ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

JSW Steel

ADVERTISEMENT

ಜೆಎಸ್‌ಡಬ್ಲ್ಯು ದುರಂತ: ಜಿಂದಾಲ್ ಅಧ್ಯಕ್ಷ, ಉಪಾಧ್ಯಕ್ಷರ ಮೇಲೆ ಪ್ರಕರಣ ದಾಖಲಿಸಿ

ಕಂಪನಿಯ ಆರು ಅಧಿಕಾರಿಗಳ ವಿರುದ್ಧ ಪ್ರಕರಣ
Last Updated 12 ಮೇ 2024, 14:44 IST
ಜೆಎಸ್‌ಡಬ್ಲ್ಯು ದುರಂತ: ಜಿಂದಾಲ್ ಅಧ್ಯಕ್ಷ, ಉಪಾಧ್ಯಕ್ಷರ ಮೇಲೆ ಪ್ರಕರಣ ದಾಖಲಿಸಿ

ನೀರಿನ ಟ್ಯಾಂಕ್‌ಗೆ ಬಿದ್ದು ಮೂವರ ಸಾವು: JSW ಕಂಪನಿಯ 6 ಅಧಿಕಾರಿಗಳ ವಿರುದ್ಧ ಕೇಸ್

ದುರಂತದಲ್ಲಿ ಸಾವಿಗೀಡಾಗಿದ್ದ ಹೊಸಪೇಟೆಯ ಭುವನಹಳ್ಳಿಯ ಗಂಟೆ ಜಡಿಯಪ್ಪ ಅವರ ತಮ್ಮ ಮಹೇಂದ್ರ ಅವರು ಘಟನೆಗೆ ಸಂಬಂಧಿಸಿದಂತೆ ತೋರಣಗಲ್‌ ಪೋಲಿಸ್‌ ಠಾಣೆಗೆ ದೂರು ನೀಡಿದ್ದಾರೆ.
Last Updated 11 ಮೇ 2024, 14:14 IST
ನೀರಿನ ಟ್ಯಾಂಕ್‌ಗೆ ಬಿದ್ದು ಮೂವರ ಸಾವು: JSW ಕಂಪನಿಯ 6 ಅಧಿಕಾರಿಗಳ ವಿರುದ್ಧ ಕೇಸ್

ತೋರಣಗಲ್ ಸ್ಟೀಲ್ ಕಂಪನಿಯಲ್ಲಿ ದುರಂತ: ನೀರಿನ ಸುರಂಗದಲ್ಲಿ ಕೊಚ್ಚಿಹೋದ ಮೂವರು

ಕೈಗಾರಿಕಾ ಕೇಂದ್ರ ತೋರಣಗಲ್‌ನಲ್ಲಿರುವ ಜೆಎಸ್‌ಡಬ್ಲ್ಯು ಸ್ಟೀಲ್ ಕಂಪನಿಯಲ್ಲಿ ಗುರುವಾರ ದುರಂತ ಸಂಭವಿಸಿದ್ದು, ಸಂಸ್ಥೆಯ ಮೂವರು ಉದ್ಯೋಗಿಗಳು ನೀರಿನ ಸುರಂಗದಲ್ಲಿ ಕೊಚ್ಚಿ ಹೋಗಿ ಸಾವಿಗೀಡಾಗಿದ್ದಾರೆ.
Last Updated 10 ಮೇ 2024, 6:42 IST
ತೋರಣಗಲ್ ಸ್ಟೀಲ್ ಕಂಪನಿಯಲ್ಲಿ ದುರಂತ: ನೀರಿನ ಸುರಂಗದಲ್ಲಿ ಕೊಚ್ಚಿಹೋದ ಮೂವರು

ಜೆಎಸ್‌ಡಬ್ಲ್ಯು: 2.64 ಕೋಟಿ ಟನ್‌ ಕಚ್ಚಾ ಉಕ್ಕು ಉತ್ಪಾದನೆ

ಜೆಎಸ್‌ಡಬ್ಲ್ಯುಸ್ಟೀಲ್‌ 2023–24ರ ಹಣಕಾಸು ವರ್ಷದಲ್ಲಿ ಒಟ್ಟು 2.64 ಕೋಟಿ ಟನ್‌ ಕಚ್ಚಾ ಉಕ್ಕನ್ನು ಉತ್ಪಾದನೆ ಮಾಡಿದೆ.
Last Updated 8 ಏಪ್ರಿಲ್ 2024, 14:33 IST
ಜೆಎಸ್‌ಡಬ್ಲ್ಯು: 2.64 ಕೋಟಿ ಟನ್‌ ಕಚ್ಚಾ ಉಕ್ಕು ಉತ್ಪಾದನೆ

