ಮಂಗಳವಾರ, 18 ನವೆಂಬರ್ 2025
×
ADVERTISEMENT

job cut

ADVERTISEMENT

ಹಳಿಯಾಳ | ಆರಂಭಗೊಳ್ಳದ ಕಬ್ಬು ಕಟಾವು: ಕೆಲಸವಿಲ್ಲದೆ ಅತಂತ್ರವಾದ ಕಾರ್ಮಿಕರು

: ಕಬ್ಬಿನ ದರ ಏರಿಕೆಗೆ ಪಟ್ಟು ಹಿಡಿದು ರೈತರು ಒಂದಡೆ ಪ್ರತಿಭಟಿಸುತ್ತಿದ್ದರೆ, ಕಬ್ಬು ಕಟಾವು ಮಾಡಿ ಕೂಲಿ ಗಳಿಕೆಯ ಆಸೆಗೆ ತಾಲ್ಲೂಕಿನ ವಿವಿಧೆಡೆ ಬಂದು ನೆಲೆನಿಂತ ತಾಂಡಾ (ಟೋಲಿ) ಸದಸ್ಯರು ಕೆಲಸ ಸಿಗದೆ ಕಂಗಾಲಾಗಿದ್ದಾರೆ.
Last Updated 29 ಅಕ್ಟೋಬರ್ 2025, 4:14 IST
ಹಳಿಯಾಳ | ಆರಂಭಗೊಳ್ಳದ ಕಬ್ಬು ಕಟಾವು: ಕೆಲಸವಿಲ್ಲದೆ ಅತಂತ್ರವಾದ ಕಾರ್ಮಿಕರು

Amazon Job Cut: ಅಮೆಜಾನ್‌ನಲ್ಲಿ 14 ಸಾವಿರ ಉದ್ಯೋಗ ಕಡಿತ

Amazon Layoffs: ಅಮೆಜಾನ್‌ ಕಂಪನಿಯು ತನ್ನ ನೌಕರರ ಸಂಖ್ಯೆಯನ್ನು 14 ಸಾವಿರಷ್ಟು ಕಡಿಮೆ ಮಾಡುತ್ತಿರುವುದಾಗಿ ಹೇಳಿದೆ. ಯಾವೆಲ್ಲ ಹಂತಗಳಲ್ಲಿ ಉದ್ಯೋಗ ಕಡಿತ ಆಗಲಿದೆ ಎಂಬುದನ್ನು ಕಂಪನಿ ತಿಳಿಸಿಲ್ಲ.
Last Updated 28 ಅಕ್ಟೋಬರ್ 2025, 6:51 IST
Amazon Job Cut: ಅಮೆಜಾನ್‌ನಲ್ಲಿ 14 ಸಾವಿರ ಉದ್ಯೋಗ ಕಡಿತ

TCS Job Cuts | AI ಅಳವಡಿಕೆ: 12 ಸಾವಿರ ಉದ್ಯೋಗ ಕಡಿತ ಘೋಷಣೆ ಮಾಡಿದ ಟಿಸಿಎಸ್

TCS Job Cuts: ದೇಶದ ಐ.ಟಿ. ಸೇವಾ ವಲಯದ ಅತಿದೊಡ್ಡ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌(ಟಿಸಿಎಸ್‌) ಉದ್ಯೋಗ ಕಡಿತ ಘೋಷಿಸಿದೆ. ಮುಂಬರುವ ಆರ್ಥಿಕ ವರ್ಷದಲ್ಲಿ ಸುಮಾರು 12 ಸಾವಿರ ಉದ್ಯೋಗ ಕಡಿತ ಮಾಡಲು ಮುಂದಾಗಿದೆ.
Last Updated 27 ಜುಲೈ 2025, 13:35 IST
TCS Job Cuts | AI ಅಳವಡಿಕೆ: 12 ಸಾವಿರ ಉದ್ಯೋಗ ಕಡಿತ ಘೋಷಣೆ ಮಾಡಿದ ಟಿಸಿಎಸ್

ಶೇ 20ರಷ್ಟು ಉದ್ಯೋಗಿಗಳ ವಜಾಕ್ಕೆ ಇಂಟೆಲ್‌ ನಿರ್ಧಾರ

Tech Layoffs: ಅಮೆರಿಕದ ಚಿಪ್‌ ತಯಾರಿಕಾ ಕಂಪನಿ ಇಂಟೆಲ್‌, ಶೇ 20ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ.
Last Updated 23 ಏಪ್ರಿಲ್ 2025, 15:56 IST
ಶೇ 20ರಷ್ಟು ಉದ್ಯೋಗಿಗಳ ವಜಾಕ್ಕೆ ಇಂಟೆಲ್‌ ನಿರ್ಧಾರ

