ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

Jodhpur

ADVERTISEMENT

ರಾಜಸ್ಥಾನ | ಟೆಂಪೊ–ಟ್ರಕ್‌ ಡಿಕ್ಕಿ: 6 ಮಂದಿ ಯಾತ್ರಿಕರು ಸಾವು, 14 ಮಂದಿಗೆ ಗಾಯ

Temple Pilgrims Crash: ಜೋಧಪುರ-ಬಾಲೆಸರ್ ರಾಷ್ಟ್ರೀಯ ಹೆದ್ದಾರಿ 125ರಲ್ಲಿ ಇಂದು (ಭಾನುವಾರ) ಮುಂಜಾನೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಟೆಂಪೊಗೆ ಧಾನ್ಯದ ಚೀಲಗಳನ್ನು ತುಂಬಿದ್ದ ಟ್ರಕ್‌ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟಿದ್ದು, 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 16 ನವೆಂಬರ್ 2025, 6:57 IST
ರಾಜಸ್ಥಾನ | ಟೆಂಪೊ–ಟ್ರಕ್‌ ಡಿಕ್ಕಿ: 6 ಮಂದಿ ಯಾತ್ರಿಕರು ಸಾವು, 14 ಮಂದಿಗೆ ಗಾಯ

ಜೋಧಪುರದಲ್ಲಿ RSS ಅಂಗಸಂಸ್ಥೆಗಳ ಮೂರು ದಿನಗಳ ಸಮನ್ವಯ ಸಭೆ ಆರಂಭ; ಪ್ರಮುಖರು ಭಾಗಿ

RSS Leaders: ಜೋಧಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಅದರ ಅಂಗ ಸಂಸ್ಥೆಗಳ ಮೂರು ದಿನಗಳ ಸಮನ್ವಯ ಸಭೆ ಶುಕ್ರವಾರ ಆರಂಭಗೊಂಡಿದೆ. ಮೋಹನ ಭಾಗವತ್, ದತ್ತಾತ್ರೇಯ ಹೊಸಬಾಳೆ ಮತ್ತು ಜೆ.ಪಿ. ನಡ್ಡಾ ಪಾಲ್ಗೊಂಡಿದ್ದಾರೆ.
Last Updated 5 ಸೆಪ್ಟೆಂಬರ್ 2025, 7:39 IST
ಜೋಧಪುರದಲ್ಲಿ RSS ಅಂಗಸಂಸ್ಥೆಗಳ ಮೂರು ದಿನಗಳ ಸಮನ್ವಯ ಸಭೆ ಆರಂಭ; ಪ್ರಮುಖರು ಭಾಗಿ

ಜೋಧಪುರ–ಬೆಂಗಳೂರು ವಿಮಾನ: ಪ್ಯಾನಿಕ್‌ ಬಟನ್‌ ಒತ್ತಿದ ಪ್ರಯಾಣಿಕ

ಜೋಧಪುರದಿಂದ ಬೆಂಗಳೂರಿಗೆ ಮಂಗಳವಾರ ಬೆಳಿಗ್ಗೆ ಹೊರಡಲಿದ್ದ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಆಕಸ್ಮಿಕವಾಗಿ ಪ್ಯಾನಿಕ್ ಬಟನ್ (ಅಪಾಯ ಸೂಚನಾ ಒತ್ತುಗುಂಡಿ) ಒತ್ತಿದ್ದು ಕೆಲ ಕಾಲ ಗೊಂದಲ, ಆತಂಕಕ್ಕೆ ಕಾರಣವಾಗಿತ್ತು.
Last Updated 28 ಜನವರಿ 2025, 16:18 IST
ಜೋಧಪುರ–ಬೆಂಗಳೂರು ವಿಮಾನ: ಪ್ಯಾನಿಕ್‌ ಬಟನ್‌ ಒತ್ತಿದ ಪ್ರಯಾಣಿಕ

ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದಾಗ ರೈಲಿಗೆ ಸಿಲುಕಿ ಇಬ್ಬರು ಮಕ್ಕಳು ಸಾವು

ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ ವೇಳೆ ಗೂಡ್ಸ್ ರೈಲಿಗೆ ಸಿಲುಕಿ ಇಬ್ಬರು ಶಾಲಾ ಮಕ್ಕಳು ಮೃತಪಟ್ಟಿರುವ ಘಟನೆ ಇಲ್ಲಿನ ಬನಾರ್‌ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಜನವರಿ 2024, 6:28 IST
ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದಾಗ ರೈಲಿಗೆ ಸಿಲುಕಿ ಇಬ್ಬರು ಮಕ್ಕಳು ಸಾವು

ರಾಜಸ್ಥಾನ: ಹಳಿ ತಪ್ಪಿದ ಜೋಧಪುರ - ಭೋಪಾಲ್ ಪ್ಯಾಸೆಂಜರ್ ರೈಲು

ಜೋಧಪುರ-ಭೋಪಾಲ್ ಪ್ಯಾಸೆಂಜರ್ ರೈಲಿನ ಎರಡು ಬೋಗಿಗಳು ಕೋಟಾ ಜಂಕ್ಷನ್ ಬಳಿ ಹಳಿತಪ್ಪಿವೆ.
Last Updated 6 ಜನವರಿ 2024, 3:17 IST
ರಾಜಸ್ಥಾನ: ಹಳಿ ತಪ್ಪಿದ ಜೋಧಪುರ - ಭೋಪಾಲ್ ಪ್ಯಾಸೆಂಜರ್ ರೈಲು

ರಾಜಸ್ಥಾನ | ಮದುವೆ ಮನೆಯಲ್ಲಿ ಸಿಲಿಂಡರ್ ಸ್ಫೋಟ: 5 ಸಾವು, 49 ಮಂದಿಗೆ ಗಾಯ

ರಾಜಸ್ಥಾನದ ಜೋಧಪುರದಲ್ಲಿ ಮದುವೆ ಮನೆಯಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ಐದು ಮಂದಿ ಮೃತಪಟ್ಟಿದ್ದು, 49 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2022, 7:07 IST
ರಾಜಸ್ಥಾನ | ಮದುವೆ ಮನೆಯಲ್ಲಿ ಸಿಲಿಂಡರ್ ಸ್ಫೋಟ: 5 ಸಾವು, 49 ಮಂದಿಗೆ ಗಾಯ

ರಾಜಸ್ಥಾನದ ಜೋಧಪುರದಲ್ಲಿ ಹಿಂಸಾಚಾರ: 97 ಜನರ ಬಂಧನ, ಇಂಟರ್ನೆಟ್‌ ಸೇವೆ ಸ್ಥಗಿತ

ರಾಜಸ್ಥಾನದ ಜೋಧಪುರದಲ್ಲಿ ಮಂಗಳವಾರ ಸಂಭವಿಸಿದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈ ವರೆಗೆ 97 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Last Updated 4 ಮೇ 2022, 2:00 IST
ರಾಜಸ್ಥಾನದ ಜೋಧಪುರದಲ್ಲಿ ಹಿಂಸಾಚಾರ: 97 ಜನರ ಬಂಧನ, ಇಂಟರ್ನೆಟ್‌ ಸೇವೆ ಸ್ಥಗಿತ
ADVERTISEMENT

ಜೋಧಪುರದಲ್ಲಿ ಗಲಭೆ: ಕಲ್ಲು ತೂರಾಟ, ಕರ್ಫ್ಯೂ ಜಾರಿ

ಈದ್‌–ಉಲ್‌–ಫಿತ್ರ್‌ ಆಚರಣೆಗೂ ಮುನ್ನ, ರಾಜಸ್ಥಾನದ ಜೋಧಪುರದಲ್ಲಿ ಮಂಗಳವಾರ ಕೋಮು ಗಲಭೆ ಸಂಭವಿಸಿದೆ. ನಗರದ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬುಧವಾರ ಮಧ್ಯರಾತ್ರಿ ವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ.
Last Updated 3 ಮೇ 2022, 11:50 IST
ಜೋಧಪುರದಲ್ಲಿ ಗಲಭೆ: ಕಲ್ಲು ತೂರಾಟ, ಕರ್ಫ್ಯೂ ಜಾರಿ

ಕೋವಿಡ್‌ ಪರೀಕ್ಷೆ: ಐಐಟಿ ಸಂಶೋಧಕರ ಎಐ ಆಧಾರಿತ ಎಕ್ಸ್‌–ರೇ ತಂತ್ರಜ್ಞಾನ

ಜೋಧಪುರ: ಎದೆಗೂಡು ಎಕ್ಸ್‌–ರೇ ಬಳಸಿ ಕೃತಕ ಬುದ್ಧಿಮತ್ತೆಯ (ಎಐ) ಮೂಲಕ ಕೊರೊನಾ ವೈರಸ್‌ ಸೋಂಕು ತಗುಲಿರುವ ಬಗ್ಗೆ ಪರಿಶೀಲಿಸುವ ತಂತ್ರಜ್ಞಾನವನ್ನು ಜೋಧಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ–ಜೆ) ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.
Last Updated 28 ಜನವರಿ 2022, 12:32 IST
ಕೋವಿಡ್‌ ಪರೀಕ್ಷೆ: ಐಐಟಿ ಸಂಶೋಧಕರ ಎಐ ಆಧಾರಿತ ಎಕ್ಸ್‌–ರೇ ತಂತ್ರಜ್ಞಾನ

ಜೋಧ್‌ಪುರದಲ್ಲಿ ಜತೆಯಾಗಿ ಕಾಣಿಸಿಕೊಂಡ ರಣ್‌ಬೀರ್-ಆಲಿಯಾ: ಮದುವೆಗೆ ಸಿದ್ಧತೆ?

ಬಾಲಿವುಡ್‌ನ ಜನಪ್ರಿಯ ಜೋಡಿ ರಣಬೀರ್-ಆಲಿಯಾ ಜೋಧ್‌ಪುರದಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 27 ಸೆಪ್ಟೆಂಬರ್ 2021, 5:56 IST
ಜೋಧ್‌ಪುರದಲ್ಲಿ ಜತೆಯಾಗಿ ಕಾಣಿಸಿಕೊಂಡ ರಣ್‌ಬೀರ್-ಆಲಿಯಾ: ಮದುವೆಗೆ ಸಿದ್ಧತೆ?
ADVERTISEMENT
ADVERTISEMENT
ADVERTISEMENT