ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

K Palaniswami

ADVERTISEMENT

‘ಇಂಡಿಯಾ’ ಅಧಿಕಾರಕ್ಕೆ ಬರುವುದಾಗಿ ಹಗಲುಗನಸು ಕಾಣುತ್ತಿರುವ ಸ್ಟಾಲಿನ್:ಪಳನಿಸ್ವಾಮಿ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ವ್ಯಂಗ್ಯವಾಡಿದ್ದಾರೆ.
Last Updated 30 ಮಾರ್ಚ್ 2024, 3:19 IST
‘ಇಂಡಿಯಾ’ ಅಧಿಕಾರಕ್ಕೆ ಬರುವುದಾಗಿ ಹಗಲುಗನಸು ಕಾಣುತ್ತಿರುವ ಸ್ಟಾಲಿನ್:ಪಳನಿಸ್ವಾಮಿ

ಬಿಜೆಪಿ ಜೊತೆ AIADMK ಮೈತ್ರಿ ಮಾಡಿಕೊಂಡಿಲ್ಲ: ತಮಿಳುನಾಡು ಮಾಜಿ ಸಿಎಂ ಪಳನಿಸ್ವಾಮಿ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಎಐಎಡಿಎಂಕೆ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದು, ರಾಜಕೀಯ ಪಕ್ಷಗಳು ಮಾಧ್ಯಮಗಳಲ್ಲಿ 'ಸುಳ್ಳು ಸುದ್ದಿ' ಹರಡುತ್ತಿವೆ ಎಂದು ಭಾನುವಾರ ಕಿಡಿಕಾರಿದ್ದಾರೆ.
Last Updated 12 ಫೆಬ್ರುವರಿ 2024, 4:58 IST
ಬಿಜೆಪಿ ಜೊತೆ AIADMK ಮೈತ್ರಿ ಮಾಡಿಕೊಂಡಿಲ್ಲ: ತಮಿಳುನಾಡು ಮಾಜಿ ಸಿಎಂ ಪಳನಿಸ್ವಾಮಿ

10 ಡಿಎಂಕೆ ಶಾಸಕರು ಎಐಎಡಿಎಂಕೆ ಸಂಪರ್ಕದಲ್ಲಿದ್ದಾರೆ: ಪಳನಿಸ್ವಾಮಿ

ತಮಿಳುನಾಡು ಆಡಳಿತ ಪಕ್ಷ ಡಿಎಂಕೆಯ 10 ಶಾಸಕರು ಎಐಎಡಿಎಂಕೆ ಪಕ್ಷದ ಸಂಪರ್ಕದಲ್ಲಿರುವುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ತಿಳಿಸಿದ್ದಾರೆ.
Last Updated 8 ಸೆಪ್ಟೆಂಬರ್ 2022, 5:10 IST
10 ಡಿಎಂಕೆ ಶಾಸಕರು ಎಐಎಡಿಎಂಕೆ ಸಂಪರ್ಕದಲ್ಲಿದ್ದಾರೆ: ಪಳನಿಸ್ವಾಮಿ

‘ಕೊಲೆಗಳ ನಗರ’ವಾಗುತ್ತಿದೆ ಚೆನ್ನೈ: ಎಐಎಡಿಎಂಕೆ ಆರೋಪ

ತಮಿಳುನಾಡಿನ ರಾಜಧಾನಿಯಲ್ಲಿ ಹತ್ಯೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಚೆನ್ನೈ ಕೊಲೆಗಳ ನಗರವಾಗುತ್ತಿದೆ. ಇದರಿಂದ ಜನರ ಭದ್ರತೆಯ ಬಗ್ಗೆ ಅನಿಶ್ಚಿತತೆ ಮೂಡುತ್ತಿದೆ ಎಂದು ಆಡಳಿತ ಪಕ್ಷ ಡಿಎಂಕೆಯ ವಿರುದ್ಧ ಎಐಎಡಿಎಂಕೆ ನಾಯಕ ಕೆ. ಪಳನಿಸ್ವಾಮಿ ಆರೋಪಿಸಿದ್ದಾರೆ.
Last Updated 24 ಮೇ 2022, 11:40 IST
‘ಕೊಲೆಗಳ ನಗರ’ವಾಗುತ್ತಿದೆ ಚೆನ್ನೈ: ಎಐಎಡಿಎಂಕೆ ಆರೋಪ

ಮೇಕೆದಾಟು ಜಲಾಶಯಕ್ಕೆ ತಮಿಳುನಾಡು ಮಾಜಿ ಸಿಎಂ ಪಳನಿಸ್ವಾಮಿ ವಿರೋಧ

ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಾಣವನ್ನು ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಲಾಗಿತ್ತು ಎಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಹೇಳಿದ್ದಾರೆ. ಅಲ್ಲದೆ, ಅಣೆಕಟ್ಟು ನಿರ್ಮಾಣ ಮಾಡುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ‘ಏಕಪಕ್ಷೀಯ’ ಎಂದೂ ಅವರು ಕರೆದಿದ್ದಾರೆ.
Last Updated 19 ಜೂನ್ 2021, 11:23 IST
ಮೇಕೆದಾಟು ಜಲಾಶಯಕ್ಕೆ ತಮಿಳುನಾಡು ಮಾಜಿ ಸಿಎಂ ಪಳನಿಸ್ವಾಮಿ ವಿರೋಧ

