ಆಳ –ಅಗಲ| ಎಂಜಿನಿಯರಿಂಗ್ ಕೆಲಸ ಸಿಗುವುದು ಕಷ್ಟ: ಉದ್ಯಮ, ಕೋರ್ಸ್ ನಡುವೆ ಅಂತರ
Job Market Trends: ಭಾರತದಲ್ಲಿ ಎಂಜಿನಿಯರಿಂಗ್ ಪದವೀಧರರ ನಿರುದ್ಯೋಗ ಪ್ರಮಾಣ ಶೇ 83ಕ್ಕೆ ಏರಿಕೆಯಾಗಿದೆ. ಉದ್ಯಮದ ಅಗತ್ಯತೆ ಮತ್ತು ಪಠ್ಯಕ್ರಮದ ನಡುವಿನ ಅಂತರ, ಕೌಶಲಗಳ ಕೊರತೆ ಹಾಗೂ 'ಯುವನಿಧಿ' ಯೋಜನೆಯ ಅಂಕಿಅಂಶಗಳ ಕುರಿತ ಸಮಗ್ರ ವಿಶ್ಲೇಷಣೆ ಇಲ್ಲಿದೆ.Last Updated 13 ಜನವರಿ 2026, 0:21 IST