ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Job Recruitment

ADVERTISEMENT

ಸಾರಿಗೆ ನಿಗಮ: 2,736 ಹುದ್ದೆ ಭರ್ತಿಗೆ ಪ್ರಸ್ತಾವ

Karnataka Transport Jobs: ‘ನಾಲ್ಕು‌ ಸಾರಿಗೆ ನಿಗಮಗಳಲ್ಲಿ ಖಾಲಿ ಇರುವ 2,736 ಅಧಿಕಾರಿ, ನೌಕರರ ಹುದ್ದೆಗಳ ಭರ್ತಿಗೆ ಅನುಮತಿ ನೀಡುವಂತೆ ಕೋರಿ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
Last Updated 6 ಸೆಪ್ಟೆಂಬರ್ 2025, 23:30 IST
ಸಾರಿಗೆ ನಿಗಮ: 2,736  ಹುದ್ದೆ ಭರ್ತಿಗೆ ಪ್ರಸ್ತಾವ

ಮೈಸೂರು | ‘‌ಬೇರ್‌ಫೂಟ್ ಟೆಕ್ನೀಷಿಯನ್‌‌’: ಕಾದಿರುವ ಆಕಾಂಕ್ಷಿಗಳು

ಕಳೆದ ವರ್ಷವೇ ಅರ್ಜಿ ಆಹ್ವಾನಿಸಿದರೂ ನಡೆಯದ ಪರೀಕ್ಷೆ
Last Updated 2 ಜೂನ್ 2025, 23:30 IST
ಮೈಸೂರು | ‘‌ಬೇರ್‌ಫೂಟ್ ಟೆಕ್ನೀಷಿಯನ್‌‌’: ಕಾದಿರುವ ಆಕಾಂಕ್ಷಿಗಳು

ಅವಕಾಶವಿದ್ದರೂ ಕನ್ನಡಿಗರಿಗೆ ಸಿಗದ ಉದ್ಯೋಗ: ಪುರುಷೋತ್ತಮ ಬಿಳಿಮಲೆ ಬೇಸರ

‘ರಾಜ್ಯದ ಖಾಸಗಿ ಕಂಪನಿಗಳಲ್ಲಿ ಸಿ ಮತ್ತು ಡಿ ಗುಂಪಿನ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇಕಡ 100ರಷ್ಟು ಅವಕಾಶವಿದ್ದರೂ, ಹೊರಗುತ್ತಿಗೆ ನೇಮಕಾತಿಯ ಟೆಂಡರ್‌ ಪಡೆಯುವವರು ಅನ್ಯ ರಾಜ್ಯದವರಾದ್ದರಿಂದ ಕನ್ನಡಿಗರು ಅವಕಾಶ ವಂಚಿತರಾಗುತ್ತಿದ್ದಾರೆ’ ಎಂದು ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.
Last Updated 1 ಮೇ 2025, 15:52 IST
ಅವಕಾಶವಿದ್ದರೂ ಕನ್ನಡಿಗರಿಗೆ ಸಿಗದ ಉದ್ಯೋಗ: ಪುರುಷೋತ್ತಮ ಬಿಳಿಮಲೆ ಬೇಸರ

ಆಹಾರ ಸುರಕ್ಷತಾಧಿಕಾರಿ ಹುದ್ದೆ: ದಶಕವಾದರೂ ಮರಳದ ಸಿಬ್ಬಂದಿ

ಬಿಬಿಎಂಪಿ, ಪಾಲಿಕೆ, ನಗರಸಭೆಗಳಲ್ಲೇ ಠಿಕಾಣಿ
Last Updated 9 ಮಾರ್ಚ್ 2025, 23:35 IST
ಆಹಾರ ಸುರಕ್ಷತಾಧಿಕಾರಿ ಹುದ್ದೆ: ದಶಕವಾದರೂ ಮರಳದ ಸಿಬ್ಬಂದಿ

ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರದಲ್ಲಿ 83 ಹುದ್ದೆಗಳಿಗೆ ಅರ್ಜಿ ಆಹ್ವಾನ

ನಾಗರಿಕ ವಿಮಾನಯಾನ ಸಚಿವಾಲಯದಡಿ ಕಾರ್ಯನಿರ್ವಹಿಸುವ ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ (AAI) 83 ವಿವಿಧ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
Last Updated 22 ಫೆಬ್ರುವರಿ 2025, 7:08 IST
ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರದಲ್ಲಿ 83 ಹುದ್ದೆಗಳಿಗೆ ಅರ್ಜಿ ಆಹ್ವಾನ

