J&Kಗೆ ರಾಜ್ಯ ಸ್ಥಾನಮಾನ ತ್ವರಿತ ಮರುಸ್ಥಾಪನೆಗೆ ಆಗ್ರಹ: ಅಮಿತ್ ಶಾ ಭೇಟಿಯಾದ ಒಮರ್
ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಶೀಘ್ರದಲ್ಲಿ ಮರುಸ್ಥಾಪಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಆಗ್ರಹಿಸಿದ್ದಾರೆ.Last Updated 19 ಡಿಸೆಂಬರ್ 2024, 13:00 IST