ADVERTISEMENT

ಕೋವಿಡ್‌ ಪತ್ತೆ: ಜಯನಗರ ಅಂಚೆ ಕಚೇರಿ ವಹಿವಾಟು ಸ್ಥಗಿತ

ಜಯನಗರದ ಪ್ರಧಾನ ಅಂಚೆ ಕಚೇರಿಯ 35 ವರ್ಷದ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗಾಗಿ ಈ ಅಂಚೆಕಚೇರಿಯ ವಹಿವಾಟುಗಳನ್ನು ಮೂರು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.
Last Updated 29 ಜೂನ್ 2020, 21:09 IST
fallback

ಜಯನಗರದಲ್ಲಿ ‘ಕಸದಿಂದ ರಸ’

ಬಾಂಧವ ಸಂಸ್ಥೆ ಜಯನಗರದಲ್ಲಿ ‘ಕಸದಿಂದ ರಸ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಒಣ ಕಸ ಹಾಗೂ ಹಸಿ ಕಸವನ್ನು ವಿಂಗಡಿಸಿ ಅದನ್ನು ಗೊಬ್ಬರ ರೀತಿ ಸಂಸ್ಕರಿಸಿ ಪಾರ್ಕ್‌ ಗಿಡಗಳಿಗೆ ವಿತರಣೆ ಮಾಡುವ ಕಾರ್ಯಕ್ರಮ ಇದಾಗಿತ್ತು.
Last Updated 3 ನವೆಂಬರ್ 2019, 19:45 IST
ಜಯನಗರದಲ್ಲಿ ‘ಕಸದಿಂದ ರಸ’

ಮರಗಳ ಗಣತಿಗೆ ತಂತ್ರಜ್ಞಾನದ ಸ್ಪರ್ಶ

ಜಯನಗರದಲ್ಲಿ ವೃಕ್ಷ ಯೋಜನೆಯ ಪ್ರಾಯೋಗಿಕ ಗಣತಿ ಕಾರ್ಯಕ್ಕೆ ಚಾಲನೆ
Last Updated 17 ಮಾರ್ಚ್ 2019, 20:23 IST
ಮರಗಳ ಗಣತಿಗೆ ತಂತ್ರಜ್ಞಾನದ ಸ್ಪರ್ಶ
ADVERTISEMENT
ADVERTISEMENT
ADVERTISEMENT