ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

JNU Students

ADVERTISEMENT

ಜೆಎನ್‌ಯು: ಪುಕ್ಕಟೆ ನೆಲೆಸಿದವರಿಂದ ಸಮಸ್ಯೆ– ಕುಲಪತಿ ಶಾಂತಿಶ್ರೀ ಡಿ. ಪಂಡಿತ್‌

‘ಕೆಲವರು ಪುಕ್ಕಟೆಯಾಗಿ ಕ್ಯಾಂಪಸ್‌ನಲ್ಲಿ ಉಳಿದುಕೊಳ್ಳುತ್ತಿರುವುದು ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಸಮಸ್ಯೆಗಳಲ್ಲಿ ಒಂದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಶಾಂತಿಶ್ರೀ ಡಿ. ಪಂಡಿತ್‌ ಹೇಳಿದ್ದಾರೆ.
Last Updated 21 ಏಪ್ರಿಲ್ 2024, 14:19 IST
ಜೆಎನ್‌ಯು: ಪುಕ್ಕಟೆ ನೆಲೆಸಿದವರಿಂದ ಸಮಸ್ಯೆ–  ಕುಲಪತಿ ಶಾಂತಿಶ್ರೀ ಡಿ. ಪಂಡಿತ್‌

ಜೆಎನ್‌ಯುನಲ್ಲಿ ಎಡಸಂಘಟನೆಗಳು ದುರ್ಬಲ: ಶಾಂತಿಶ್ರೀ ಡಿ. ಪಂಡಿತ್

ವಿದ್ಯಾರ್ಥಿಗಳಲ್ಲಿ ಎಡ–ಬಲದ ಆಸಕ್ತಿಯಿಲ್ಲ: ಶಾಂತಿಶ್ರೀ ಡಿ. ಪಂಡಿತ್
Last Updated 20 ಏಪ್ರಿಲ್ 2024, 15:48 IST
ಜೆಎನ್‌ಯುನಲ್ಲಿ ಎಡಸಂಘಟನೆಗಳು ದುರ್ಬಲ: ಶಾಂತಿಶ್ರೀ ಡಿ. ಪಂಡಿತ್

Video | ಜೆಎನ್‌ಯು: ಎಬಿವಿಪಿ, ಎಡ ಪಂಥೀಯ ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಚುನಾವಣಾ ಸಮಿತಿ ಸದಸ್ಯರ ಆಯ್ಕೆ ವಿಚಾರವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಎಡ ಪಂಥೀಯ ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 1 ಮಾರ್ಚ್ 2024, 5:54 IST
Video | ಜೆಎನ್‌ಯು: ಎಬಿವಿಪಿ, ಎಡ ಪಂಥೀಯ ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ

ಜೆಎನ್‌ಯು ಕ್ಯಾಂಪಸ್‌ನಲ್ಲಿ ಬ್ರಾಹ್ಮಣ ವಿರೋಧಿ ಬರಹ: ತನಿಖೆಗೆ ಆದೇಶ

ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ, ಬ್ರಾಹ್ಮಣರೇ ಕ್ಯಾಂಪಸ್‌ ತೊರೆಯಿರಿ ಎನ್ನುವ ಆಕ್ಷೇಪಾರ್ಹ ಬರಹಗಳು
Last Updated 2 ಡಿಸೆಂಬರ್ 2022, 6:25 IST
ಜೆಎನ್‌ಯು ಕ್ಯಾಂಪಸ್‌ನಲ್ಲಿ ಬ್ರಾಹ್ಮಣ ವಿರೋಧಿ ಬರಹ: ತನಿಖೆಗೆ ಆದೇಶ

ಜೈಲಿನಲ್ಲೂ ಬೆಂಬಲ, ಹೋರಾಟ ನಿರಂತರ: ಜಾಮಿಯಾ ವಿವಿ ವಿದ್ಯಾರ್ಥಿಗಳ ಘೋಷಣೆ

ದೆಹಲಿ ನ್ಯಾಯಾಲಯದ ಆದೇಶದಂತೆ ಬಿಡುಗಡೆಗೊಂಡಿರುವ ವಿದ್ಯಾರ್ಥಿಗಳಾದ ನತಾಶಾ ನರ್ವಾಲ್‌, ದೇವಾಂಗನಾ ಕಾಲಿತಾ ಮತ್ತು ಆಸಿಫ್‌ ಇಕ್ಬಾಲ್‌ ತನ್ಹಾ, ಜೈಲಿನಲ್ಲೂ ಅಪಾರ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.
Last Updated 17 ಜೂನ್ 2021, 16:29 IST
ಜೈಲಿನಲ್ಲೂ ಬೆಂಬಲ, ಹೋರಾಟ ನಿರಂತರ: ಜಾಮಿಯಾ ವಿವಿ ವಿದ್ಯಾರ್ಥಿಗಳ ಘೋಷಣೆ

