ಗುರುವಾರ, 3 ಜುಲೈ 2025
×
ADVERTISEMENT

jindal

ADVERTISEMENT

ಸಂಡೂರು: ಜಿಂದಾಲ್ ಕಾರ್ಖಾನೆಯಲ್ಲಿ ಬೆಂಕಿ

ತೋರಣಗಲ್ಲು ಗ್ರಾಮದ ಬಳಿಯ ಜಿಂದಾಲ್ ಕಾರ್ಖಾನೆಯ ಘಟಕವೊಂದರಲ್ಲಿ ಬೆಂಕಿ ಹೊತ್ತಿ ಉರಿಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 1 ಜೂನ್ 2025, 16:02 IST
ಸಂಡೂರು: ಜಿಂದಾಲ್ ಕಾರ್ಖಾನೆಯಲ್ಲಿ ಬೆಂಕಿ

ನವಾಜ್‌ ಷರೀಫ್‌ ಮೊಮ್ಮಗನ ಮದುವೆಯಲ್ಲಿ ಸಜ್ಜನ್‌ ಜಿಂದಾಲ್‌ ಭಾಗಿ

ಉದ್ಯಮಿ ಸಜ್ಜನ್‌ ಜಿಂದಾಲ್‌ ಅವರು, ಲಾಹೋರ್‌ನಲ್ಲಿ ಜರುಗಿದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಮೊಮ್ಮಗನ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
Last Updated 2 ಜನವರಿ 2025, 15:33 IST
ನವಾಜ್‌ ಷರೀಫ್‌ ಮೊಮ್ಮಗನ ಮದುವೆಯಲ್ಲಿ ಸಜ್ಜನ್‌ ಜಿಂದಾಲ್‌ ಭಾಗಿ

ಜಿಂದಾಲ್‌ಗೆ ಜಮೀನು ವಿರುದ್ಧ ರಿಟ್‌: ನೋಟಿಸ್‌ ಜಾರಿ

ಜಿಂದಾಲ್‌ ಸೌತ್‌ವೆಸ್ಟ್‌ (ಜೆಎಸ್‌ಡಬ್ಲ್ಯು) ಉಕ್ಕು ಕಂಪನಿಗೆ ಸಂಡೂರು ತಾಲ್ಲೂಕಿನ ತೋರಣಗಲ್ ಹೋಬಳಿಯಲ್ಲಿ 3,677 ಎಕರೆ ಜಮೀನನ್ನು ಕ್ರಯಕ್ಕೆ ನೀಡುವುದನ್ನು ಪ್ರಶ್ನಿಸಿ ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ರಿಟ್‌ ಅರ್ಜಿ ಸಲ್ಲಿಕೆಯಾಗಿದೆ.
Last Updated 19 ಡಿಸೆಂಬರ್ 2024, 21:15 IST
fallback

ಜಿಂದಾಲ್‌ಗೆ ಜಮೀನು ಮಾರಾಟ ಸರಿಯೇ?ಕೈಗಾರಿಕೆಗಳಿಗೆ ಆದ್ಯತೆ ಇಲ್ಲ– ಪ್ರಶಾಂತ ಪ್ರಕಾಶ

ಪ್ರಜಾವಾಣಿ ಚರ್ಚೆ: ಬಳ್ಳಾರಿಯಲ್ಲಿ ಜಿಂದಾಲ್ ಕಂಪನಿಗೆ 3,667 ಎಕರೆ ಜಮೀನು ಮಾರಾಟ ನಿರ್ಧಾರ ಸರಿಯೇ? ಆ್ಯಕ್ಸಲ್ ಇಂಡಿಯಾದ ಸಂಸ್ಥಾಪಕ ಪಾಲುದಾರ ಪ್ರಶಾಂತ ಪ್ರಕಾಶ ಅವರ ಲೇಖನ
Last Updated 6 ಸೆಪ್ಟೆಂಬರ್ 2024, 19:16 IST
ಜಿಂದಾಲ್‌ಗೆ ಜಮೀನು ಮಾರಾಟ ಸರಿಯೇ?ಕೈಗಾರಿಕೆಗಳಿಗೆ ಆದ್ಯತೆ ಇಲ್ಲ– ಪ್ರಶಾಂತ ಪ್ರಕಾಶ

ಜಿಂದಾಲ್‌ಗೆ ಜಮೀನು ಮಾರಾಟ ಸರಿಯೇ?: ಸರ್ಕಾರ ಜನರಿಗೆ ಮಾಡಿದ ಮಹಾದ್ರೋಹ– SR ಹಿರೇಮಠ

ಪ್ರಜಾವಾಣಿ ಚರ್ಚೆ: ಬಳ್ಳಾರಿಯಲ್ಲಿ ಜಿಂದಾಲ್ ಕಂಪನಿಗೆ 3,667 ಎಕರೆ ಜಮೀನು ಮಾರಾಟ ನಿರ್ಧಾರ ಸರಿಯೇ?
Last Updated 6 ಸೆಪ್ಟೆಂಬರ್ 2024, 19:07 IST
ಜಿಂದಾಲ್‌ಗೆ ಜಮೀನು ಮಾರಾಟ ಸರಿಯೇ?: ಸರ್ಕಾರ ಜನರಿಗೆ ಮಾಡಿದ ಮಹಾದ್ರೋಹ– SR ಹಿರೇಮಠ

ಅನುಸಂಧಾನ | ಜಯ ಜಿಂದಾಲು, ಜನ ಕಂಗಾಲು!

