ಸೋಮವಾರ, 18 ಆಗಸ್ಟ್ 2025
×
ADVERTISEMENT

Jevargi

ADVERTISEMENT

ಜೇವರ್ಗಿ: ವಿದ್ಯುತ್ ಲೈನ್ ತಗುಲಿ ಬಾಲಕ ಸಾವು

ಜೇವರ್ಗಿ: ತಾಲ್ಲೂಕಿನ ನೆಲೋಗಿ ಗ್ರಾಮದಲ್ಲಿ ವಿದ್ಯುತ್ ಲೈನ್‌ ತಗುಲಿ ಬಾಲಕ ಆಕಾಶ ಭೀಮಾಶಂಕರ ವಡ್ಡರ್ (16) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
Last Updated 16 ಆಗಸ್ಟ್ 2025, 7:39 IST
ಜೇವರ್ಗಿ: ವಿದ್ಯುತ್ ಲೈನ್ ತಗುಲಿ ಬಾಲಕ ಸಾವು

ಜೇವರ್ಗಿ: ಗ್ರಾಮ ಪಂಚಾಯಿತಿಗೆ ಬೀಗ‌ ಜಡಿದ ಸದಸ್ಯೆ

ಗ್ರಾಮ ಪಂಚಾಯಿತಿಗೆ ಬಾರದ ಪಿಡಿಒ ಕಾರ್ಯವೈಖರಿಗೆ ಬೇಸತ್ತು ಸದಸ್ಯೆಯೊಬ್ಬರು ಗ್ರಾ.ಪಂ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ನಡೆದಿದೆ.
Last Updated 31 ಜುಲೈ 2025, 5:29 IST
ಜೇವರ್ಗಿ: ಗ್ರಾಮ ಪಂಚಾಯಿತಿಗೆ ಬೀಗ‌ ಜಡಿದ ಸದಸ್ಯೆ

ಜೇವರ್ಗಿ: ಪರಂಪರಾ ಪಾದಯಾತ್ರೆಗೆ ಚಾಲನೆ

ಲೋಕ ಕಲ್ಯಾಣಾರ್ಥವಾಗಿ ತಾಲ್ಲೂಕಿನ ಸುಕ್ಷೇತ್ರ ಗಂವ್ಹಾರ ಗ್ರಾಮದಿಂದ ಯಾದಗಿರಿ ತಾಲ್ಲೂಕಿನ ಅಬ್ಬೆತುಮಕೂರಿನವರೆಗೆ ಐತಿಹಾಸಿಕ ಪಾರಂಪರಿಕ ಪಾದಯಾತ್ರೆಗೆ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಮಂಗಳವಾರ ಚಾಲನೆ ನೀಡಲಾಯಿತು.
Last Updated 23 ಜುಲೈ 2025, 4:53 IST
ಜೇವರ್ಗಿ: ಪರಂಪರಾ ಪಾದಯಾತ್ರೆಗೆ ಚಾಲನೆ

ಜೇವರ್ಗಿ: ಆಸ್ಪತ್ರೆಯ ಒಪಿಡಿ ಪುಸ್ತಕದಲ್ಲಿ ಸಿನಿಮಾದ ಭಕ್ತಿಗೀತೆ ಬರೆದ ಸಿಬ್ಬಂದಿ!

devotional song in OPD Book: ಜೇವರ್ಗಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಹೊರ ರೋಗಿಗಳ (ಒಪಿಡಿ) ದಾಖಲಾತಿ ಪುಸ್ತಕದಲ್ಲಿ ಆಸ್ಪತ್ರೆಯ ಸಿಬ್ಬಂದಿ ಸಿನಿಮಾದ ಭಕ್ತಿಗೀತೆ ಬರೆದಿರುವುದು ಬುಧವಾರ ಲೋಕಾಯುಕ್ತರ ಪರಿಶೀಲನೆ ವೇಳೆ ಗೊತ್ತಾಗಿದೆ.
Last Updated 16 ಜುಲೈ 2025, 9:44 IST
ಜೇವರ್ಗಿ: ಆಸ್ಪತ್ರೆಯ ಒಪಿಡಿ ಪುಸ್ತಕದಲ್ಲಿ ಸಿನಿಮಾದ ಭಕ್ತಿಗೀತೆ ಬರೆದ ಸಿಬ್ಬಂದಿ!

