ಗುರುವಾರ, 3 ಜುಲೈ 2025
×
ADVERTISEMENT

Justice Sanjiv Khanna

ADVERTISEMENT

ಕಾನೂನು ವೃತ್ತಿಯಲ್ಲಿ ಸತ್ಯದ ಕೊರತೆ: ನಿರ್ಗಮಿತ CJI ಸಂಜೀವ್ ಖನ್ನಾ ಕಳವಳ

Judicial Integrity: ‘ಕಾನೂನು ವೃತ್ತಿಯಲ್ಲಿ ಸತ್ಯದ ಕೊರತೆ ಇದ್ದು, ಸಾರ್ವಜನಿಕರ ನಂಬಿಕೆ ಗಳಿಸುವ ನಿಟ್ಟಿನಲ್ಲಿ ವಕೀಲರ ಸಂಘಗಳು ಹೆಚ್ಚು ಒತ್ತು ನೀಡಬೇಕು’ ಎಂದು CJI ಸಂಜೀವ್ ಖನ್ನಾ ಹೇಳಿದ್ದಾರೆ.
Last Updated 13 ಮೇ 2025, 16:01 IST
ಕಾನೂನು ವೃತ್ತಿಯಲ್ಲಿ ಸತ್ಯದ ಕೊರತೆ: ನಿರ್ಗಮಿತ CJI ಸಂಜೀವ್ ಖನ್ನಾ ಕಳವಳ

ಸಿಜೆಐ ಸೇರಿ ನ್ಯಾಯಮೂರ್ತಿಗಳ ಆಸ್ತಿ ವಿವರ ಬಹಿರಂಗ

ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ನ್ಯಾಯಮೂರ್ತಿಗಳ ಆಸ್ತಿಗಳ ವಿವರವನ್ನು ಸುಪ್ರೀಂ ಕೋರ್ಟ್‌ ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ.
Last Updated 6 ಮೇ 2025, 6:51 IST
ಸಿಜೆಐ ಸೇರಿ ನ್ಯಾಯಮೂರ್ತಿಗಳ ಆಸ್ತಿ ವಿವರ ಬಹಿರಂಗ

ಸುಪ್ರೀಂ ಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಬಿ.ಆರ್. ಗವಾಯಿ ನೇಮಕ

Supreme Court Appointment: ಸುಪ್ರೀಂ ಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು ನೇಮಕ ಮಾಡಿ ಕೇಂದ್ರ ಕಾನೂನು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
Last Updated 29 ಏಪ್ರಿಲ್ 2025, 15:02 IST
ಸುಪ್ರೀಂ ಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಬಿ.ಆರ್. ಗವಾಯಿ ನೇಮಕ

ನ್ಯಾ. ಬಿ.ಆರ್. ಗವಾಯಿ ಸುಪ್ರೀಂ ಕೋರ್ಟ್‌ನ ಮುಂದಿನ ಸಿಜೆಐ

ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಭೂಷಣ್ ರಾಮಕೃಷ್ಣ ಗವಾಯಿ (ಬಿ.ಆರ್. ಗವಾಯಿ) ಹೆಸರನ್ನು ಹಾಲಿ ಸಿಜೆಐ ಸಂಜೀವ್ ಖನ್ನಾ ಅವರು ಕೇಂದ್ರ ಸರ್ಕಾರಕ್ಕೆ ಬುಧವಾರ ಶಿಫಾರಸು ಮಾಡಿದ್ದಾರೆ
Last Updated 16 ಏಪ್ರಿಲ್ 2025, 9:35 IST
ನ್ಯಾ. ಬಿ.ಆರ್. ಗವಾಯಿ ಸುಪ್ರೀಂ ಕೋರ್ಟ್‌ನ ಮುಂದಿನ ಸಿಜೆಐ

ಆಸ್ತಿ ವಿವರ ಪ್ರಕಟಿಸಿದ ‘ಸುಪ್ರೀಂ’ ನ್ಯಾಯಮೂರ್ತಿಗಳು

ಪಾರದರ್ಶಕತೆ ಉದ್ದೇಶದಿಂದ ತಮ್ಮ ಆಸ್ತಿ ವಿವರಗಳನ್ನು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ನ್ಯಾಯಮೂರ್ತಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.
Last Updated 3 ಏಪ್ರಿಲ್ 2025, 7:30 IST
ಆಸ್ತಿ ವಿವರ ಪ್ರಕಟಿಸಿದ ‘ಸುಪ್ರೀಂ’ ನ್ಯಾಯಮೂರ್ತಿಗಳು

