ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

K Surendran

ADVERTISEMENT

ವಯನಾಡ್ ಲೋಕಸಭಾ ಕ್ಷೇತ್ರ | ಸುಲ್ತಾನ್ ಬತೇರಿಗೆ ಗಣಪತಿವಟ್ಟಂ ಹೆಸರಿಡಲು BJP ಆಗ್ರಹ

ವಯನಾಡ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸುಲ್ತಾನ್ ಬತೇರಿ ಎಂಬ ಪಟ್ಟಣದ ಹೆಸರನ್ನು ಗಣಪತಿವಟ್ಟಂ ಎಂದು ಬದಲಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಅವರು ಗುರುವಾರ ಆಗ್ರಹಿಸಿದ್ದಾರೆ.
Last Updated 11 ಏಪ್ರಿಲ್ 2024, 16:09 IST
ವಯನಾಡ್ ಲೋಕಸಭಾ ಕ್ಷೇತ್ರ | ಸುಲ್ತಾನ್ ಬತೇರಿಗೆ ಗಣಪತಿವಟ್ಟಂ ಹೆಸರಿಡಲು BJP ಆಗ್ರಹ

ವಯನಾಡ್‌: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಧ್ಯಕ್ಷ ಸುರೇಂದ್ರನ್ ಕಣಕ್ಕೆ

ಕೇರಳದ ಇನ್ನುಳಿದ ಕ್ಷೇತ್ರಗಳಿಗೆ ಬಿಜೆಪಿಯು ಅಭ್ಯರ್ಥಿಗಳನ್ನು ಘೋಷಿಸಿದ್ದು, ವಯನಾಡ್ ಕ್ಷೇತ್ರದಿಂದ ರಾಹುಲ್ ಗಾಂಧಿ ವಿರುದ್ಧ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುರೇಂದ್ರನ್ ಅವರನ್ನು ಕಣಕ್ಕಿಳಿಸಿದೆ.
Last Updated 25 ಮಾರ್ಚ್ 2024, 14:18 IST
ವಯನಾಡ್‌: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಧ್ಯಕ್ಷ ಸುರೇಂದ್ರನ್ ಕಣಕ್ಕೆ

ಎನ್‌ಡಿಎ ಅಭ್ಯರ್ಥಿಯಾಗುವಂತೆ ಆಮಿಷ: ಕೇರಳ ಬಿಜೆಪಿ ಅಧ್ಯಕ್ಷನ ವಿರುದ್ಧ ಪ್ರಕರಣ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಬುಡಕಟ್ಟು ಮುಖಂಡ ಮತ್ತು ಜನಾಧಿಪತ್ಯ ಪಕ್ಷದ (ಜೆಆರ್‌ಪಿ) ಅಧ್ಯಕ್ಷ ಸಿ. ಕೆ. ಜಾನು ಎಂಬುವವರಿಗೆ ಲಂಚ ನೀಡಿದ ಆರೋಪದ ಮೇಲೆ ಕೇರಳ ಬಿಜೆಪಿ ಮುಖ್ಯಸ್ಥ ಕೆ.ಸುರೇಂದ್ರನ್ ವಿರುದ್ಧ ಗುರುವಾರ ಪ್ರಕರಣ ದಾಖಲಾಗಿದೆ.
Last Updated 17 ಜೂನ್ 2021, 14:55 IST
ಎನ್‌ಡಿಎ ಅಭ್ಯರ್ಥಿಯಾಗುವಂತೆ ಆಮಿಷ: ಕೇರಳ ಬಿಜೆಪಿ ಅಧ್ಯಕ್ಷನ ವಿರುದ್ಧ ಪ್ರಕರಣ