ವಿರೋಧ ಪಕ್ಷದಲ್ಲಿದ್ದಾಗಿನ ನಿಲುವು ಆಡಳಿತ ಪಕ್ಷದಲ್ಲಿದ್ದಾಗ ಬದಲಾಗುವ ಪವಾಡ
Last Updated 29 ಆಗಸ್ಟ್ 2024, 22:30 IST
ಅನುಸಂಧಾನ | ಜಯ ಜಿಂದಾಲು, ಜನ ಕಂಗಾಲು!

ಆಳ– ಅಗಲ | ಹೈಕೋರ್ಟ್‌ಗೆ ಪ್ರಮಾಣಪತ್ರವನ್ನೇ ಸಲ್ಲಿಸದ ರಾಜ್ಯ ಸರ್ಕಾರ

ಜಿಂದಾಲ್‌ಗೆ3,667 ಎಕರೆ
Last Updated 28 ಆಗಸ್ಟ್ 2024, 23:46 IST
ಆಳ– ಅಗಲ | ಹೈಕೋರ್ಟ್‌ಗೆ ಪ್ರಮಾಣಪತ್ರವನ್ನೇ
ಸಲ್ಲಿಸದ ರಾಜ್ಯ ಸರ್ಕಾರ
ADVERTISEMENT

ಜಿಂದಾಲ್‌ಗೆ ಭೂಮಿ ಮಾರಾಟ: ನ್ಯಾಯಕ್ಕೆ ಸಿಕ್ಕ ಜಯ ಎಂದ ಕಾಂಗ್ರೆಸ್‌ ನಾಯಕ ಕೊಂಡಯ್ಯ

ಸಂಡೂರು ತಾಲೂಕಿನ ತೋರಣಗಲ್‌ನಲ್ಲಿರುವ ಜಿಂದಾಲ್‌ ಉಕ್ಕು ಕಂಪನಿಗೆ 3,677 ಎಕರೆ ಭೂಮಿಯನ್ನು ಮಾರಾಟ ಮಾಡುತ್ತಿರುವುದು ನ್ಯಾಯಕ್ಕೆ ಸಿಕ್ಕ ಜಯ ಎಂದು ಮಾಜಿ ಸಂಸದ, ಕಾಂಗ್ರೆಸ್‌ ನಾಯಕ ಕೆ.ಸಿ ಕೊಂಡಯ್ಯ ಹೇಳಿದರು.
Last Updated 27 ಆಗಸ್ಟ್ 2024, 8:27 IST
ಜಿಂದಾಲ್‌ಗೆ ಭೂಮಿ ಮಾರಾಟ: ನ್ಯಾಯಕ್ಕೆ ಸಿಕ್ಕ ಜಯ ಎಂದ ಕಾಂಗ್ರೆಸ್‌ ನಾಯಕ ಕೊಂಡಯ್ಯ

ಜಿಂದಾಲ್‌ಗೆ 3,667 ಎಕರೆ ಜಮೀನು | BSY ಸರ್ಕಾರದ ತೀರ್ಮಾನ ಈಗ ಜಾರಿ: ಎಂ.ಬಿ.ಪಾಟೀಲ

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜಿಂದಾಲ್ ಕಂಪನಿಗೆ 3,666 ಎಕರೆ ಕೊಡಲು ತೀರ್ಮಾನಿಸಿ, 2021ರ ಮೇ 5ರಂದು ಸರ್ಕಾರಿ ಆದೇಶ ಹೊರಡಿಸಿತ್ತು. ಹೈಕೋರ್ಟ್ ಸೂಚನೆಯಂತೆ ಅದೇ ಆದೇಶವನ್ನು ಜಾರಿ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಇಲ್ಲಿ ಯಾವ ಅಕ್ರಮವೂ ಇಲ್ಲ’ -ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ.
Last Updated 25 ಆಗಸ್ಟ್ 2024, 15:17 IST
ಜಿಂದಾಲ್‌ಗೆ 3,667 ಎಕರೆ ಜಮೀನು | BSY ಸರ್ಕಾರದ ತೀರ್ಮಾನ ಈಗ ಜಾರಿ: ಎಂ.ಬಿ.ಪಾಟೀಲ

ಜಿಂದಾಲ್‌ಗೆ ಭೂಮಿ, ಮತ್ತೊಂದು ಹಗರಣ: ಅರವಿಂದ ಬೆಲ್ಲದ

ಜಿಂದಾಲ್ ಕಂಪನಿಗೆ ಕಡಿಮೆ ಬೆಲೆಯಲ್ಲಿ ಜಮೀನು ಕೊಡುವ ಮೂಲಕ ಕಾಂಗ್ರೆಸ್‌ ಸರ್ಕಾರದ ಮತ್ತೊಂದು ಹಗರಣ ಅನಾವರಣಗೊಂಡಿದೆ ಎಂದು ವಿಧಾನಸಭೆ ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ ಟೀಕಿಸಿದರು.
Last Updated 24 ಆಗಸ್ಟ್ 2024, 23:30 IST
ಜಿಂದಾಲ್‌ಗೆ ಭೂಮಿ, ಮತ್ತೊಂದು ಹಗರಣ: ಅರವಿಂದ ಬೆಲ್ಲದ
ADVERTISEMENT
ADVERTISEMENT
ADVERTISEMENT