ಐಟಿಬಿಪಿಯಲ್ಲಿ 51 ಮೋಟಾರ್ ಮೆಕಾನಿಕ್ ಹುದ್ದೆಗಳು: ವಿವರ ಇಲ್ಲಿದೆ

ಕೇಂದ್ರ ಗೃಹ ಇಲಾಖೆಯ ಅಡಿ ಕಾರ್ಯನಿರ್ವಹಿಸುವ ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ– ಐಟಿಬಿಪಿಯಲ್ಲಿ 51 ಮೊಟಾರ್ ಮೆಕಾನಿಕ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
Last Updated 13 ಜನವರಿ 2025, 13:00 IST
ಐಟಿಬಿಪಿಯಲ್ಲಿ 51 ಮೋಟಾರ್ ಮೆಕಾನಿಕ್ ಹುದ್ದೆಗಳು: ವಿವರ ಇಲ್ಲಿದೆ

ವಿಎಒ ನೇಮಕಾತಿ: ಏಕ ನಿಯಮ ಪಾಲಿಸದ ಜಿಲ್ಲೆಗಳು

: ಗ್ರಾಮ ಆಡಳಿತ ಅಧಿಕಾರಿಗಳ (ವಿಎಒ) ನೇಮಕಾತಿಯಲ್ಲಿ ಜಿಲ್ಲೆಗಳ ನಡುವೆ ಏಕರೀತಿಯ ಮೀಸಲಾತಿ ನಿಯಮ ಅನುಸರಿಸಿಲ್ಲ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾ ಗಿದೆ ಎಂದು ಪರೀಕ್ಷೆ ಬರೆದಿದ್ದ ಹಲವು ಆಕಾಂಕ್ಷಿಗಳು ದೂರಿದ್ದಾರೆ.
Last Updated 11 ಜನವರಿ 2025, 23:30 IST
ವಿಎಒ ನೇಮಕಾತಿ: ಏಕ ನಿಯಮ ಪಾಲಿಸದ ಜಿಲ್ಲೆಗಳು
ADVERTISEMENT

ರೈಲ್ವೆ ಉದ್ಯೋಗ ಪಡೆಯಲು ಕನ್ನಡಿಗರು ಆಸಕ್ತಿ ತೋರುತ್ತಿಲ್ಲ: ವಿ. ಸೋಮಣ್ಣ

‘ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಕನ್ನಡಿಗರು ಆಸಕ್ತಿ ತೋರುತ್ತಿಲ್ಲ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
Last Updated 23 ಡಿಸೆಂಬರ್ 2024, 13:39 IST
ರೈಲ್ವೆ ಉದ್ಯೋಗ ಪಡೆಯಲು ಕನ್ನಡಿಗರು ಆಸಕ್ತಿ ತೋರುತ್ತಿಲ್ಲ: ವಿ. ಸೋಮಣ್ಣ

ಕಲಬುರಗಿ | ಕಾಡುತ್ತಿರುವ ಸಿಬ್ಬಂದಿ ಕೊರತೆ: KKRTCಗೆ ಬೇಕಿದೆ 1,437 ಕಂಡಕ್ಟರ್

ಹೊಸ ಬಸ್‌ಗೆ ತಕ್ಕಂತೆ ಹೆಚ್ಚಿದ ಶೆಡ್ಯೂಲ್‌ಗಳ ಸಂಖ್ಯೆ
Last Updated 1 ಡಿಸೆಂಬರ್ 2024, 5:17 IST
ಕಲಬುರಗಿ | ಕಾಡುತ್ತಿರುವ ಸಿಬ್ಬಂದಿ ಕೊರತೆ: KKRTCಗೆ ಬೇಕಿದೆ 1,437 ಕಂಡಕ್ಟರ್

ಕೊಪ್ಪಳದಲ್ಲಿ ಸೇನಾ ನೇಮಕಾತಿ: ಕೆಲಸಕ್ಕಾಗಿ ಚಳಿಯಲ್ಲಿಯೂ ಬೆವರು ಸುರಿಸಿದ ಯುವಕರು!‌

ಕೊಪ್ಪಳದಲ್ಲಿ ಅಗ್ನಿವೀರರ ಸೇನಾ ನೇಮಕಾತಿ ರ್‍ಯಾಲಿ ಡಿ. 8ರ ತನಕ ನಡೆಯಲಿದ್ದು, ಬೆಳಗಾವಿ, ಕಲಬುರಗಿ, ಕೊಪ್ಪಳ, ಯಾದಗಿರಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳ ಅಭ್ಯರ್ಥಿಗಳು ಪಾಲ್ಗೊಂಡಿದ್ದಾರೆ.
Last Updated 28 ನವೆಂಬರ್ 2024, 15:44 IST
ಕೊಪ್ಪಳದಲ್ಲಿ ಸೇನಾ ನೇಮಕಾತಿ: ಕೆಲಸಕ್ಕಾಗಿ ಚಳಿಯಲ್ಲಿಯೂ ಬೆವರು ಸುರಿಸಿದ ಯುವಕರು!‌
ADVERTISEMENT
ADVERTISEMENT
ADVERTISEMENT