ಅಯ್ಯಪ್ಪ ಭಕ್ತರಿಗೆ ಹಲ್ಲೆ ನಡೆಸಿ ಸಚಿವರು ಪಾಪ ಮಾಡಿದ್ದಾರೆ: ನಿರ್ಮಲಾ ಸೀತಾರಾಮನ್

ದೇವಸ್ವಂ ಸಚಿವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಸಚಿವೆ ನಿರ್ಮಾಲಾ ಸೀತಾರಾಮನ್ ಈ ಹೇಳಿಕೆ ನೀಡಿದ್ದಾರೆ.
Last Updated 4 ಏಪ್ರಿಲ್ 2021, 5:24 IST
ಅಯ್ಯಪ್ಪ ಭಕ್ತರಿಗೆ ಹಲ್ಲೆ ನಡೆಸಿ ಸಚಿವರು ಪಾಪ ಮಾಡಿದ್ದಾರೆ: ನಿರ್ಮಲಾ ಸೀತಾರಾಮನ್

ಕೇರಳ ವಿಧಾನಸಭಾ ಚುನಾವಣೆ: ಮುಖ್ಯಮಂತ್ರಿ ಅಭ್ಯರ್ಥಿ ನಿರ್ಧಾರವಾಗಿಲ್ಲ- ಸುರೇಂದ್ರನ್

‘ಕೇರಳದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ನಾನು ಯಾವುದೇ ಘೋಷಣೆ ಮಾಡಿರಲಿಲ್ಲ. ಬದಲಿಗೆ, ಮೆಟ್ರೊಮ್ಯಾನ್‌ ಶ್ರೀಧರನ್‌ ಅವರು ಪಕ್ಷದ ನೇತೃತ್ವ ವಹಿಸುವುದನ್ನು ಪಕ್ಷದ ಕಾರ್ಯಕರ್ತರು ಬಯಸುತ್ತಾರೆ ಎಂದು ಹೇಳಿದ್ದೆ’ ಎಂದು ಬಿಜೆಪಿಯ ಕೇರಳ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್‌ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
Last Updated 5 ಮಾರ್ಚ್ 2021, 19:31 IST
ಕೇರಳ ವಿಧಾನಸಭಾ ಚುನಾವಣೆ: ಮುಖ್ಯಮಂತ್ರಿ ಅಭ್ಯರ್ಥಿ ನಿರ್ಧಾರವಾಗಿಲ್ಲ- ಸುರೇಂದ್ರನ್

ಕೇರಳದಲ್ಲಿ ಅಧಿಕಾರಕ್ಕೆ ಬಂದರೆ 'ಲವ್ ಜಿಹಾದ್' ವಿರುದ್ಧ ಕಾನೂನು ಜಾರಿ: ಬಿಜೆಪಿ

ಕೇರಳದಲ್ಲಿ ಅಧಿಕಾರಕ್ಕೆ ಬಂದರೆ 'ಲವ್ ಜಿಹಾದ್' ವಿರುದ್ಧ ಕಾನೂನು ಜಾರಿ ಮಾಡಲಾಗುವುದು ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಕೇರಳ ಘಟಕ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿಕೆ ನೀಡಿದ್ದಾರೆ.
Last Updated 28 ಫೆಬ್ರುವರಿ 2021, 8:01 IST
ಕೇರಳದಲ್ಲಿ ಅಧಿಕಾರಕ್ಕೆ ಬಂದರೆ 'ಲವ್ ಜಿಹಾದ್' ವಿರುದ್ಧ ಕಾನೂನು ಜಾರಿ: ಬಿಜೆಪಿ

