ಬೆಳೆ– ಒಡವೆ ಸಾಲಕ್ಕೆ ಸಬ್ಸಿಡಿ ಸ್ಥಗಿತ: ಲೇವಾದೇವಿಗಾರರ ಕಪಿಮುಷ್ಟಿಯಲ್ಲಿ ಅನ್ನದಾತ
ಕೃಷಿ ಭೂಮಿಯ ಪಹಣಿ ದಾಖಲೆ (ಆರ್ಟಿಸಿ) ಹಾಗೂ ಒಡವೆಗಳನ್ನು ಬ್ಯಾಂಕ್ಗಳಲ್ಲಿ ಇಟ್ಟು ಪಡೆಯುತ್ತಿದ್ದ ಸಾಲಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ಸ್ಥಗಿತಗೊಳಿಸಿದ್ದು, ರೈತರು ಕಂಗಾಲಾಗಿದ್ದಾರೆ. ಹೆಚ್ಚುವರಿ ಬಡ್ಡಿ ಕಟ್ಟಲಾಗದೆ ಒಡವೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.Last Updated 24 ಜನವರಿ 2020, 22:18 IST