ಹರ್ನಿಯ ಚಿಕಿತ್ಸೆಗಾಗಿ ತಮಿಳುನಾಡು ಮುಖ್ಯಮಂತ್ರಿ ಆಸ್ಪತ್ರೆಗೆ

‘ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಹರ್ನಿಯ// ಚಿಕಿತ್ಸೆಗಾಗಿ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
Last Updated 19 ಏಪ್ರಿಲ್ 2021, 16:06 IST
ಹರ್ನಿಯ ಚಿಕಿತ್ಸೆಗಾಗಿ ತಮಿಳುನಾಡು ಮುಖ್ಯಮಂತ್ರಿ ಆಸ್ಪತ್ರೆಗೆ

ತಮಿಳುನಾಡಿನಲ್ಲಿ 'ಸಮಾಧಿ' ರಾಜಕೀಯ: ಕರುಣಾನಿಧಿ ಹೇಳಿದ್ದನ್ನೇ ಮಾಡಿದ್ದೆ ಎಂದ ಸಿಎಂ

ಸ್ಟಾಲಿನ್‌ಗೆ ಪಳನಿಸ್ವಾಮಿ ತಿರುಗೇಟು
Last Updated 4 ಏಪ್ರಿಲ್ 2021, 3:17 IST
ತಮಿಳುನಾಡಿನಲ್ಲಿ 'ಸಮಾಧಿ' ರಾಜಕೀಯ: ಕರುಣಾನಿಧಿ ಹೇಳಿದ್ದನ್ನೇ ಮಾಡಿದ್ದೆ ಎಂದ ಸಿಎಂ
ADVERTISEMENT

ಡಿಎಂಕೆ ಪ್ರಣಾಳಿಕೆಗೆ ಪಳನಿಸ್ವಾಮಿ ಟೀಕೆ

ಈಡೇರಿಸಬಹುದಾದ ಭರವಸೆಗಳನ್ನು ನೀಡಿ
Last Updated 16 ಮಾರ್ಚ್ 2021, 19:31 IST
ಡಿಎಂಕೆ ಪ್ರಣಾಳಿಕೆಗೆ ಪಳನಿಸ್ವಾಮಿ ಟೀಕೆ

ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲಿನ ಪ್ರಕರಣ ವಾಪಸ್: ತಮಿಳುನಾಡು ಸಿಎಂ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನಾಕಾರರ ವಿರುದ್ಧ ಕಳೆದ ವರ್ಷ ಆರಂಭದಲ್ಲಿ ದಾಖಲಿಸಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು. ಲಾಕ್‌ಡೌನ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ ದಾಖಲಾಗಿರುವ ಸುಮಾರು 10 ಲಕ್ಷ ಪ್ರಕರಣಗಳನ್ನೂ ಹಿಂಪಡೆಯಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಘೋಷಿಸಿದ್ದಾರೆ.
Last Updated 19 ಫೆಬ್ರುವರಿ 2021, 14:12 IST
ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲಿನ ಪ್ರಕರಣ ವಾಪಸ್: ತಮಿಳುನಾಡು ಸಿಎಂ

ಸ್ಟಾಲಿನ್ ನಾಯಕನಾಗಲು ಅಸಮರ್ಥ: ಮುಖ್ಯಮಂತ್ರಿ ಪಳನಿಸ್ವಾಮಿ ವಾಗ್ದಾಳಿ

‘ತಿಂಗಳ ಹಿಂದೆ ಗ್ರಾಮ ಸಭೆಯೊಂದರಲ್ಲಿ ಮಹಿಳೆಯೊಬ್ಬರು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸಲು ಸ್ಟಾಲಿನ್ ಅವರಿಗೆ ಆಗಲಿಲ್ಲ. ಡಿಎಂಕೆಯ 13 ಮಂದಿ ಮಾಜಿ ಸಚಿವರ ಮೇಲೆ ಭ್ರಷ್ಟಾಚಾರ ಆರೋಪವಿದೆ. ಸ್ಟಾಲಿನ್ ಅವರು ಭ್ರಷ್ಟಾಚಾರ ಕುರಿತು ಚರ್ಚಿಸಲು ಬಯಸುತ್ತಿದ್ದಾರೆ’ ಎಂದೂ ಮುಖ್ಯಮಂತ್ರಿ ವ್ಯಂಗ್ಯವಾಡಿದರು.
Last Updated 23 ಜನವರಿ 2021, 11:35 IST
ಸ್ಟಾಲಿನ್ ನಾಯಕನಾಗಲು ಅಸಮರ್ಥ: ಮುಖ್ಯಮಂತ್ರಿ ಪಳನಿಸ್ವಾಮಿ ವಾಗ್ದಾಳಿ
ADVERTISEMENT
ADVERTISEMENT
ADVERTISEMENT