ಲವ್ ಜಿಹಾದ್ ವಿಚಾರದಲ್ಲಿ ನಿದ್ದೆ ಮಾಡುತ್ತಿರುವ ಕೇರಳ ಸರ್ಕಾರ: ಯೋಗಿ ಆದಿತ್ಯನಾಥ

ಕೇರಳ ಸರ್ಕಾರವು ‘ಲವ್ ಜಿಹಾದ್’ ತಡೆಯಲು ರಚನಾತ್ಮಕ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾನುವಾರ ಟೀಕಿಸಿದ್ದಾರೆ. ಕೇರಳ ಹೈಕೋರ್ಟ್‌ 2009ರಲ್ಲೇ ‘ಲವ್ ಜಿಹಾದ್’ ವಿರುದ್ಧ ಹೇಳಿಕೆ ನೀಡಿದ್ದರೂ ಆ ಬಗ್ಗೆ ಸರ್ಕಾರ ಮಾತ್ರ ಇನ್ನೂ ಪರಿಶೀಲನೆ ನಡೆಸಿಲ್ಲ ಎಂದು ಅವರು ದೂರಿದ್ದಾರೆ.
Last Updated 21 ಫೆಬ್ರುವರಿ 2021, 15:27 IST
ಲವ್ ಜಿಹಾದ್ ವಿಚಾರದಲ್ಲಿ ನಿದ್ದೆ ಮಾಡುತ್ತಿರುವ ಕೇರಳ ಸರ್ಕಾರ: ಯೋಗಿ ಆದಿತ್ಯನಾಥ
ADVERTISEMENT

ಚಿನ್ನ ಕಳ್ಳಸಾಗಣೆ: ಪಿಣರಾಯಿ ವಿಜಯನ್‌ಗೆ ತನಿಖೆ ಭೀತಿ, ಪ್ರತಿಪಕ್ಷ ನಾಯಕರಿಂದ ಟೀಕೆ

ಕೇರಳ ಸಿಎಂ, ಪ್ರತಿಪಕ್ಷ ನಾಯಕರಿಂದ ಮುಂದುವರಿದ ಆರೋಪ–ಪ್ರತ್ಯಾರೋಪ
Last Updated 3 ನವೆಂಬರ್ 2020, 2:19 IST
ಚಿನ್ನ ಕಳ್ಳಸಾಗಣೆ: ಪಿಣರಾಯಿ ವಿಜಯನ್‌ಗೆ ತನಿಖೆ ಭೀತಿ, ಪ್ರತಿಪಕ್ಷ ನಾಯಕರಿಂದ ಟೀಕೆ

ಚಿನ್ನ ಸ್ಮಗ್ಲಿಂಗ್ – ಕೇರಳ ಸಿಎಂ ಪಿಣರಾಯಿ ವಿಜಯನ್‌ರಿಂದ ಕೋಮು ರಾಜಕಾರಣ: ಬಿಜೆಪಿ

ಚಿನ್ನ ಕಳ್ಳಸಾಗಣೆ ಪ್ರಕರಣ ಮರೆಮಾಚಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೀಳುಮಟ್ಟದ ಕೋಮು ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇರಳ ಬಿಜೆಪಿ ಆರೋಪಿಸಿದೆ.
Last Updated 20 ಸೆಪ್ಟೆಂಬರ್ 2020, 7:45 IST
ಚಿನ್ನ ಸ್ಮಗ್ಲಿಂಗ್ – ಕೇರಳ ಸಿಎಂ ಪಿಣರಾಯಿ ವಿಜಯನ್‌ರಿಂದ ಕೋಮು ರಾಜಕಾರಣ: ಬಿಜೆಪಿ

ಬಿಜೆಪಿ ಕೇರಳ ಘಟಕಕ್ಕೆ ಕೆ.ಸುರೇಂದ್ರನ್ ನೂತನ ಅಧ್ಯಕ್ಷ

ಕೆ.ಸುರೇಂದ್ರನ್ ಅವರನ್ನುಬಿಜೆಪಿಯ ಕೇರಳ ಘಟಕದ ನೂತನ ಅಧ್ಯಕ್ಷರನ್ನಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಶನಿವಾರ ಘೋಷಿಸಿದ್ದಾರೆ
Last Updated 15 ಫೆಬ್ರುವರಿ 2020, 10:31 IST
ಬಿಜೆಪಿ ಕೇರಳ ಘಟಕಕ್ಕೆ ಕೆ.ಸುರೇಂದ್ರನ್ ನೂತನ ಅಧ್ಯಕ್ಷ
ADVERTISEMENT
ADVERTISEMENT
ADVERTISEMENT