ಶುಕ್ರವಾರ, 4 ಜುಲೈ 2025
×
ADVERTISEMENT

Kabaddi Tournament

ADVERTISEMENT

ಕಬಡ್ಡಿ ಟೂರ್ನಿ: ಚೆನ್ನಂಗೆರೆ ತಂಡ ಪ್ರಥಮ

ಬೆಟ್ಟದಪುರ ಸಮೀಪದ ಸಂಗರಶೆಟ್ಟಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಕೆಂಪೇಗೌಡ ಯುವಕ ಸಂಘದಿಂದ 16 ವರ್ಷದ ಒಳಗಿನ ಯುವಕರಿಗೆ ಆಯೋಜಿಸಿದ್ದ ಕಬಡ್ಡಿ ಟೂರ್ನಿಯಲ್ಲಿ ಚೆನ್ನಂಗೆರೆ ತಂಡ ಪ್ರಥಮ ಸ್ಥಾನ ಹಾಗೂ ಸಂಗರಶೆಟ್ಟಹಳ್ಳಿ ತಂಡ ದ್ವಿತೀಯ ಸ್ಥಾನ ಪಡೆದವು.
Last Updated 29 ಡಿಸೆಂಬರ್ 2024, 13:12 IST
ಕಬಡ್ಡಿ ಟೂರ್ನಿ: ಚೆನ್ನಂಗೆರೆ ತಂಡ ಪ್ರಥಮ

ದಕ್ಷಿಣ ಕನ್ನಡ: ಜಿಲ್ಲಾ ಮಟ್ಟದ ಕಬಡ್ಡಿ ಟೂರ್ನಿ

ಭಾರತದ ಗ್ರಾಮೀಣ ಕ್ರೀಡೆಯಾದ ಕಬಡ್ಡಿಗೆ ಒಲಿಂಪಿಕ್ಸ್‌ನಲ್ಲೂ ಅವಕಾಶ ನೀಡಬೇಕು ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್.ಸತೀಶ್ಚಂದ್ರ ಹೇಳಿದರು.
Last Updated 27 ಸೆಪ್ಟೆಂಬರ್ 2024, 14:07 IST
ದಕ್ಷಿಣ ಕನ್ನಡ: ಜಿಲ್ಲಾ ಮಟ್ಟದ ಕಬಡ್ಡಿ ಟೂರ್ನಿ

ಹುಕ್ಕೇರಿ: ಕ್ಲಸ್ಟರ್ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ

2024-25ನೇ ಸಾಲಿನ ಬಸಾಪೂರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಬಸಾಪೂರ ಸರ್ಕಾರಿ ಪ್ರೌಢ ಶಾಲೆಯ ಮೈದಾನದಲ್ಲಿ ಜರುಗಿತು.
Last Updated 16 ಆಗಸ್ಟ್ 2024, 13:39 IST
ಹುಕ್ಕೇರಿ: ಕ್ಲಸ್ಟರ್ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ

ನಾಲ್ಕು ವಲಯ; 16 ತಂಡಗಳು ಭಾಗಿ

ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಕಬಡ್ಡಿ ಟೂರ್ನಿಗೆ ಚಾಲನೆ
Last Updated 23 ನವೆಂಬರ್ 2023, 15:39 IST
ನಾಲ್ಕು ವಲಯ; 16 ತಂಡಗಳು ಭಾಗಿ

ಮೈಸೂರು: ಭೀಮ್‌ ಕಪ್ ಕಬಡ್ಡಿ ಟೂರ್ನಿ 24ರಿಂದ

ಅಶೋಕ‍ಪುರಂನ ಜೈ ಭೀಮ್ ಬ್ರಿಗೇಡ್–ಚಿಕ್ಕಗರಡಿ ಯುವಕರ ಸಂಘದಿಂದ ಡಿ.24 ಮತ್ತು 25ರಂದು 205ನೇ ವರ್ಷದ ಭೀಮಾ ಕೋರೇಗಾಂವ್ ವಿಜಯೋತ್ಸವ ಹಾಗೂ ಸಂವಿಧಾನ ದಿನಾಚರಣೆ ಅಂಗವಾಗಿ ‘ಭೀಮ್‌ ಕಪ್‌’ ಹೊನಲು ಬೆಳಕಿನ ಕಬಡ್ಡಿ ಟೂರ್ನಿ ಆಯೋಜಿಸಲಾಗಿದೆ.
Last Updated 20 ಡಿಸೆಂಬರ್ 2022, 7:35 IST
fallback

