ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

judgment

ADVERTISEMENT

ತಪ್ಪೊಪ್ಪಿಗೆ ಆಧರಿಸಿ ಅಪರಾಧ ನಿರ್ಣಯಿಸಬಾರದು: ‘ಸುಪ್ರೀಂ’

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಬೆಲಾ ಎಂ. ತ್ರಿವೇದಿ ಅವರಿದ್ದ ಪೀಠವು, ಅಂತರ್ಜಾತಿ ವಿವಾಹವಾದ ದಂಪತಿಯ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಛತ್ತೀಸಗಡ ವ್ಯಕ್ತಿಗೆ ವಿಧಿಸಿದ್ದ ಶಿಕ್ಷೆ ರದ್ದುಪಡಿಸುವಾಗ, ಕಾನೂನಿನ ಸ್ಥಿತಿಗತಿಯನ್ನು ಈ ರೀತಿ ವಿಶ್ಲೇಷಿಸಿ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಯನ್ನು ಬಿಡುಗಡೆ ಮಾಡಿತು.
Last Updated 28 ಮೇ 2022, 14:20 IST
ತಪ್ಪೊಪ್ಪಿಗೆ ಆಧರಿಸಿ ಅಪರಾಧ ನಿರ್ಣಯಿಸಬಾರದು: ‘ಸುಪ್ರೀಂ’

ವೈ.ಕೆ.ಸಂಧ್ಯಾಶರ್ಮ ಬರೆದ ಕವಿತೆ: ವಿಚಿತ್ರ ತೀರ್ಪು

ಪ್ರಶಸ್ತಿ ವಿಜೇತ ಕಲಾವಿದನ ಸುತ್ತ ಸ್ವಸ್ತಿ ಮಾಗಧರ ದಂಡು ಕೈಕುಲುಕಿ ಹಾರ ಹಾಕಿ ಅಭಿನಂದಿಸಿ ಹೊಗಳಿದ್ದು ಅಜೀರ್ಣವಾಗುವ ರೀತಿ...
Last Updated 11 ಡಿಸೆಂಬರ್ 2021, 19:31 IST
ವೈ.ಕೆ.ಸಂಧ್ಯಾಶರ್ಮ ಬರೆದ ಕವಿತೆ: ವಿಚಿತ್ರ ತೀರ್ಪು

ಕೊಳ್ಳೇಗಾಲ: ಪತ್ನಿಯ ಬೆರಳು ಕತ್ತರಿಸಿದ ಪತಿಗೆ ಐದು ವರ್ಷ ಜೈಲು

ಮಹದೇವ ಅವರು ಅದೇ ಗ್ರಾಮದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಇದನ್ನು ತಿಳಿದ ಪತ್ನಿ ಮಂಜುಳಾ ಅವರು, ಮಹದೇವ ಅವರನ್ನು ಪ್ರಶ್ನಿಸಿದ್ದರು. ಇದರಿಂದಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಒಂದು ದಿನ ಜಗಳ ನಡೆಯುತ್ತಿದ್ದಾಗ ಮಹದೇವ ಅವರು ಕೋಪದಿಂದ ಮಂಜುಳಗೆ ಹೊಡೆದು ಅವರ ಬಲಗೈಯ ಹೆಬ್ಬೆರಳನ್ನು ಕುಡುಗೋಲಿನಿಂದ ಕತ್ತರಿಸಿದ್ದರು.
Last Updated 23 ಅಕ್ಟೋಬರ್ 2020, 15:56 IST
ಕೊಳ್ಳೇಗಾಲ: ಪತ್ನಿಯ ಬೆರಳು ಕತ್ತರಿಸಿದ ಪತಿಗೆ ಐದು ವರ್ಷ ಜೈಲು

ಸಾಂವಿಧಾನಿಕ ಮೌನವೊಂದಕ್ಕೆ ಮಾತು ನೀಡಲು ಯತ್ನಿಸಿದ ‘ಕೇಶವಾನಂದ ಭಾರತಿ’ ತೀರ್ಪು

ಹಳೆಯ ತೀರ್ಪೊಂದರ ಆಳ ಹುಡುಕುತ್ತಾ...
Last Updated 14 ಸೆಪ್ಟೆಂಬರ್ 2020, 2:34 IST
ಸಾಂವಿಧಾನಿಕ ಮೌನವೊಂದಕ್ಕೆ ಮಾತು ನೀಡಲು ಯತ್ನಿಸಿದ ‘ಕೇಶವಾನಂದ ಭಾರತಿ’ ತೀರ್ಪು

