ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jindal Steel

ADVERTISEMENT

ಬಿಜೆಪಿಯಿಂದ ಉಚ್ಚಾಟನೆಯಾದ ಜಿಂದಾಲ್‌ಗೂ ನಮಗೂ ಸಂಬಂಧವಿಲ್ಲ: ಜಿಂದಾಲ್ ಸಮೂಹ ಸಂಸ್ಥೆ

ಪ್ರವಾದಿ ಮಹಮ್ಮದರ ಅವಹೇಳನಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ನವೀನ್‌ ಕುಮಾರ್‌ ಜಿಂದಾಲ್‌ ಅವರಿಗೂ ಜಿಂದಾಲ್‌ ಸಂಸ್ಥೆಯ ಅಧ್ಯಕ್ಷ ನವೀನ್‌ ಜಿಂದಾಲ್‌ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಜಿಂದಾಲ್‌ ಸಮೂಹ ಸಂಸ್ಥೆ ಭಾನುವಾರ ಸ್ಪಷ್ಟಪಡಿಸಿದೆ.
Last Updated 12 ಜೂನ್ 2022, 16:19 IST
ಬಿಜೆಪಿಯಿಂದ ಉಚ್ಚಾಟನೆಯಾದ ಜಿಂದಾಲ್‌ಗೂ ನಮಗೂ ಸಂಬಂಧವಿಲ್ಲ: ಜಿಂದಾಲ್ ಸಮೂಹ ಸಂಸ್ಥೆ

ಜಿಂದಾಲ್‌ಗೆ ಜಮೀನು: ಆಕ್ಷೇಪಣೆ ಸಲ್ಲಿಸದ ಸರ್ಕಾರಕ್ಕೆ ತರಾಟೆ

ಜೆಎಸ್‌ಡಬ್ಲ್ಯು ಕಂಪನಿಗೆ ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಭೂಮಿ ಮಾರಾಟ ಮಾಡುವ ಪ್ರಸ್ತಾಪ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಆಕ್ಷೇಪಣಾ ಹೇಳಿಕೆ ಸಲ್ಲಿಸದ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
Last Updated 16 ಜುಲೈ 2021, 17:20 IST
ಜಿಂದಾಲ್‌ಗೆ ಜಮೀನು: ಆಕ್ಷೇಪಣೆ ಸಲ್ಲಿಸದ ಸರ್ಕಾರಕ್ಕೆ ತರಾಟೆ

ಜಿಂದಾಲ್ ಸಂಪೂರ್ಣ ಲಾಕ್ ಡೌನ್ ಆಗಲಿ: ಕಾಂಗ್ರೆಸ್ ಮುಖಂಡ ಕುಡುತಿನಿ ಶ್ರೀನಿವಾಸ್

ಜಿಂದಾಲ್ ಸೀಲ್ ಡೌನ್: ಜಿಲ್ಲಾಡಳಿತ ವಿಫಲ
Last Updated 26 ಜೂನ್ 2020, 11:31 IST
ಜಿಂದಾಲ್ ಸಂಪೂರ್ಣ ಲಾಕ್ ಡೌನ್ ಆಗಲಿ: ಕಾಂಗ್ರೆಸ್ ಮುಖಂಡ ಕುಡುತಿನಿ ಶ್ರೀನಿವಾಸ್

ಸೋಂಕು ಪ್ರಮಾಣ ಅಧಿಕ; ಜಿಂದಾಲ್ ಲಾಕ್‌ಡೌನ್‌ಗೂ ಬದ್ಧ– ಸಚಿವ ಸಿಂಗ್

’ಜಿಂದಾಲ್‌ನಲ್ಲಿ ಕೊರೊನ ಸೋಂಕಿತರ ಸಂಖ್ಯೆ ಮಿತಿಮೀರಿದರೆ ಇಡೀ ಘಟಕವನ್ನು ಲಾಕ್‌ಡೌನ್‌ ಮಾಡಲೂ ಹಿಂಜರಿಯುವುದಿಲ್ಲ’ ಎಂದು ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಹೇಳಿದರು.
Last Updated 24 ಜೂನ್ 2020, 10:09 IST
ಸೋಂಕು ಪ್ರಮಾಣ ಅಧಿಕ; ಜಿಂದಾಲ್ ಲಾಕ್‌ಡೌನ್‌ಗೂ ಬದ್ಧ– ಸಚಿವ ಸಿಂಗ್

ಜಿಂದಾಲ್‌ಗೆ ಭೂಮಿ ಪರಭಾರೆ ಇಲ್ಲ: ಬಿಎಸ್‌ವೈ

ಬಳ್ಳಾರಿ ಜಿಲ್ಲೆಯಲ್ಲಿರುವ ಜಿಂದಾಲ್‌ ಉಕ್ಕು ಕಾರ್ಖಾನೆಗೆ ನೂತನ ಸರ್ಕಾರವು ಯಾವುದೇ ಕಾರಣಕ್ಕೂ ಭೂಮಿ ಪರಭಾರೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.
Last Updated 7 ಆಗಸ್ಟ್ 2019, 17:19 IST
ಜಿಂದಾಲ್‌ಗೆ ಭೂಮಿ ಪರಭಾರೆ ಇಲ್ಲ: ಬಿಎಸ್‌ವೈ

ಜಿಂದಾಲ್‌ 3,666 ಎಕರೆ ತುಂಬ ಕಾರ್ಖಾನೆ, ಕಟ್ಟಡ!

ಜಮೀನು ಪ್ರತ್ಯೇಕವಾಗಿ ಗುರುತಿಸಲು ದುಸ್ಸಾಧ್ಯ..
Last Updated 22 ಜೂನ್ 2019, 16:57 IST
ಜಿಂದಾಲ್‌ 3,666 ಎಕರೆ ತುಂಬ ಕಾರ್ಖಾನೆ, ಕಟ್ಟಡ!
ADVERTISEMENT
ADVERTISEMENT
ADVERTISEMENT
ADVERTISEMENT