Jevargi: ಪಂಪ್‌ಸೆಟ್ ಕಳವು ಮಾಡಿ ಹೂತಿಟ್ಟ ಭೂಪ

ಮೋಟರ್ ಪಂಪ್‌ಸೆಟ್ ಕಳವು ಮಾಡಿ ಹೊಲದಲ್ಲಿ ಹೂತಿಟ್ಟ ಘಟನೆ ಜೇವರ್ಗಿ ತಾಲ್ಲೂಕಿನ ನೆಲೋಗಿ ಪೊಲೀಸ್‌ ಠಾಣೆ ವ್ಯಾಪ್ತಿಯ ನೀರಲಕೋಡ ಗ್ರಾಮದಲ್ಲಿ ಸೋಮವಾರ ನಡೆದಿದೆ.
Last Updated 15 ಜುಲೈ 2025, 8:03 IST
Jevargi: ಪಂಪ್‌ಸೆಟ್ ಕಳವು ಮಾಡಿ ಹೂತಿಟ್ಟ ಭೂಪ

ಗ್ಯಾರೇಜ್‌ನಂತಾದ ಜೇವರ್ಗಿ ಪೊಲೀಸ್ ಠಾಣೆ

ತುಕ್ಕು ಹಿಡಿದ, ಸಕಾಲಕ್ಕೆ ವಿಲೇವಾರಿಯಾಗದ ಹಲವು ವಾಹನಗಳು
Last Updated 25 ಮೇ 2025, 5:55 IST
ಗ್ಯಾರೇಜ್‌ನಂತಾದ ಜೇವರ್ಗಿ ಪೊಲೀಸ್ ಠಾಣೆ

ಜೇವರ್ಗಿ: ತೀವ್ರಗೊಂಡ ಕುಡಿಯುವ ನೀರಿನ ಸಮಸ್ಯೆ

ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ
Last Updated 8 ಮೇ 2025, 5:33 IST
ಜೇವರ್ಗಿ: ತೀವ್ರಗೊಂಡ ಕುಡಿಯುವ ನೀರಿನ ಸಮಸ್ಯೆ
ADVERTISEMENT

ಜೇವರ್ಗಿ: ಬಾಲಕಿಯರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ

ದತ್ತನಗರ ಬಡಾವಣೆಯ ವಕೀಲ ಲೇಔಟ್‌ನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಂಗಳವಾರ ಭೇಟಿ ನೀಡಿ ವಸತಿ ನಿಲಯಗಳ ವ್ಯವಸ್ಥೆ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿದರು.
Last Updated 25 ಫೆಬ್ರುವರಿ 2025, 13:49 IST
ಜೇವರ್ಗಿ: ಬಾಲಕಿಯರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ

ಜೇವರ್ಗಿ ಪುರಸಭೆ: 12ರಂದು ಅಧ್ಯಕ್ಷ, ಉಪಾದ್ಯಕ್ಷ ಚುನಾವಣೆ

ಭಾರಿ ಕುತೂಹಲ ಮೂಡಿಸಿರುವ ಜೇವರ್ಗಿ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಫೆ.12ರಂದು ನಿಗದಿಯಾಗಿದೆ.
Last Updated 5 ಫೆಬ್ರುವರಿ 2025, 16:06 IST
ಜೇವರ್ಗಿ ಪುರಸಭೆ: 12ರಂದು ಅಧ್ಯಕ್ಷ, ಉಪಾದ್ಯಕ್ಷ ಚುನಾವಣೆ

ಬಾಲಕಿ ಆತ್ಮಹತ್ಯೆ ಪ್ರಕರಣ: ಕುಟುಂಬಕ್ಕೆ ಸಾಂತ್ವನ ಹೇಳಿದ ಡಾ.ಅಜಯಸಿಂಗ್‌

ಜೇವರ್ಗಿ ಪಟ್ಟಣದಲ್ಲಿ ಅನ್ಯಕೋಮಿನ ಯುವಕನ ಚುಡಾಯಿಸುವಿಕೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಮಹಾಲಕ್ಷ್ಮಿ ಅವರ ಮನೆಗೆ ಕ್ಷೇತ್ರದ ಶಾಸಕ ಡಾ.ಅಜಯಸಿಂಗ್‌ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
Last Updated 14 ಜನವರಿ 2025, 15:31 IST
ಬಾಲಕಿ ಆತ್ಮಹತ್ಯೆ ಪ್ರಕರಣ: ಕುಟುಂಬಕ್ಕೆ ಸಾಂತ್ವನ ಹೇಳಿದ ಡಾ.ಅಜಯಸಿಂಗ್‌
ADVERTISEMENT
ADVERTISEMENT
ADVERTISEMENT