ಜೆಎಸ್‌ಡಬ್ಲ್ಯು ಸ್ಟೀಲ್ಸ್‌ಗೆ ಹೊರ ಗುತ್ತಿಗೆ ನೌಕರರ ಪ್ರವೇಶ ನಿಷೇಧ

ಸಂಡೂರು ತಾಲ್ಲೂಕಿನಲ್ಲಿ ಏರುತ್ತಿರುವ ಕೋವಿಡ್‌ ಸೋಂಕು ಪ್ರಕರಣ
Last Updated 10 ಜನವರಿ 2022, 18:16 IST
ಜೆಎಸ್‌ಡಬ್ಲ್ಯು ಸ್ಟೀಲ್ಸ್‌ಗೆ ಹೊರ ಗುತ್ತಿಗೆ ನೌಕರರ ಪ್ರವೇಶ ನಿಷೇಧ

ಜಿಂದಾಲ್‌ಗೆ ಭೂಮಿ ಮಾರಾಟ; ಸರ್ಕಾರದ ತೀರ್ಮಾನ ವಾಪಸ್‌

3677 ಎಕರೆ ಭೂಮಿ ಕ್ರಯಕ್ಕೆ ಬಿಜೆಪಿ ಶಾಸಕರ ವಿರೋಧ: ಮಣಿದ ಸರ್ಕಾರ
Last Updated 27 ಮೇ 2021, 20:18 IST
ಜಿಂದಾಲ್‌ಗೆ ಭೂಮಿ ಮಾರಾಟ; ಸರ್ಕಾರದ ತೀರ್ಮಾನ ವಾಪಸ್‌

ಜಿಂದಾಲ್‌ಗೆ 3,677 ಎಕರೆ ಜಮೀನು: ಬಿಜೆಪಿ ಶಾಸಕರಿಂದಲೇ ವಿರೋಧ

ಜೆಎಸ್‌ಡಬ್ಲ್ಯು ಸ್ಟೀಲ್ಸ್‌ ಕಂಪನಿಗೆ ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಜಮೀನನ್ನು ಕ್ರಯಪತ್ರದ ಮೂಲಕ ಹಸ್ತಾಂತರಿಸುವ ಸಂಪುಟ ಸಭೆಯ ತೀರ್ಮಾನವನ್ನು ವಿರೋಧಿಸಿ ಬಿಜೆಪಿಯ ನಾಲ್ವರು ಶಾಸಕರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
Last Updated 7 ಮೇ 2021, 20:30 IST
ಜಿಂದಾಲ್‌ಗೆ 3,677 ಎಕರೆ ಜಮೀನು: ಬಿಜೆಪಿ ಶಾಸಕರಿಂದಲೇ ವಿರೋಧ
ADVERTISEMENT

ಜಿಂದಾಲ್‌ಗೆ 3,667 ಎಕರೆ ಮಾರಾಟ!: ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಾಧ್ಯತೆ

ಬಳ್ಳಾರಿ ಜಿಲ್ಲೆಯ ಜಮೀನು
Last Updated 27 ಮೇ 2019, 4:11 IST
ಜಿಂದಾಲ್‌ಗೆ 3,667 ಎಕರೆ ಮಾರಾಟ!: ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಾಧ್ಯತೆ

ಪೀಠೋಪಕರಣ ಕ್ಷೇತ್ರಕ್ಕೆ ಜೆಎಸ್‍ಡಬ್ಲ್ಯು ಗ್ರೂಪ್‌

ಜೆಎಸ್‍ಡಬ್ಲ್ಯು ಗ್ರೂಪ್‌ ಪೀಠೋಪಕರಣ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ತನ್ನ ಬ್ರ್ಯಾಂಡ್ ಆಗಿರುವ ಫಾರ್ಮಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 10 ಏಪ್ರಿಲ್ 2019, 19:10 IST
fallback

ಜೆಎಸ್‌ಡಬ್ಲ್ಯು ಸ್ಟೀಲ್‌ ಸಾಮರ್ಥ್ಯ ವೃದ್ಧಿ

ಬಳ್ಳಾರಿಯಲ್ಲಿರುವ ವಿಜಯನಗರ ಉಕ್ಕು ತಯಾರಿಕಾ ಘಟಕದ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಲು ಜೆಎಸ್‌ಡಬ್ಲ್ಯು ಸ್ಟೀಲ್‌ ನಿರ್ಧರಿಸಿದೆ.
Last Updated 22 ನವೆಂಬರ್ 2018, 20:15 IST
ಜೆಎಸ್‌ಡಬ್ಲ್ಯು ಸ್ಟೀಲ್‌ ಸಾಮರ್ಥ್ಯ ವೃದ್ಧಿ
ADVERTISEMENT
ADVERTISEMENT
ADVERTISEMENT