ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kabaddi tournment

ADVERTISEMENT

ಅಕ್ಟೋಬರ್‌ನಲ್ಲಿ ಮಂಗಳೂರಿನಲ್ಲಿ ವಿದ್ಯಾರ್ಥಿಗಳ ಕಬಡ್ಡಿ ಟೂರ್ನಿ

ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ ಎ.ಜಯಣ್ಣ ಸ್ಮರಣಾರ್ಥ ಆಯೋಜಿಸಿರುವ ಕಬಡ್ಡಿ ಟೂರ್ನಿಗಳು ಅಕ್ಟೋಬರ್ 8 ಮತ್ತು 9ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿವೆ.
Last Updated 12 ಸೆಪ್ಟೆಂಬರ್ 2022, 11:19 IST
ಅಕ್ಟೋಬರ್‌ನಲ್ಲಿ ಮಂಗಳೂರಿನಲ್ಲಿ ವಿದ್ಯಾರ್ಥಿಗಳ ಕಬಡ್ಡಿ ಟೂರ್ನಿ

ರಾಷ್ಟ್ರೀಯ ಕಬಡ್ಡಿ ಟೂರ್ನಿ | ಆಳ್ವಾಸ್‌ ಸಂಸ್ಥೆಯಲ್ಲಿ ಕಬಡ್ಡಿ ಶಿಬಿರ

ಬಿಹಾರದಲ್ಲಿ ನವೆಂಬರ್‌ 1ರಿಂದ 4ರ ವರಗೆ ನಡೆಯಲಿರುವ ಜೂನಿಯರ್ ಬಾಲಕಿಯರ ರಾಷ್ಟ್ರೀಯ ಕಬಡ್ಡಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕರ್ನಾಟಕ ತಂಡದ ಆಯ್ಕೆ ಮತ್ತು ತರಬೇತಿ ಶಿಬಿರ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ.
Last Updated 12 ಆಗಸ್ಟ್ 2022, 23:30 IST
ರಾಷ್ಟ್ರೀಯ ಕಬಡ್ಡಿ ಟೂರ್ನಿ | ಆಳ್ವಾಸ್‌ ಸಂಸ್ಥೆಯಲ್ಲಿ ಕಬಡ್ಡಿ ಶಿಬಿರ

ಎಬಿವಿಪಿಯಿಂದ ಬಲಿದಾನ್ ದಿವಸ್: ಕಬಡ್ಡಿ ಟೂರ್ನಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಹಾನಗರ ಘಟಕದ ವತಿಯಿಂದ ಬಲಿದಾನ್ ದಿವಸ್‌ ಟ್ರೋಫಿ– 2022 ತಾಲ್ಲೂಕು ಮಟ್ಟದ ಅಂತರ ಕಾಲೇಜು ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಲಾಲ್‌ಬಾಗ್‌ನ ಆಫೀಸರ್ ಕ್ಲಬ್‌ನಲ್ಲಿ ಬುಧವಾರ ಆಯೋಜಿಸಲಾಗಿತ್ತು.
Last Updated 1 ಏಪ್ರಿಲ್ 2022, 5:47 IST
ಎಬಿವಿಪಿಯಿಂದ ಬಲಿದಾನ್ ದಿವಸ್: ಕಬಡ್ಡಿ ಟೂರ್ನಿ

ಕಬಡ್ಡಿ: ದಾವಣಗೆರೆ, ಬಳ್ಳಾರಿಗೆ ಪ್ರಶಸ್ತಿ

ಹಂಪಿ ಉತ್ಸವದ ಪ್ರಯುಕ್ತ ಇಲ್ಲಿ ಶನಿವಾರ ನಡೆದ ಕಬಡ್ಡಿ ಟೂರ್ನಿಯಲ್ಲಿ ದಾವಣಗೆರೆ ಮತ್ತು ಬಳ್ಳಾರಿ ತಂಡಗಳು ಪ್ರಶಸ್ತಿ ಜಯಿಸಿದವು.
Last Updated 2 ಮಾರ್ಚ್ 2019, 19:08 IST
ಕಬಡ್ಡಿ: ದಾವಣಗೆರೆ, ಬಳ್ಳಾರಿಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT
ADVERTISEMENT