ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Journalist Murder Case

ADVERTISEMENT

ಪತ್ರಕರ್ತ ಸತೀಶ್‌ ನಂದಗಾಂವ್ಕರ್‌ ಹತ್ಯೆ: ತನಿಖೆಗೆ ಆಗ್ರಹ

‘ಪತ್ರಕರ್ತ ಸತೀಶ್‌ ನಂದಗಾಂವ್ಕರ್‌ ಹತ್ಯೆಗೆ ಸಂಬಂಧಿಸಿದ ಆರೋಪಗಳ ಕುರಿತು ನ್ಯಾಯೋಚಿತ ಮತ್ತು ಪಾರದರ್ಶಕ ತನಿಖೆ ನಡೆಸಬೇಕು’ ಎಂದು ಸಂಬಂಧಪಟ್ಟ ಮುಂಬೈನ ವೃತ್ತಪತ್ರಿಕೆಯ ಆಡಳಿತ ಮಂಡಳಿಗೆ ಎಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾ ಶನಿವಾರ ಆಗ್ರಹಿಸಿದೆ.
Last Updated 16 ಮಾರ್ಚ್ 2024, 15:50 IST
ಪತ್ರಕರ್ತ ಸತೀಶ್‌ ನಂದಗಾಂವ್ಕರ್‌ ಹತ್ಯೆ: ತನಿಖೆಗೆ ಆಗ್ರಹ

ಖಶೋಗ್ಗಿ ಹತ್ಯೆ ಪ್ರಕರಣ: ಸೌದಿ ರಾಜಕುಮಾರನಿಗೆ ಬೈಡನ್‌ ಶ್ರೀರಕ್ಷೆ?

ಖಶೋಗ್ಗಿ ಹತ್ಯೆ ಆರೋಪದ ಪ್ರಕರಣದಲ್ಲಿ ಅಮೆರಿಕದ ನ್ಯಾಯಾಲಯಗಳಿಂದ ಸೌದಿ ಕಿರೀಟ ರಾಜಕುಮಾರನನ್ನು ಪಾರು ಮಾಡುವ ರಾಜತಾಂತ್ರಿಕ ರಕ್ಷಣೆಯನ್ನು ಗೃಹ ಇಲಾಖೆಯು ಇದು ಆಡಳಿತಾತ್ಮಕವಾಗಿ ‘ಸಂಪೂರ್ಣ ಕಾನೂನು ನಿರ್ಣಯ’ ಎಂದು ಹೇಳಿದೆ.
Last Updated 18 ನವೆಂಬರ್ 2022, 21:25 IST
ಖಶೋಗ್ಗಿ ಹತ್ಯೆ ಪ್ರಕರಣ: ಸೌದಿ ರಾಜಕುಮಾರನಿಗೆ ಬೈಡನ್‌ ಶ್ರೀರಕ್ಷೆ?

ಉತ್ತರ ಪ್ರದೇಶ ಪತ್ರಕರ್ತನ ಹತ್ಯೆ: ಪೊಲೀಸ್ ಅಧಿಕಾರಿ ಅಮಾನತು, 6 ಆರೋಪಿಗಳ ಬಂಧನ

ಖಾಸಗಿ ಸುದ್ದಿ ವಾಹಿನಿಯ ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಮತ್ತು ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Last Updated 25 ಆಗಸ್ಟ್ 2020, 12:25 IST
ಉತ್ತರ ಪ್ರದೇಶ ಪತ್ರಕರ್ತನ ಹತ್ಯೆ: ಪೊಲೀಸ್ ಅಧಿಕಾರಿ ಅಮಾನತು, 6 ಆರೋಪಿಗಳ ಬಂಧನ

ಪತ್ರಕರ್ತ ವಿಕ್ರಂ ಜೋಶಿ ಕುಟುಂಬಕ್ಕೆ ಸಿಎಂ ಯೋಗಿ ಹಣಕಾಸು ನೆರವು

ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಪತ್ರಕರ್ತ ವಿಕ್ರಂ ಜೋಶಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಬೆಳಿಗ್ಗೆ 4 ಗಂಟೆಗೆ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
Last Updated 22 ಜುಲೈ 2020, 8:39 IST
ಪತ್ರಕರ್ತ ವಿಕ್ರಂ ಜೋಶಿ ಕುಟುಂಬಕ್ಕೆ ಸಿಎಂ ಯೋಗಿ ಹಣಕಾಸು ನೆರವು

