ಸಚಿವರಿಂದಾಗಿ ಜೋಗಿಮಟ್ಟಿಗೆ ಪ್ರವೇಶ ನಿರ್ಬಂಧ: ಬೀಗ ಮುರಿದು ನುಗ್ಗಿದ ಪ್ರವಾಸಿಗರು
ಅರಣ್ಯ ಸಚಿವ ಆರ್.ಶಂಕರ್ ವಾಸ್ತವ್ಯ ಹೂಡಿದ್ದರಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಪ್ರವಾಸಿಗರು ಭಾನುವಾರ ಜೋಗಿಮಟ್ಟಿ ಗಿರಿಧಾಮದ ಬೀಗ ಮುರಿದು ಒಳ ನುಗ್ಗಿದರು.Last Updated 29 ಜುಲೈ 2018, 9:08 IST