ಕಬಡ್ಡಿ: ತಲೈವಾಸ್‌ ಜಯಭೇರಿ

ನರೇಂದರ್‌ ಅವರ ಸೊಗಸಾದ ಆಟದ ಬಲದಿಂದ ತಮಿಳ್‌ ತಲೈವಾಸ್‌ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ 35–30 ರಲ್ಲಿ ಬೆಂಗಾಲ್‌ ವಾರಿಯರ್ಸ್‌ ತಂಡವನ್ನು ಮಣಿಸಿತು. ಗಚಿಬೌಳಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ನರೇಂ ದರ್‌ 13 ಪಾಯಿಂಟ್ಸ್‌ ತಂದಿತ್ತರು. ಬೆಂಗಾಲ್ ತಂಡದ ಮಣಿಂದರ್ ಸಿಂಗ್‌ ಅವರು 15 ಪಾಯಿಂಟ್ಸ್‌ ಗಳಿಸಿ ಸೋಲಿನ ನಡುವೆಯೂ ಮಿಂಚಿದರು. ಆರಂಭದಿಂದಲೇ ಆಕ್ರಮಣಕಾರಿ ಪ್ರದರ್ಶನ ನೀಡಿದ ತಲೈವಾಸ್‌ ತಂಡ ಮೊದಲಾರ್ಧ ಕೊನೆಗೊಂಡಾಗ 21–13 ರಲ್ಲಿ ಮುನ್ನಡೆ ಸಾಧಿಸಿತ್ತು. ದಿನದ ಎರಡನೇ ಪಂದ್ಯದಲ್ಲಿ ಯು.ಪಿ.ಯೋಧಾಸ್‌ 35–31 ರಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಗೆದ್ದಿತು. ಪ್ರದೀಪ್‌ ನರ್ವಾಲ್‌ (9) ಅವರು ಯೋಧಾಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
Last Updated 21 ನವೆಂಬರ್ 2022, 17:31 IST
fallback

ರಾಷ್ಟ್ರೀಯ ಕಬಡ್ಡಿ ಟೂರ್ನಿ | ಆಳ್ವಾಸ್‌ ಸಂಸ್ಥೆಯಲ್ಲಿ ಕಬಡ್ಡಿ ಶಿಬಿರ

ಬಿಹಾರದಲ್ಲಿ ನವೆಂಬರ್‌ 1ರಿಂದ 4ರ ವರಗೆ ನಡೆಯಲಿರುವ ಜೂನಿಯರ್ ಬಾಲಕಿಯರ ರಾಷ್ಟ್ರೀಯ ಕಬಡ್ಡಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕರ್ನಾಟಕ ತಂಡದ ಆಯ್ಕೆ ಮತ್ತು ತರಬೇತಿ ಶಿಬಿರ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ.
Last Updated 12 ಆಗಸ್ಟ್ 2022, 23:30 IST
ರಾಷ್ಟ್ರೀಯ ಕಬಡ್ಡಿ ಟೂರ್ನಿ | ಆಳ್ವಾಸ್‌ ಸಂಸ್ಥೆಯಲ್ಲಿ ಕಬಡ್ಡಿ ಶಿಬಿರ
ADVERTISEMENT

ನೋಡಿ: ಮಹಿಳೆಯರ ಕಬಡ್ಡಿ ಜೋಶ್

Last Updated 8 ಜನವರಿ 2022, 3:34 IST
ನೋಡಿ: ಮಹಿಳೆಯರ ಕಬಡ್ಡಿ ಜೋಶ್

ಬೆಂಗಳೂರಿನ ಬ್ಯಾಂಕ್ ಆಫ್ ಬರೋಡ ತಂಡಕ್ಕೆ ಪ್ರಶಸ್ತಿ

ಸೋಮವಾರಪೇಟೆ: ರಾಜ್ಯಮಟ್ಟದ ಕಬಡ್ಡಿ ಟೂರ್ನಿ
Last Updated 11 ಫೆಬ್ರುವರಿ 2020, 13:39 IST
ಬೆಂಗಳೂರಿನ ಬ್ಯಾಂಕ್ ಆಫ್ ಬರೋಡ ತಂಡಕ್ಕೆ ಪ್ರಶಸ್ತಿ

ನಾಳೆ ಆಲ್‌ಸ್ಟಾರ್‌ ಕಬಡ್ಡಿ ಪಂದ್ಯ

ವಿವೊ ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್‌) ಏಳನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಇದಕ್ಕೂ ಮುನ್ನ ಆಲ್‌ಸ್ಟಾರ್‌ ಕಬಡ್ಡಿ ಪಂದ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.
Last Updated 11 ಜುಲೈ 2019, 19:31 IST
fallback
ADVERTISEMENT
ADVERTISEMENT
ADVERTISEMENT