ಮೈಸೂರು: ಅಶೋಕಪುರಂನ ಜೈ ಭೀಮ್ ಬ್ರಿಗೇಡ್–ಚಿಕ್ಕಗರಡಿ ಯುವಕರ ಸಂಘದಿಂದ ಡಿ.24 ಮತ್ತು 25ರಂದು 205ನೇ ವರ್ಷದ ಭೀಮಾ ಕೋರೇಗಾಂವ್ ವಿಜಯೋತ್ಸವ ಹಾಗೂ ಸಂವಿಧಾನ ದಿನಾಚರಣೆ ಅಂಗವಾಗಿ ‘ಭೀಮ್ ಕಪ್’ ಹೊನಲು ಬೆಳಕಿನ ಕಬಡ್ಡಿ ಟೂರ್ನಿ ಆಯೋಜಿಸಲಾಗಿದೆ.

ವಿಜೇತ ತಂಡಗಳಿಗೆ ಮೊದಲ 3 ಬಹುಮಾನವಾಗಿ ಕ್ರಮವಾಗಿ ₹25ಸಾವಿರ, ₹ 15ಸಾವಿರ ಹಾಗೂ ₹ 5ಸಾವಿರ ಮತ್ತು ಟ್ರೋಫಿ ನೀಡಲಾಗುವುದು. ಡಿ.23ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ: 97400 02467 (ಅರ್ಜುನ್) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.