ಕುಲಪತಿ ರಾಜೀನಾಮೆವರೆಗೆ ಪಾಠ ಮಾಡುವುದಿಲ್ಲ: ಜೆಎನ್‌ಯು ಪ್ರಾಧ್ಯಾಪಕರ ನಿರ್ಧಾರ

‘ಕುಲಪತಿ ಜಗದೀಶ್ ಕುಮಾರ್ ರಾಜೀನಾಮೆ ನೀಡುವವರೆಗೆ ಜವಾಹರಲಾಲ್ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ‘ಸಾಮಾನ್ಯ ಸ್ಥಿತಿ’ ನೆಲೆಸಲು ಸಾಧ್ಯವಿಲ್ಲ’ ಎಂದು ಜೆಎನ್‌ಯು ಟೀಚರ್ಸ್‌ ಅಸೋಸಿಯೇಷನ್‌ ಹೇಳಿದೆ.
Last Updated 14 ಜನವರಿ 2020, 2:31 IST
ಕುಲಪತಿ ರಾಜೀನಾಮೆವರೆಗೆ ಪಾಠ ಮಾಡುವುದಿಲ್ಲ: ಜೆಎನ್‌ಯು ಪ್ರಾಧ್ಯಾಪಕರ ನಿರ್ಧಾರ

ಕೋಲಾರ: ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಖಂಡನೆ

ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಮೇಲೆ ನಡೆದ ಹಲ್ಲೆ ಖಂಡಿಸಿ ಭಾರತ ವಿದ್ಯಾರ್ಥಿ ಒಕ್ಕೂಟದ (ಎಸ್‌ಎಫ್‌ಐ) ಸದಸ್ಯರು ಇಲ್ಲಿ ಸೋಮವಾರ ಧರಣಿ ನಡೆಸಿದರು.
Last Updated 7 ಜನವರಿ 2020, 9:49 IST
ಕೋಲಾರ: ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಖಂಡನೆ
ADVERTISEMENT

ಜೆಎನ್‌ಯು: ವಿದ್ಯಾರ್ಥಿಗಳಿಂದ ಭಾರಿ ಪ್ರತಿಭಟನೆ, ಸಂಸತ್‌ಗೆ ಮುತ್ತಿಗೆ ಹಾಕಲು ಯತ್ನ

ಹಾಸ್ಟೆಲ್ ಶುಲ್ಕ ಏರಿಕೆ ವಿರೋಧಿಸಿ ದೆಹಲಿಯಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಸಾವಿರಾರು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಸೋಮವಾರ ತಾರಕಕ್ಕೇರಿದೆ
Last Updated 18 ನವೆಂಬರ್ 2019, 10:59 IST
ಜೆಎನ್‌ಯು: ವಿದ್ಯಾರ್ಥಿಗಳಿಂದ ಭಾರಿ ಪ್ರತಿಭಟನೆ, ಸಂಸತ್‌ಗೆ ಮುತ್ತಿಗೆ ಹಾಕಲು ಯತ್ನ

ಜೆಎನ್‌ಯು: ಹಾಸ್ಟೆಲ್‌ ಶುಲ್ಕ ಹೆಚ್ಚಳ ಖಂಡಿಸಿ ಬೃಹತ್‌ ಪ್ರತಿಭಟನೆ

ಪೊಲೀಸರು – ವಿದ್ಯಾರ್ಥಿಗಳ ನಡುವೆ ಘರ್ಷಣೆ
Last Updated 11 ನವೆಂಬರ್ 2019, 20:48 IST
ಜೆಎನ್‌ಯು: ಹಾಸ್ಟೆಲ್‌ ಶುಲ್ಕ ಹೆಚ್ಚಳ ಖಂಡಿಸಿ ಬೃಹತ್‌ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT