Pahalgam Terror Attack: ಏ.28ರಂದು ವಿಶೇಷ ಅಧಿವೇಶನ ಕರೆದ ಮನೋಜ್ ಸಿನ್ಹಾ
ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ದಾಳಿಯ ಬಗ್ಗೆ ಚರ್ಚಿಸಲು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಏ.28ರಂದು ವಿಧಾನಸಭೆಯ ಒಂದು ದಿನದ ವಿಶೇಷ ಅಧಿವೇಶನ ಕರೆದಿದ್ದಾರೆ.Last Updated 25 ಏಪ್ರಿಲ್ 2025, 13:17 IST