ಉತ್ತರ ಪ್ರದೇಶದಲ್ಲಿ ‘ಗೂಂಡಾ ರಾಜ್ಯ’: ರಾಹುಲ್‌ ಟೀಕೆ

ಪತ್ರಕರ್ತನ ಹತ್ಯೆ ಘಟನೆಯ ಹಿನ್ನೆಲೆಯಲ್ಲಿ ಉತ್ತಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ‘ಸರ್ಕಾರವು ಜನರಿಗೆ ‘ರಾಮ ರಾಜ್ಯ’ದ ಭರವಸೆಯನ್ನು ನೀಡಿತ್ತು. ಆದರೆ ‘ಗುಂಡಾರಾಜ್‌’ ಅನ್ನು ನೀಡಿದೆ’ ಎಂದಿದ್ದಾರೆ.
Last Updated 22 ಜುಲೈ 2020, 8:29 IST
ಉತ್ತರ ಪ್ರದೇಶದಲ್ಲಿ ‘ಗೂಂಡಾ ರಾಜ್ಯ’: ರಾಹುಲ್‌ ಟೀಕೆ

ಗುಂಡಿನ ದಾಳಿಗೆ ಒಳಗಾಗಿದ್ದ ಘಾಜಿಯಾಬಾದ್‌ನ ಪತ್ರಕರ್ತ ವಿಕ್ರಮ್; ಬದುಕಿ ಬರಲಿಲ್ಲ

ಸ್ಥಳೀಯ ದಿನಪತ್ರಿಕೆವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಕ್ರಮ್‌ ಜೋಶಿ, ಅವರ ಸೋದರ ಸೊಸೆಗೆ ಕಿರುಕುಳ ನೀಡುತ್ತಿದ್ದ ಕೆಲವರ ವಿರುದ್ಧ ಜುಲೈ 16ರಂದು ವಿಜಯ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Last Updated 22 ಜುಲೈ 2020, 8:08 IST
ಗುಂಡಿನ ದಾಳಿಗೆ ಒಳಗಾಗಿದ್ದ ಘಾಜಿಯಾಬಾದ್‌ನ ಪತ್ರಕರ್ತ ವಿಕ್ರಮ್; ಬದುಕಿ ಬರಲಿಲ್ಲ

ದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ: ಮಮತಾ ಬ್ಯಾನರ್ಜಿ

ಗಾಜಿಯಾಬಾದ್ ಮೂಲದ ಪತ್ರಕರ್ತ ವಿಕ್ರಂ ಜೋಶಿ ಹತ್ಯೆ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 22 ಜುಲೈ 2020, 8:08 IST
ದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ: ಮಮತಾ ಬ್ಯಾನರ್ಜಿ
ADVERTISEMENT

ಮಾಜಿ ಪತ್ರಕರ್ತೆ ಹತ್ಯೆ

ಮಾಜಿ ಪತ್ರಕರ್ತೆ ಮೀನಾ ಮಂಗಲ್‌ ಅವರನ್ನು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
Last Updated 12 ಮೇ 2019, 19:25 IST
ಮಾಜಿ ಪತ್ರಕರ್ತೆ ಹತ್ಯೆ

ಪತ್ರಕರ್ತನ ಹತ್ಯೆ: ಗುರ್ಮೀತ್‌ ಸೇರಿ ನಾಲ್ವರು ತಪ್ಪಿತಸ್ಥರು

ಸಿಬಿಐ ವಿಶೇಷ ನ್ಯಾಯಾಲಯದ ಆದೇಶ
Last Updated 11 ಜನವರಿ 2019, 20:07 IST
ಪತ್ರಕರ್ತನ ಹತ್ಯೆ: ಗುರ್ಮೀತ್‌ ಸೇರಿ ನಾಲ್ವರು ತಪ್ಪಿತಸ್ಥರು
ADVERTISEMENT
ADVERTISEMENT
ADVERTISEMENT