ಸುಂಕ ಬಿಸಿ: ಶೇ 15ರಷ್ಟು ಸಿಬ್ಬಂದಿ ವಜಾಕ್ಕೆ ಟಾಟಾ ನಿರ್ಧಾರ

ನೆದರ್ಲೆಂಡ್‌ನ ಡಚ್‌ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶೇ 15ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಭಾರತದ ಟಾಟಾ ಸ್ಟೀಲ್‌ ಕಂಪನಿ ನಿರ್ಧರಿಸಿದೆ
Last Updated 9 ಏಪ್ರಿಲ್ 2025, 15:31 IST
ಸುಂಕ ಬಿಸಿ: ಶೇ 15ರಷ್ಟು ಸಿಬ್ಬಂದಿ ವಜಾಕ್ಕೆ ಟಾಟಾ ನಿರ್ಧಾರ

ಕಾರ್ಯಕ್ಷಮತೆ ಆಧರಿಸಿ ಕ್ರಮ | 3,600 ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾದ ಮೆಟಾ!

ಕಾರ್ಯಕ್ಷಮತೆ ಆಧರಿಸಿ ಶೇಕಡ 5ರಷ್ಟು ಸಿಬ್ಬಂದಿಯನ್ನು ಕಡಿತಗೊಳಿಸುವುದಾಗಿ ಸಾಮಾಜಿಕ ಜಾಲತಾಣ ವೇದಿಕೆಗಳ ಮಾಲೀಕತ್ವದ ಸಂಸ್ಥೆ ‘ಮೆಟಾ’ ಅಧಿಸೂಚನೆ ಹೊರಡಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 15 ಜನವರಿ 2025, 4:38 IST
ಕಾರ್ಯಕ್ಷಮತೆ ಆಧರಿಸಿ ಕ್ರಮ | 3,600 ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾದ ಮೆಟಾ!

Nissan: ನಿಸಾನ್‌ನಲ್ಲಿ 9 ಸಾವಿರ ಉದ್ಯೋಗ ಕಡಿತ, CEO ವೇತನ ಶೇ 50 ಕಟ್

ಜಪಾನ್ ಮೂಲದ ಆಟೊಮೊಬೈಲ್ ಕಂಪನಿ ನಿಸಾನ್ ಜಾಗತಿಕವಾಗಿ 9 ಸಾವಿರ ಉದ್ಯೋಗ ಕಡಿತ ಮಾಡುವುದಾಗಿ ಹೇಳಿದೆ.
Last Updated 7 ನವೆಂಬರ್ 2024, 10:13 IST
Nissan: ನಿಸಾನ್‌ನಲ್ಲಿ 9 ಸಾವಿರ ಉದ್ಯೋಗ ಕಡಿತ, CEO ವೇತನ ಶೇ 50 ಕಟ್
ADVERTISEMENT

Amazon Layoffs: 2025ರ ವೇಳೆಗೆ 14,000 ವ್ಯವಸ್ಥಾಪಕ ಹುದ್ದೆಗಳ ಕಡಿತ!

ವಾರ್ಷಿಕ ವೆಚ್ಚಗಳ ಉಳಿತಾಯದ ಉದ್ದೇಶದಿಂದ ಬಹುರಾಷ್ಟ್ರೀಯ ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಯು 2025ರ ವೇಳೆಗೆ ಸುಮಾರು 14,000 ವ್ಯವಸ್ಥಾಪಕ ಹುದ್ದೆಗಳನ್ನು ಕಡಿತಗೊಳಿಸಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
Last Updated 5 ಅಕ್ಟೋಬರ್ 2024, 11:04 IST
Amazon Layoffs: 2025ರ ವೇಳೆಗೆ 14,000 ವ್ಯವಸ್ಥಾಪಕ ಹುದ್ದೆಗಳ ಕಡಿತ!

ದೇಶದ ಪ್ರಮುಖ ಐ.ಟಿ ಕಂಪನಿಗಳಲ್ಲಿ ಸಿಬ್ಬಂದಿ ಸಂಖ್ಯೆ 64 ಸಾವಿರ ಇಳಿಕೆ

ದೇಶದ ಪ್ರಮುಖ ಐ.ಟಿ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್), ಇನ್ಫೊಸಿಸ್‌ ಮತ್ತು ವಿಪ್ರೊದ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.
Last Updated 20 ಏಪ್ರಿಲ್ 2024, 15:21 IST
ದೇಶದ ಪ್ರಮುಖ ಐ.ಟಿ ಕಂಪನಿಗಳಲ್ಲಿ ಸಿಬ್ಬಂದಿ ಸಂಖ್ಯೆ 64 ಸಾವಿರ ಇಳಿಕೆ

ನೈಕ್‌ನಿಂದ 1,600 ಉದ್ಯೋಗ ಕಡಿತ

ನೈಕ್‌ ಕಂಪನಿಯು 1,600ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ.
Last Updated 16 ಫೆಬ್ರುವರಿ 2024, 15:21 IST
ನೈಕ್‌ನಿಂದ 1,600 ಉದ್ಯೋಗ ಕಡಿತ
ADVERTISEMENT
ADVERTISEMENT
ADVERTISEMENT