2019 ಹಿನ್ನೋಟ | ಈ ವರ್ಷದಲ್ಲಿ ಬಂದ ಪ್ರಮುಖ ತೀರ್ಪುಗಳು

ಈ ವರ್ಷದಲ್ಲಿ ಬಂದ ಪ್ರಮುಖ ತೀರ್ಪುಗಳು ಮಾರ್ಚ್‌ 8: ರಾಮಜನ್ಮಭೂಮಿ– ಬಾಬರಿ ಮಸೀದಿ ವಿವಾದ
Last Updated 28 ಡಿಸೆಂಬರ್ 2019, 1:32 IST
2019 ಹಿನ್ನೋಟ | ಈ ವರ್ಷದಲ್ಲಿ ಬಂದ ಪ್ರಮುಖ ತೀರ್ಪುಗಳು

ಮದುವೆಯಾಗದ್ದಕ್ಕೆ ಮರ್ಮಾಂಗವನ್ನೇ ಕತ್ತರಿಸಿದ್ದಳು !

ಕೊಲೆಗೆ ಯತ್ನಿಸಿದ್ದ ವೈದ್ಯೆಗೆ 10 ವರ್ಷ ಜೈಲು ಶಿಕ್ಷೆ
Last Updated 14 ಡಿಸೆಂಬರ್ 2019, 21:12 IST
ಮದುವೆಯಾಗದ್ದಕ್ಕೆ ಮರ್ಮಾಂಗವನ್ನೇ ಕತ್ತರಿಸಿದ್ದಳು !

ಸಿಖ್ ನರಮೇಧ ಬೆಳಕಿನ ಕಿರಣವಾದ ತೀರ್ಪು

1984ರ ಸಿಖ್ ನರಮೇಧದ ಪ್ರಮುಖ ಆಪಾದಿತ,ಕಾಂಗ್ರೆಸ್ ಪಕ್ಷದ ಮುಖಂಡ ಸಜ್ಜನ್ ಕುಮಾರ್‌ಗೆ ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.ಆರೋಪದಿಂದ ಖುಲಾಸೆ ಮಾಡಿದ್ದ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ತಳ್ಳಿಹಾಕಿದೆ.
Last Updated 19 ಡಿಸೆಂಬರ್ 2018, 5:00 IST
ಸಿಖ್ ನರಮೇಧ ಬೆಳಕಿನ ಕಿರಣವಾದ ತೀರ್ಪು
ADVERTISEMENT

ಕೊಲೆ ಆರೋಪಿಗೆ 10 ವರ್ಷ ಜೈಲು ಶಿಕ್ಷೆ

ಹಲಸಿನ ಹಣ್ಣು ಮಾರಾಟ ಮಾಡುತ್ತಿದ್ದ ಕಾಳೇಗೌಡ ಎಂಬವರನ್ನು ದೊಣ್ಣೆಯಿಂದ ಹೊಡೆದು ಕೊಂದಿದ್ದ ಕೆ.ಜಿ.ಕೊಪ್ಪಲಿನ ಟಿ.ನಿತ್ಯಾನಂದಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿದೆ.
Last Updated 30 ಜೂನ್ 2018, 9:29 IST
fallback

ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ 10 ವರ್ಷ ಸಜೆ

ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಅಪರಾಧಿಗೆ ಪೋಕ್ಸೊ ಕಾಯ್ದೆಯಡಿ 10 ವರ್ಷ ಸಜೆ, ₹1ಲಕ್ಷ ದಂಡ ಮತ್ತು ಸಂತ್ರಸ್ತ ಬಾಲಕಿಗೆ ₹1ಲಕ್ಷ ಪರಿಹಾರ ನೀಡುವಂತೆ ಅಂತಿಮ ತೀರ್ಪು ನೀಡಿದೆ.
Last Updated 29 ಜೂನ್ 2018, 14:27 IST
fallback
ADVERTISEMENT
ADVERTISEMENT
ADVERTISEMENT