ನ್ಯಾಯಮೂರ್ತಿ ಸಂಬಂಧಿಗಳನ್ನು ನೇಮಕಕ್ಕೆ ಪರಿಗಣಿಸದೆ ಇರುವ ಪ್ರಸ್ತಾವ ಪರಿಶೀಲನೆ?
ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವವರ ಹತ್ತಿರದ ಸಂಬಂಧಿಗಳನ್ನು ನೇಮಕಾತಿಗೆ ಪರಿಗಣಿಸದೆ ಇರುವ ಪ್ರಸ್ತಾವವನ್ನು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ (ಹಿರಿಯ ನ್ಯಾಯಮೂರ್ತಿಗಳ ಸಮಿತಿ) ಪರಿಶೀಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.Last Updated 30 ಡಿಸೆಂಬರ್ 2024, 16:00 IST