ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

K. R. Pura Assembly Constituency

ADVERTISEMENT

ಕೆ.ಆರ್‌.ಪುರ: ಹ್ಯಾಟ್ರಿಕ್ ಜಯ ಸಾಧಿಸಿ ‘ಅರ್ಹ’ ಎನಿಸಿಕೊಂಡ ಭೈರತಿ ಬಸವರಾಜು

ಉಪಚುನಾವಣೆ ಫಲಿತಾಂಶ
Last Updated 9 ಡಿಸೆಂಬರ್ 2019, 10:00 IST
ಕೆ.ಆರ್‌.ಪುರ: ಹ್ಯಾಟ್ರಿಕ್ ಜಯ ಸಾಧಿಸಿ ‘ಅರ್ಹ’ ಎನಿಸಿಕೊಂಡ ಭೈರತಿ ಬಸವರಾಜು

ಮತದಾನಕ್ಕೆ ಅವಕಾಶ ನೀಡದ ಕಂಪನಿ ಅಧಿಕಾರಿ ವಿರುದ್ಧ ಪೊಲೀಸ್‌ಗೆ ದೂರು

ಆನೇಕಲ್‌ ತಾಲ್ಲೂಕಿನ ಜಿಗಣಿಯಲ್ಲಿರುವ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯೊಂದರ ಅಧಿಕಾರಿ ತನ್ನ ಮಹಿಳಾ ಸಿಬ್ಬಂದಿಯೊಬ್ಬರಿಗೆ ಮತದಾನ ಮಾಡದಂತೆ ತಡೆಹಿಡಿದ ಪ್ರಸಂಗ ನಡೆದಿದೆ. ಮತದಾನ ಮಾಡುವುದಕ್ಕೆ ಕಂಪನಿಯ ವತಿಯಿಂದ ಅವಕಾಶ ನೀಡಿದ್ದರೂ, ಆಂಧ್ರ ಮೂಲದ ಅಧಿಕಾರಿ ತನ್ನ ಸಿಬ್ಬಂದಿ ಮತದಾನ ಮಾಡದಿರುವಂತೆ ತಡೆ ಹಿಡಿದರು. ಮತ ಚಲಾಯಿಸಿ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದರೂ, ಬೆಳಿಗ್ಗೆ 8.15ಕ್ಕೇ ಕೆಲಸಕ್ಕೆ ಬರಬೇಕು ಎಂದು ತಾಕೀತು ಮಾಡಿದ್ದರು.
Last Updated 5 ಡಿಸೆಂಬರ್ 2019, 15:12 IST
fallback

ಕೆ.ಆರ್‌.ಪುರ ಕ್ಷೇತ್ರ: ಅನುದಾನ ಸಿಕ್ಕರೂ ಅಭಿವೃದ್ಧಿ ಮರೀಚಿಕೆ

ಆರೋಪ– ಪ್ರತ್ಯಾರೋಪ
Last Updated 2 ಡಿಸೆಂಬರ್ 2019, 20:09 IST
ಕೆ.ಆರ್‌.ಪುರ ಕ್ಷೇತ್ರ: ಅನುದಾನ ಸಿಕ್ಕರೂ ಅಭಿವೃದ್ಧಿ ಮರೀಚಿಕೆ

ಮೋದಿ ಜಪದಿಂದ ಸಿಕ್ಕಿದ್ದೇನು: ಸಿದ್ದರಾಮಯ್ಯ ಪ್ರಶ್ನೆ

ಯುವಜನರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಪ್ರಶ್ನೆ
Last Updated 1 ಡಿಸೆಂಬರ್ 2019, 19:54 IST
ಮೋದಿ ಜಪದಿಂದ ಸಿಕ್ಕಿದ್ದೇನು: ಸಿದ್ದರಾಮಯ್ಯ ಪ್ರಶ್ನೆ

‘ಚುನಾವಣಾ ಕಾರ್ಯದ ನೆಪ: ಸರ್ಕಾರಿ ಸೇವೆ ವಿಳಂಬ’

