ವಿಧಾನ ಪರಿಷತ್ ಕಲಾಪ: ಪ್ರತಿಧ್ವನಿಸಿದ ಕಾಡುಗೋಡಿ ಒತ್ತುವರಿ ತೆರವು
Karnataka Politics: ಕಾಡುಗೋಡಿಯಲ್ಲಿ ಅರಣ್ಯ ಇಲಾಖೆ ಬಡ ರೈತರ 120 ಎಕರೆ ಜಮೀನು ತೆರವುಗೊಳಿಸಿದೆ ಎಂಬ ವಿರೋಧ ಪಕ್ಷದ ಆರೋಪಕ್ಕೆ ಪ್ರತಿಯಾಗಿ ಸಚಿವ ಈಶ್ವರ ಖಂಡ್ರೆ ಕಾನೂನು ಪ್ರಕಾರವೇ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು...Last Updated 12 ಆಗಸ್ಟ್ 2025, 23:30 IST