ನ್ಯಾ.ವರ್ಮಾ ಮನೆಯಲ್ಲಿ ಹಣ ಪತ್ತೆ ಘಟನೆ: ವರ್ಗಾವಣೆಗೆ ವಕೀಲರ ವಿರೋಧ; CJIಗೆ ಮನವಿ

ನ್ಯಾ. ಯಶವಂತ ವರ್ಮಾ ಮನೆಯಲ್ಲಿ ಅಪಾರ ಪ್ರಮಾಣದ ನಗದು ಪತ್ತೆ ಪ್ರಕರಣ; ವಕೀಲರ ಒತ್ತಾಯದ ಮೇರೆಗೆ ವರ್ಗಾವಣೆ ಆದೇಶ ರದ್ಧತಿಗೆ ಸುಪ್ರೀಂ ಭರವಸೆ.
Last Updated 27 ಮಾರ್ಚ್ 2025, 10:19 IST
ನ್ಯಾ.ವರ್ಮಾ ಮನೆಯಲ್ಲಿ ಹಣ ಪತ್ತೆ ಘಟನೆ: ವರ್ಗಾವಣೆಗೆ ವಕೀಲರ ವಿರೋಧ; CJIಗೆ ಮನವಿ

ಜಡ್ಜ್ ಮನೆಯಲ್ಲಿ ನಗದು ಪತ್ತೆ: ಕೊಲಿಜಿಯಂಗೆ ದೆಹಲಿ HC ಮುಖ್ಯನ್ಯಾಯಮೂರ್ತಿ ವರದಿ

ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ನಗದು ಪತ್ತೆ ಪ್ರಕರಣ ಸಂಬಂಧ ದೆಹಲಿ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಡಿ.ಕೆ ಉಪಾಧ್ಯಾಯ ಅವರು ಸಿಜೆಐ ಸಂಜೀವ್ ಖನ್ನಾ ಅವರಿಗೆ ವರದಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.
Last Updated 22 ಮಾರ್ಚ್ 2025, 5:03 IST
ಜಡ್ಜ್ ಮನೆಯಲ್ಲಿ ನಗದು ಪತ್ತೆ: ಕೊಲಿಜಿಯಂಗೆ ದೆಹಲಿ HC ಮುಖ್ಯನ್ಯಾಯಮೂರ್ತಿ ವರದಿ
ADVERTISEMENT

EVM ಪರಿಶೀಲನೆ ಕೋರಿ ಅರ್ಜಿ: ಸಿಜೆಐ ಸಂಜೀವ್ ಖನ್ನಾ ನೇತೃತ್ವದ ಪೀಠದಲ್ಲಿ ವಿಚಾರಣೆ

ಹರಿಯಾಣದ ಸಚಿವ ಮತ್ತು 5 ಬಾರಿಯ ಶಾಸಕ ಕರಣ್ ಸಿಂಗ್ ದಲಾಲ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ನಡೆಸಲಿದೆ.
Last Updated 24 ಜನವರಿ 2025, 11:02 IST
EVM ಪರಿಶೀಲನೆ ಕೋರಿ ಅರ್ಜಿ: ಸಿಜೆಐ ಸಂಜೀವ್ ಖನ್ನಾ ನೇತೃತ್ವದ ಪೀಠದಲ್ಲಿ ವಿಚಾರಣೆ

ಚುನಾವಣಾ ಆಯುಕ್ತರ ನೇಮಕ: ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಸಂಜೀವ್‌ ಖನ್ನಾ

ಮುಖ್ಯ ಚುನಾವಣಾ ಆಯುಕ್ತರು ಮತ್ತು ಆಯುಕ್ತರನ್ನು ನೇಮಕ ಮಾಡುವ ಸಮಿತಿಯಿಂದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯಿಂದ ಸಿಜೆಐ ಸಂಜೀವ್‌ ಖನ್ನಾ ಅವರು ಹಿಂದೆಸರಿದಿದ್ದಾರೆ.
Last Updated 3 ಡಿಸೆಂಬರ್ 2024, 15:30 IST
ಚುನಾವಣಾ ಆಯುಕ್ತರ ನೇಮಕ: ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಸಂಜೀವ್‌ ಖನ್ನಾ

Delhi Pollution: ವರ್ಚುವಲ್ ವಿಚಾರಣೆಗೆ ಸಿಜೆಐ ಸಂಜೀವ್ ಖನ್ನಾ ಸೂಚನೆ

ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಸಾಧ್ಯವಿರುವ ಎಲ್ಲ ಕಡೆ ವರ್ಚುವಲ್ ಕೋರ್ಟ್ ವಿಚಾರಣೆಗೆ ಅವಕಾಶ ನೀಡುವಂತೆ ಎಲ್ಲ ನ್ಯಾಯಾಧೀಶರಿಗೂ ಸೂಚಿಸಲಾಗಿದೆ ಎಂದು ಸಿಜೆಐ ಸಂಜೀವ್ ಖನ್ನಾ ಮಂಗಳವಾರ ತಿಳಿಸಿದ್ದಾರೆ.
Last Updated 19 ನವೆಂಬರ್ 2024, 6:32 IST
Delhi Pollution: ವರ್ಚುವಲ್ ವಿಚಾರಣೆಗೆ ಸಿಜೆಐ ಸಂಜೀವ್ ಖನ್ನಾ ಸೂಚನೆ
ADVERTISEMENT
ADVERTISEMENT
ADVERTISEMENT