ಲೋಕಸಭಾ ಚುನಾವಣಾ ಕಾರ್ಯಕ್ಕೆ ತಾಲ್ಲೂಕು ತಹಶೀಲ್ದಾರ್‌ ಕಚೇರಿಯ ಎಲ್ಲ ಸಿಬ್ಬಂದಿಯನ್ನು ನಿಯೋಜನೆ ಮಾಡಿರುವುದರಿಂದ ಸಾರ್ವಜನಿಕರು ಸಕಾಲಕ್ಕೆ ಸರ್ಕಾರಿ ಸೇವೆಗಳನ್ನು ಪಡೆಯಲು ಆಗುತ್ತಿಲ್ಲ.
Last Updated 1 ಡಿಸೆಂಬರ್ 2019, 10:57 IST
‘ಚುನಾವಣಾ ಕಾರ್ಯದ ನೆಪ: ಸರ್ಕಾರಿ ಸೇವೆ ವಿಳಂಬ’

ವಿಜಯದಶಮಿ ನೆಪದಲ್ಲಿ ಕ್ಷೇತ್ರದ ಮತದಾರರಿಗೆ ಬೈರತಿ ಬಸವರಾಜ್‌ ಭರ್ಜರಿ ಬಾಡೂಟ

ಉಪಚುನಾವಣೆಗೆ ಸಿದ್ಧತೆ: ಸಾರ್ವಜನಿಕರಿಂದ ಟೀಕೆ
Last Updated 1 ಡಿಸೆಂಬರ್ 2019, 10:57 IST
ವಿಜಯದಶಮಿ ನೆಪದಲ್ಲಿ ಕ್ಷೇತ್ರದ ಮತದಾರರಿಗೆ ಬೈರತಿ ಬಸವರಾಜ್‌ ಭರ್ಜರಿ ಬಾಡೂಟ

ಬಿಜೆಪಿಯಿಂದ ಹಣ ಪಡೆದ ಆರೋಪ: ಧರ್ಮಸ್ಥಳದಲ್ಲಿ ಪ್ರಮಾಣ, ಬೈರತಿ ಸವಾಲು

‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಬಿಜೆಪಿಯಿಂದ ಹಣ ಪಡೆದಿದ್ದೇನೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ನೇತ್ರಾವತಿಯಲ್ಲಿ ಸ್ನಾನ ಮಾಡಿ ಹಸಿಬಟ್ಟೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಮುಂದೆ ನಿಂತು ಪ್ರಮಾಣ ಮಾಡುತ್ತೇನೆ. ಅಪಪ್ರಚಾರ ಮಾಡುವವರು ತಾಕತ್ತು ಇದ್ದರೆ ಪ್ರಮಾಣ ಮಾಡಲಿ’ ಎಂದು ಅನರ್ಹ ಶಾಸಕ ಬೈರತಿ ಬಸವರಾಜ್‌ ಸವಾಲು ಎಸೆದರು.
Last Updated 1 ಡಿಸೆಂಬರ್ 2019, 10:57 IST
ಬಿಜೆಪಿಯಿಂದ ಹಣ ಪಡೆದ ಆರೋಪ: ಧರ್ಮಸ್ಥಳದಲ್ಲಿ ಪ್ರಮಾಣ, ಬೈರತಿ ಸವಾಲು
ADVERTISEMENT

ಕೆ.ಆರ್‌.ಪುರ ಅಖಾಡದಲ್ಲೊಂದು ಸುತ್ತು| ವ್ಯಕ್ತಿ ನಿಷ್ಠೆ–ಪಕ್ಷ ನಿಷ್ಠೆಯ ಪೈಪೋಟಿ

ಕೆ.ಆರ್‌.ಪುರ ಪರಸ್ಪರ ಬೈದುಕೊಳ್ಳುತ್ತಿದ್ದವರು ಈಗ ದೋಸ್ತಿಗಳು
Last Updated 1 ಡಿಸೆಂಬರ್ 2019, 10:51 IST
ಕೆ.ಆರ್‌.ಪುರ ಅಖಾಡದಲ್ಲೊಂದು ಸುತ್ತು| ವ್ಯಕ್ತಿ ನಿಷ್ಠೆ–ಪಕ್ಷ ನಿಷ್ಠೆಯ ಪೈಪೋಟಿ
ADVERTISEMENT
ADVERTISEMENT
ADVERTISEMENT